-
ಏನೊ ಜರುಗುತ್ತಿದೆ ಹೃದಯದ ಬೀದಿಯಲಿ
ಓ ಏನೊ ಜರುಗುತ್ತಿದೆ ಹೃದಯದ ಬೀದಿಯಲಿ
ಹೇಗಂತ ಹೇಳುವುದು ಗೀಚುವ ಸಾಲಿನಲಿ
ಇರುಳ ಸಂತೆಯಲಿ ಸೆರಗಿನ ಲಜ್ಜೆಯಲಿ
ತಿಳಿಯದ ಹೂ ಮನಸ್ಸು ಪ್ರೀತಿಯ ಕೊಲ್ಲುತ್ತಿದೆ
ಪ್ರೀತಿಯ ಕೊಟ್ಟು ನಗಿಸುವವರನು ಕಂಡವರ್ಯಾರಿಹರು
ಕೇಳದೆ ಕೊಂಡು ಅಳಿಸುವವರನು ಬಲ್ಲವರ್ಯಾರಿಹರು
ಏನೊ ಜರುಗುತ್ತಿದೆ ಹೃದಯದ ಬೀದಿಯಲಿ
ಬೆತ್ತಲೆ ಊರಲಿ ಚೆಂದದ ಮೋಸದಿ
ಬೆತ್ತಲೆ ಊರಲಿ ಚೆಂದದ ಮೋಸದಿ
ಕವನವೆ ಮುಗಿಯದೆ ಭಾವವೆ ಕರಗಿದೆ
ದೇವರ ಮೋಸಕೆ ಪ್ರೀತಿಯೆ ಸೋತಿದೆ
ದೇವರಿಗು ಬರಲಿ ಬಿಡು ಸಾವು ಅವನಿಗು ಇರಲಿ ಆ ನೋವು
ಪ್ರೀತಿಯೆ ಸೋತಿರಲು ಅವನೇತಕೆ ನಮಗಿನ್ನು
ಪ್ರೀತಿಯ ಕೊಟ್ಟು ನಗಿಸುವವರನು ಕಂಡವರ್ಯಾರಿಹರು
ಕೇಳದೆ ಕೊಂಡು ಅಳಿಸುವವರನು ಬಲ್ಲವರ್ಯಾರಿಹರು
-
ಏನೊ ಜರುಗುತ್ತಿದೆ ಹೃದಯದ ಬೀದಿಯಲಿ
ಓ ಏನೊ ಜರುಗುತ್ತಿದೆ ಹೃದಯದ ಬೀದಿಯಲಿ
ಹೇಗಂತ ಹೇಳುವುದು ಗೀಚುವ ಸಾಲಿನಲಿ
ಇರುಳ ಸಂತೆಯಲಿ ಸೆರಗಿನ ಲಜ್ಜೆಯಲಿ
ತಿಳಿಯದ ಹೂ ಮನಸ್ಸು ಪ್ರೀತಿಯ ಕೊಲ್ಲುತ್ತಿದೆ
ಪ್ರೀತಿಯ ಕೊಟ್ಟು ನಗಿಸುವವರನು ಕಂಡವರ್ಯಾರಿಹರು
ಕೇಳದೆ ಕೊಂಡು ಅಳಿಸುವವರನು ಬಲ್ಲವರ್ಯಾರಿಹರು
ಏನೊ ಜರುಗುತ್ತಿದೆ ಹೃದಯದ ಬೀದಿಯಲಿ
ಬೆತ್ತಲೆ ಊರಲಿ ಚೆಂದದ ಮೋಸದಿ
ಬೆತ್ತಲೆ ಊರಲಿ ಚೆಂದದ ಮೋಸದಿ
ಕವನವೆ ಮುಗಿಯದೆ ಭಾವವೆ ಕರಗಿದೆ
ದೇವರ ಮೋಸಕೆ ಪ್ರೀತಿಯೆ ಸೋತಿದೆ
ದೇವರಿಗು ಬರಲಿ ಬಿಡು ಸಾವು ಅವನಿಗು ಇರಲಿ ಆ ನೋವು
ಪ್ರೀತಿಯೆ ಸೋತಿರಲು ಅವನೇತಕೆ ನಮಗಿನ್ನು
ಪ್ರೀತಿಯ ಕೊಟ್ಟು ನಗಿಸುವವರನು ಕಂಡವರ್ಯಾರಿಹರು
ಕೇಳದೆ ಕೊಂಡು ಅಳಿಸುವವರನು ಬಲ್ಲವರ್ಯಾರಿಹರು
Yeno Jaruguthide song lyrics from Kannada Movie Masth Kalandar starring Nithin Gowda, Aarohi Narayan,, Lyrics penned by Chandru S L Sung by Anuradha Bhat, Music Composed by S Prem Kumar, film is Directed by Rajkumar Adithya and film is released on 2018