ಎಂದು ಕಾಣದ ಅಪರೂಪ ಅನುಭವ
ಎಲ್ಲೊ ಕಾದಿದೆ ನನಗಾಗಿ
ಬೀಸೊಗಾಳಿಯ ಇಂಪಾದ ಪರಿಮಳ
ಏನೊ ಹೇಳಿದೆ ನನಗಾಗಿ
ಹೃದಯದಿ ಅಲೆಯ ಮೀಟುವ ಹಾಗೆ
ಬಯಕೆಯ ನಿಧಿ ದೋಚುವ ಹಾಗೆ
ಬರಬೇಕು ಒಂದು ಸ್ವಪ್ನ ನನ್ನನ್ನೆ ಕೇಳುತ್ತ
ಎಂದು ಕಾಣದ ಅಪರೂಪ ಅನುಭವ
ಎಲ್ಲೊ ಕಾದಿದೆ ನನಗಾಗಿ
ಬೀಸೊಗಾಳಿಯ ಇಂಪಾದ ಪರಿಮಳ
ಏನೊ ಹೇಳಿದೆ ನನಗಾಗಿ
ಬಿಟ್ಟು ಬಂದೆನು ನಾನೀಗ ನನ್ನ ನಿತ್ಯದ ಜಂಜಾಟ
ಒಂದು ವಿಸ್ಮಯ ತಾನಾಗಿ ಖುಷಿ ನೀಡುತ್ತ ಬಳಿ ಬಂದಿತ್ತ
ನೋಡೊ ಕಣ್ಣಿಗೆ ಇಲ್ಲುಂಟು ನಾನಾಬಣ್ಣದ ವಿನ್ಯಾಸ
ಹಾಡೊ ಜೀವಕೆ ಎಂದೆಂದು ಪ್ರತಿಸಾಲಲ್ಲು ಹೊಸ ವಿಶ್ವಾಸ
ಗಗನವೆ ಕೈಗೆ ನಿಲುಕಿರುವಾಗ ಮನಸ್ಸಲಿ ಮೋಡ ಚಲಿಸಿರುವಾಗ
ನಗಬೇಕು ಒಂದು ಚಂದ್ರ ನನ್ನನ್ನೆ ನೋಡುತ್ತ
ಅಂಗೈ ಮೇಲೆಯೆ ಕೂತಂತ ಚಿಟ್ಟೆಯಾಗಿದೆ ಈ ಪ್ರಾಯ
ನಾಲ್ಕೆ ದಿನಗಳ ಹಾರಾಟ ಜೊತೆ ಸಿಕ್ಕಾಗ ಅತಿ ಆತ್ಮೀಯ
ಎಲ್ಲ ದಿಕ್ಕಿಗೆ ಜೋರಾಗಿ ಕೂಗಿ ಹೇಳುವೆ ಏನಂತೆ
ಈಗಿಂದೀಗಲೆ ನಾ ಸಿದ್ಧ ಮರುಳಾಗೋಗೆ ಮನಬಂದಂತೆ
ಪಯಣದಿ ದಾರಿ ಮರೆತಿರುವಾಗ ಹುಡುಕುತ ನಾನೆ ಕಳೆದಿರುವಾಗ
ಸಿಗಬೇಕು ಒಂದು ಜೀವ ನನ್ನನ್ನೆ ಕಾಯುತ್ತ
ಓಓಓ
||ಎಂದು ಕಾಣದ ಅಪರೂಪ ಅನುಭವ
ಎಲ್ಲೊ ಕಾದಿದೆ ನನಗಾಗಿ
ಬೀಸೊಗಾಳಿಯ ಇಂಪಾದ ಪರಿಮಳ
ಏನೊ ಹೇಳಿದೆ ನನಗಾಗಿ||
ಎಂದು ಕಾಣದ ಅಪರೂಪ ಅನುಭವ
ಎಲ್ಲೊ ಕಾದಿದೆ ನನಗಾಗಿ
ಬೀಸೊಗಾಳಿಯ ಇಂಪಾದ ಪರಿಮಳ
ಏನೊ ಹೇಳಿದೆ ನನಗಾಗಿ
ಹೃದಯದಿ ಅಲೆಯ ಮೀಟುವ ಹಾಗೆ
ಬಯಕೆಯ ನಿಧಿ ದೋಚುವ ಹಾಗೆ
ಬರಬೇಕು ಒಂದು ಸ್ವಪ್ನ ನನ್ನನ್ನೆ ಕೇಳುತ್ತ
ಎಂದು ಕಾಣದ ಅಪರೂಪ ಅನುಭವ
ಎಲ್ಲೊ ಕಾದಿದೆ ನನಗಾಗಿ
ಬೀಸೊಗಾಳಿಯ ಇಂಪಾದ ಪರಿಮಳ
ಏನೊ ಹೇಳಿದೆ ನನಗಾಗಿ
ಬಿಟ್ಟು ಬಂದೆನು ನಾನೀಗ ನನ್ನ ನಿತ್ಯದ ಜಂಜಾಟ
ಒಂದು ವಿಸ್ಮಯ ತಾನಾಗಿ ಖುಷಿ ನೀಡುತ್ತ ಬಳಿ ಬಂದಿತ್ತ
ನೋಡೊ ಕಣ್ಣಿಗೆ ಇಲ್ಲುಂಟು ನಾನಾಬಣ್ಣದ ವಿನ್ಯಾಸ
ಹಾಡೊ ಜೀವಕೆ ಎಂದೆಂದು ಪ್ರತಿಸಾಲಲ್ಲು ಹೊಸ ವಿಶ್ವಾಸ
ಗಗನವೆ ಕೈಗೆ ನಿಲುಕಿರುವಾಗ ಮನಸ್ಸಲಿ ಮೋಡ ಚಲಿಸಿರುವಾಗ
ನಗಬೇಕು ಒಂದು ಚಂದ್ರ ನನ್ನನ್ನೆ ನೋಡುತ್ತ
ಅಂಗೈ ಮೇಲೆಯೆ ಕೂತಂತ ಚಿಟ್ಟೆಯಾಗಿದೆ ಈ ಪ್ರಾಯ
ನಾಲ್ಕೆ ದಿನಗಳ ಹಾರಾಟ ಜೊತೆ ಸಿಕ್ಕಾಗ ಅತಿ ಆತ್ಮೀಯ
ಎಲ್ಲ ದಿಕ್ಕಿಗೆ ಜೋರಾಗಿ ಕೂಗಿ ಹೇಳುವೆ ಏನಂತೆ
ಈಗಿಂದೀಗಲೆ ನಾ ಸಿದ್ಧ ಮರುಳಾಗೋಗೆ ಮನಬಂದಂತೆ
ಪಯಣದಿ ದಾರಿ ಮರೆತಿರುವಾಗ ಹುಡುಕುತ ನಾನೆ ಕಳೆದಿರುವಾಗ
ಸಿಗಬೇಕು ಒಂದು ಜೀವ ನನ್ನನ್ನೆ ಕಾಯುತ್ತ
ಓಓಓ
||ಎಂದು ಕಾಣದ ಅಪರೂಪ ಅನುಭವ
ಎಲ್ಲೊ ಕಾದಿದೆ ನನಗಾಗಿ
ಬೀಸೊಗಾಳಿಯ ಇಂಪಾದ ಪರಿಮಳ
ಏನೊ ಹೇಳಿದೆ ನನಗಾಗಿ||
Endu Kaanada song lyrics from Kannada Movie Masth Mohabbath starring Prem Kumar, Poonam Bajwa, Chikkanna, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Mohan Malagi and film is released on 2016