Chanda Aparadha Lyrics

ಚೆಂದ ಅಪರಾಧ Lyrics

in Masth Kalandar

in ಮಸ್ತ್ ಕಲಂದರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೆಂದ ಅಪರಾಧ ಒಂದು ಸುಮ್ಮನೆ ಜರುಗಿದೆ ಇಂದು
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಚೆಂದ ಅಪರಾಧ ಒಂದು ಸುಮ್ಮನೆ ಜರುಗಿದೆ ಇಂದು
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
 
ಕಣ್ಣೇನು ಹೇಳದೆ ಕಿರುನಗೆಯ ಚೆಲ್ಲದೆ
ಕಾಡಿಗೆ ಜಾರಿದೆ ನಕ್ಕು ಮಾತಾಡಿದೆ
ಮನವಿಯನು ಮಾಡದೆ ಚಳುವಳಿಯ ನಡೆಸದೆ
ದೇವರೆ ನಾಚಲು ಸ್ವರ್ಗವೆ ಜಾರಿದೆ
ಬದಲಾಗಬಹುದೇನೊ ಅವನೆಲ್ಲ ದಿನಚರಿಯು
ಶುರುವಾಗಬಹುದೇನೊ ಇವಳೆಲ್ಲ ಹೊಸ ಪರಿಯು
ಕನಸ್ಸಿಲ್ಲದೆ ಕರೆಯಿಲ್ಲದೆ ಇರುಳೆನ್ನದೆ ಹಗಲೆನ್ನದೆ
ಶುರುವಿದೆ ಜರುಗಿದೆ ಹೊಸ ಭಾವ ಗದ್ಯವು ಹೊಸಭಾವ ಗದ್ಯವು
 
||ಚೆಂದ ಅಪರಾಧ ಒಂದು ಸುಮ್ಮನೆ ಜರುಗಿದೆ ಇಂದು||
 
ಮಾತಿಗು ಸಿಕ್ಕದೆ ಮನಸ್ಸಿಗು ಬಾರದೆ
ಮೌನಮಾತಾಗಿದೆ ರಸಕಾವ್ಯ ಚಿಮ್ಮಿದೆ
ಕಾರಣವೆ ಇಲ್ಲದೆ ಹುಸಿಮುನಿಸು ಮೂಡದೆ
ಸುಮ್ಮನೆ ಜರಗುತ್ತಿದೆ ಚೆಂದ ಅಪಘಾತವು
ಬದಲಾಗಬಹುದೇನೊ ಅವನಾಡೊ ಸವಿಮಾತು
ಶುರುವಾಗಬಹುದೇನೊ ಇವಳಾಡೊ ಪಿಸುಮಾತು
ಗುರುವಿಲ್ಲದೆ ಗುರಿಯಿಲ್ಲದೆ ಮಾತಿಲ್ಲದೆ ಕಥೆಯಿಲ್ಲದೆ
ಶುರುವಿದೆ ಜರುಗಿದೆ ಹೊಸ ಪ್ರೇಮಕಾವ್ಯವು
ಹೊಸ ಪ್ರೇಮಕಾವ್ಯವು
 
||ಚೆಂದ ಅಪರಾಧ ಒಂದು ಸುಮ್ಮನೆ ಜರುಗಿದೆ ಇಂದು
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ||
 

-
ಚೆಂದ ಅಪರಾಧ ಒಂದು ಸುಮ್ಮನೆ ಜರುಗಿದೆ ಇಂದು
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಚೆಂದ ಅಪರಾಧ ಒಂದು ಸುಮ್ಮನೆ ಜರುಗಿದೆ ಇಂದು
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
 
ಕಣ್ಣೇನು ಹೇಳದೆ ಕಿರುನಗೆಯ ಚೆಲ್ಲದೆ
ಕಾಡಿಗೆ ಜಾರಿದೆ ನಕ್ಕು ಮಾತಾಡಿದೆ
ಮನವಿಯನು ಮಾಡದೆ ಚಳುವಳಿಯ ನಡೆಸದೆ
ದೇವರೆ ನಾಚಲು ಸ್ವರ್ಗವೆ ಜಾರಿದೆ
ಬದಲಾಗಬಹುದೇನೊ ಅವನೆಲ್ಲ ದಿನಚರಿಯು
ಶುರುವಾಗಬಹುದೇನೊ ಇವಳೆಲ್ಲ ಹೊಸ ಪರಿಯು
ಕನಸ್ಸಿಲ್ಲದೆ ಕರೆಯಿಲ್ಲದೆ ಇರುಳೆನ್ನದೆ ಹಗಲೆನ್ನದೆ
ಶುರುವಿದೆ ಜರುಗಿದೆ ಹೊಸ ಭಾವ ಗದ್ಯವು ಹೊಸಭಾವ ಗದ್ಯವು
 
||ಚೆಂದ ಅಪರಾಧ ಒಂದು ಸುಮ್ಮನೆ ಜರುಗಿದೆ ಇಂದು||
 
ಮಾತಿಗು ಸಿಕ್ಕದೆ ಮನಸ್ಸಿಗು ಬಾರದೆ
ಮೌನಮಾತಾಗಿದೆ ರಸಕಾವ್ಯ ಚಿಮ್ಮಿದೆ
ಕಾರಣವೆ ಇಲ್ಲದೆ ಹುಸಿಮುನಿಸು ಮೂಡದೆ
ಸುಮ್ಮನೆ ಜರಗುತ್ತಿದೆ ಚೆಂದ ಅಪಘಾತವು
ಬದಲಾಗಬಹುದೇನೊ ಅವನಾಡೊ ಸವಿಮಾತು
ಶುರುವಾಗಬಹುದೇನೊ ಇವಳಾಡೊ ಪಿಸುಮಾತು
ಗುರುವಿಲ್ಲದೆ ಗುರಿಯಿಲ್ಲದೆ ಮಾತಿಲ್ಲದೆ ಕಥೆಯಿಲ್ಲದೆ
ಶುರುವಿದೆ ಜರುಗಿದೆ ಹೊಸ ಪ್ರೇಮಕಾವ್ಯವು
ಹೊಸ ಪ್ರೇಮಕಾವ್ಯವು
 
||ಚೆಂದ ಅಪರಾಧ ಒಂದು ಸುಮ್ಮನೆ ಜರುಗಿದೆ ಇಂದು
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ||
 

Chanda Aparadha song lyrics from Kannada Movie Masth Kalandar starring Nithin Gowda, Aarohi Narayan,, Lyrics penned by Chandru S L Sung by Vijay Prakash, Music Composed by S Prem Kumar, film is Directed by Rajkumar Adithya and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ