ಅರಿತೆ ಸಂದೇಶ ನನದೆ ಆಕಾಶ
ಹೃದಯ ಮಾತಾಡೊ ಒಳ್ಳೆ ಅವಕಾಶ
ಹೋ ಇದೇನ ಸ್ನೇಹ ಹೋ ಹೀಗೇನ ಪ್ರೀತಿ
ಹೋ ಇದೆಂತ ರೀತಿ ಹೋ
ಹೋ ಸುಮ್ಮನಿರುವ ಮನಸ್ಸಿನೊಳಗೆ ಮೌನನೆ ಸ್ಪೂರ್ತಿ
ಹೋ ಹೋ ಹೋ
ಹೂವಿಗೆ ಹತ್ತು ಬಣ್ಣ ಹಚ್ಚಿ ಗಂಧನ ಇಟ್ಟೋರ್ಯಾರು
ನಿನಲ್ಲವೇನೊ ಹೇಳೊ ನನ್ನ ಗೆಳೆಯ
ಆಸೆಗೆ ಆಶ್ಚರ್ಯನ ತಂದು ಹಾಯಾಗಿ ಮೆಲ್ಲ ಮಿಂದು
ನಿನ್ನಲ್ಲೇನೆ ಕಟ್ಟಿಕೊಂಡೆ ನನ್ನ ಮನೆಯ
ಅಮದನ ಬಚ್ಚಿಯಿಟ್ಟ ವಯಸ್ಸು ಹೊಗಳಿಕೆಗಿಂತ ಲೇಸು
ಇದೇನು ನ್ಯಾಯ ಹೇ ಹೇ ಹೇ
||ಅರಿತೆ ಸಂದೇಶ ನನದೆ ಆಕಾಶ
ಹೃದಯ ಮಾತಾಡೊ ಒಳ್ಳೆ ಅವಕಾಶ
ಹೋ ಇದೇನ ಸ್ನೇಹ ಹೋ ಹೀಗೇನ ಪ್ರೀತಿ
ಹೋ ಇದೆಂತ ರೀತಿ ಹೋ
ಹೋ ಸುಮ್ಮನಿರುವ ಮನಸ್ಸಿನೊಳಗೆ ಮೌನನೆ ಸ್ಪೂರ್ತಿ
ಹೋ ಹೋ ಹೋ ||
ಹೋ ಈ ನಿನ್ನ ಪರಿಚಯವಾಗಿ ನಿನ್ನಲ್ಲೆ ಸೋತುಹೋಗಿ
ಗೆದ್ದವಳಂತೆ ನಾನು ಆದೆ ಬಲ್ಲೆಯ
ಒಂದೊಂದು ಸ್ಪರ್ಶದಲ್ಲು ಒಂದು ಆನಂದ ಕಣ್ಣಬಿಂದು
ಏಕೆಂದು ಕೇಳೆಂದು ಮೆಲ್ಲ ಬಂದೆಯ
ನೀ ನನ್ನ ಬಿಡಲಾರೆ ಎಂಬ ಜಂಭವೆ ನನ್ನ ತುಂಬ
ತಪ್ಪೇನು ಹೇಳು ಹೇ ಹೇ ಹೇ
||ಅರಿತೆ ಸಂದೇಶ ನನದೆ ಆಕಾಶ
ಹೃದಯ ಮಾತಾಡೊ ಒಳ್ಳೆ ಅವಕಾಶ
ಹೋ ಇದೇನ ಸ್ನೇಹ ಹೋ ಹೀಗೇನ ಪ್ರೀತಿ
ಹೋ ಇದೆಂತ ರೀತಿ ಹೋ
ಹೋ ಸುಮ್ಮನಿರುವ ಮನಸ್ಸಿನೊಳಗೆ ಮೌನನೆ ಸ್ಪೂರ್ತಿ
ಹೋ ಹೋ ಹೋ ||
ಅರಿತೆ ಸಂದೇಶ ನನದೆ ಆಕಾಶ
ಹೃದಯ ಮಾತಾಡೊ ಒಳ್ಳೆ ಅವಕಾಶ
ಹೋ ಇದೇನ ಸ್ನೇಹ ಹೋ ಹೀಗೇನ ಪ್ರೀತಿ
ಹೋ ಇದೆಂತ ರೀತಿ ಹೋ
ಹೋ ಸುಮ್ಮನಿರುವ ಮನಸ್ಸಿನೊಳಗೆ ಮೌನನೆ ಸ್ಪೂರ್ತಿ
ಹೋ ಹೋ ಹೋ
ಹೂವಿಗೆ ಹತ್ತು ಬಣ್ಣ ಹಚ್ಚಿ ಗಂಧನ ಇಟ್ಟೋರ್ಯಾರು
ನಿನಲ್ಲವೇನೊ ಹೇಳೊ ನನ್ನ ಗೆಳೆಯ
ಆಸೆಗೆ ಆಶ್ಚರ್ಯನ ತಂದು ಹಾಯಾಗಿ ಮೆಲ್ಲ ಮಿಂದು
ನಿನ್ನಲ್ಲೇನೆ ಕಟ್ಟಿಕೊಂಡೆ ನನ್ನ ಮನೆಯ
ಅಮದನ ಬಚ್ಚಿಯಿಟ್ಟ ವಯಸ್ಸು ಹೊಗಳಿಕೆಗಿಂತ ಲೇಸು
ಇದೇನು ನ್ಯಾಯ ಹೇ ಹೇ ಹೇ
||ಅರಿತೆ ಸಂದೇಶ ನನದೆ ಆಕಾಶ
ಹೃದಯ ಮಾತಾಡೊ ಒಳ್ಳೆ ಅವಕಾಶ
ಹೋ ಇದೇನ ಸ್ನೇಹ ಹೋ ಹೀಗೇನ ಪ್ರೀತಿ
ಹೋ ಇದೆಂತ ರೀತಿ ಹೋ
ಹೋ ಸುಮ್ಮನಿರುವ ಮನಸ್ಸಿನೊಳಗೆ ಮೌನನೆ ಸ್ಪೂರ್ತಿ
ಹೋ ಹೋ ಹೋ ||
ಹೋ ಈ ನಿನ್ನ ಪರಿಚಯವಾಗಿ ನಿನ್ನಲ್ಲೆ ಸೋತುಹೋಗಿ
ಗೆದ್ದವಳಂತೆ ನಾನು ಆದೆ ಬಲ್ಲೆಯ
ಒಂದೊಂದು ಸ್ಪರ್ಶದಲ್ಲು ಒಂದು ಆನಂದ ಕಣ್ಣಬಿಂದು
ಏಕೆಂದು ಕೇಳೆಂದು ಮೆಲ್ಲ ಬಂದೆಯ
ನೀ ನನ್ನ ಬಿಡಲಾರೆ ಎಂಬ ಜಂಭವೆ ನನ್ನ ತುಂಬ
ತಪ್ಪೇನು ಹೇಳು ಹೇ ಹೇ ಹೇ
||ಅರಿತೆ ಸಂದೇಶ ನನದೆ ಆಕಾಶ
ಹೃದಯ ಮಾತಾಡೊ ಒಳ್ಳೆ ಅವಕಾಶ
ಹೋ ಇದೇನ ಸ್ನೇಹ ಹೋ ಹೀಗೇನ ಪ್ರೀತಿ
ಹೋ ಇದೆಂತ ರೀತಿ ಹೋ
ಹೋ ಸುಮ್ಮನಿರುವ ಮನಸ್ಸಿನೊಳಗೆ ಮೌನನೆ ಸ್ಪೂರ್ತಿ
ಹೋ ಹೋ ಹೋ ||
Arithe Sandesha song lyrics from Kannada Movie Masth Mohabbath starring Prem Kumar, Poonam Bajwa, Chikkanna, Lyrics penned by K Kalyan Sung by Shreya Ghoshal, Music Composed by Mano Murthy, film is Directed by Mohan Malagi and film is released on 2016