Belakina Hoovinantha Lyrics

ಬೆಳಕಿನ ಹೂವಿನಂತ Lyrics

in Masth Mohabbath

in ಮಸ್ತ್ ಮೊಹಬ್ಬತ್

LYRIC

Song Details Page after Lyrice

ಬೆಳಕಿನ ಹೂವಿನಂತ ಚೆಲುವೆ
ಕನಸ್ಸಿನ ದೇವಿಯಂತೆ ಸೆಳೆವೆ
ನಿನ್ನ ದಿವ್ಯರೂಪ ಕಣ್ಣಲಿ ತುಂಬಲೇನು
ಆದರು ಒಮ್ಮೆ ನಿನ್ನ ಮುಟ್ಟಿಯೆ ನಂಬಲೇನು
ಮುಟ್ಟಿಯೆ ನಂಬಲೇನು
ಬೆಳಕಿನ ಹೂವಿನಂತ ಚೆಲುವೆ
ಕನಸ್ಸಿನ ದೇವಿಯಂತೆ ಸೆಳೆವೆ
 
ತಂಗಾಳಿ ಬಂತು ನಿನ್ನದೇ ಸೌಗಂಧ ದೋಚಲು
ಸೀರೆಗೆಂತ ಪುಳಕ ನಿನ್ನನ್ನೆ ಸೋಕಲು
ಯಾರಿಗೂ ಕಾಣದಂತೆ ಮೆಚ್ಚುತ ಕೂರಲೇನು
ಗಾಳಿಯ ಮುತ್ತನೊಂದ ನಿನ್ನೆಡೆ ತೂರಲೇನು
ನಿನ್ನೆಡೆ ತೂರಲೇನು
 
ಭಾವ ಭಂಗಿ ಎದುರು ನಾ ಮೂಕವಿಸ್ಮಿತ
ನನ್ನೆಲ್ಲ ಬಾಕಿ ಕನಸು ನಿಂಗೇನೆ ಅರ್ಪಿತ
ನಿನ್ನ ಏಕಾಂತವನ್ನು ಭಂಗ ನಾ ಮಾಡಲೇನು
ಸುಮ್ಮನೆ ನಿನ್ನ ಮುಂದೆ ಕನ್ನಡಿಯಾಗಲೇನು
ಕನ್ನಡಿಯಾಗಲೇನು
 
||ಬೆಳಕಿನ ಹೂವಿನಂತ ಚೆಲುವೆ
ಕನಸ್ಸಿನ ದೇವಿಯಂತೆ ಸೆಳೆವೆ
ನಿನ್ನ ದಿವ್ಯರೂಪ ಕಣ್ಣಲಿ ತುಂಬಲೇನು
ಆದರು ಒಮ್ಮೆ ನಿನ್ನ ಮುಟ್ಟಿಯೆ ನಂಬಲೇನು
ಮುಟ್ಟಿಯೆ ನಂಬಲೇನು||

ಬೆಳಕಿನ ಹೂವಿನಂತ ಚೆಲುವೆ
ಕನಸ್ಸಿನ ದೇವಿಯಂತೆ ಸೆಳೆವೆ
ನಿನ್ನ ದಿವ್ಯರೂಪ ಕಣ್ಣಲಿ ತುಂಬಲೇನು
ಆದರು ಒಮ್ಮೆ ನಿನ್ನ ಮುಟ್ಟಿಯೆ ನಂಬಲೇನು
ಮುಟ್ಟಿಯೆ ನಂಬಲೇನು
ಬೆಳಕಿನ ಹೂವಿನಂತ ಚೆಲುವೆ
ಕನಸ್ಸಿನ ದೇವಿಯಂತೆ ಸೆಳೆವೆ
 
ತಂಗಾಳಿ ಬಂತು ನಿನ್ನದೇ ಸೌಗಂಧ ದೋಚಲು
ಸೀರೆಗೆಂತ ಪುಳಕ ನಿನ್ನನ್ನೆ ಸೋಕಲು
ಯಾರಿಗೂ ಕಾಣದಂತೆ ಮೆಚ್ಚುತ ಕೂರಲೇನು
ಗಾಳಿಯ ಮುತ್ತನೊಂದ ನಿನ್ನೆಡೆ ತೂರಲೇನು
ನಿನ್ನೆಡೆ ತೂರಲೇನು
 
ಭಾವ ಭಂಗಿ ಎದುರು ನಾ ಮೂಕವಿಸ್ಮಿತ
ನನ್ನೆಲ್ಲ ಬಾಕಿ ಕನಸು ನಿಂಗೇನೆ ಅರ್ಪಿತ
ನಿನ್ನ ಏಕಾಂತವನ್ನು ಭಂಗ ನಾ ಮಾಡಲೇನು
ಸುಮ್ಮನೆ ನಿನ್ನ ಮುಂದೆ ಕನ್ನಡಿಯಾಗಲೇನು
ಕನ್ನಡಿಯಾಗಲೇನು
 
||ಬೆಳಕಿನ ಹೂವಿನಂತ ಚೆಲುವೆ
ಕನಸ್ಸಿನ ದೇವಿಯಂತೆ ಸೆಳೆವೆ
ನಿನ್ನ ದಿವ್ಯರೂಪ ಕಣ್ಣಲಿ ತುಂಬಲೇನು
ಆದರು ಒಮ್ಮೆ ನಿನ್ನ ಮುಟ್ಟಿಯೆ ನಂಬಲೇನು
ಮುಟ್ಟಿಯೆ ನಂಬಲೇನು||

Belakina Hoovinantha song lyrics from Kannada Movie Masth Mohabbath starring Prem Kumar, Poonam Bajwa, Chikkanna, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Mohan Malagi and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ