Naane Ninnannu Lyrics

ನಾನೆ ನಿನ್ನನು Lyrics

in Masth Kalandar

in ಮಸ್ತ್ ಕಲಂದರ್

LYRIC

Song Details Page after Lyrice

-
ನಾನೆ ನಿನ್ನನು ಪ್ರೀತಿಸಿದೆ ನೀನೆ ನನ್ನನು ಪ್ರೀತಿಸಿದೆ
ನೀನೆ ನನ್ನ ಹೃದಯದ ರಾಣಿ ಪ್ರಿಯ ರಮಣಿ
ನಾನೆ ನಿನ್ನನು ಪ್ರೀತಿಸಿದೆ ನೀನೆ ನನ್ನನು ಪ್ರೀತಿಸಿದೆ
ನೀನೆ ನನ್ನ ಹೃದಯದ ರಾಜ ಪ್ರಿಯ ರಮಣ
 
ಅಪ್ಪನು ಮನೆಯಲಿಲ್ಲ ಅಮ್ಮನು ಮನೆಯಲಿಲ್ಲ
ಅಪ್ಪನು ಮನೆಯಲಿಲ್ಲ ಅಮ್ಮನು ಮನೆಯಲಿಲ್ಲ
ಮದರಂಗಿ ಬಿಡುವೆ ಬಾರೆ ಮದರಂಗಿ ಬಿಡುವೆ ಬಾರೆ
ಕಳ್ಳಚಂದಮಾಮ ನೀನು ನೀ ಭಾರಿ ಗಂಡು ಜೇನು
ಮದರಂಗಿ ಬಿಡುವ ನೆಪದಲ್ಲಿ ಕರೆದು
ಮದರಂಗಿ ಬಿಡುವ ನೆಪದಲ್ಲಿ ಕರೆದು
ಆಸ್ಪತ್ರೆ ತೋರ್ಸೊ ಪ್ಲಾನ್
 
||ನಾನೆ ನಿನ್ನನು ಪ್ರೀತಿಸಿದೆ ನೀನೆ ನನ್ನನು ಪ್ರೀತಿಸಿದೆ
ನೀನೆ ನನ್ನ ಹೃದಯದ ರಾಣಿ ಪ್ರಿಯ ರಮಣಿ||
 
ಚಂದ್ರನಿಗು ಚೆಂದ ನೀನು ನಿನಗ್ಯಾರು ಸಾಟಿ ಕೇಳಿನ್ನು
ಚಂದ್ರನಿಗು ಚೆಂದ ನೀನು ನಿನಗ್ಯಾರು ಸಾಟಿ ಕೇಳಿನ್ನು
ಹೊಸಕವಿತೆ ಬರೆಯುವೆನು ಬಾರೆ
ಹೊಸಕವಿತೆ ಬರೆಯುವೆನು ಬಾರೆ
ತಲೆಕೆಟ್ಟ ಭಟ್ಟ ನೀನು ನೀ ಭಾರಿ ಡ್ರಾಮಾ ಮ್ಯಾನು
ಕವಿತೆಯನು ಬರೆಯುವ ನೆಪದಲ್ಲಿ ಕರೆದು
ಕವಿತೆಯನು ಬರೆಯುವ ನೆಪದಲ್ಲಿ ಕರೆದು
 
||ನಾನೆ ನಿನ್ನನು ಪ್ರೀತಿಸಿದೆ ನೀನೆ ನನ್ನನು ಪ್ರೀತಿಸಿದೆ
ನೀನೆ ನನ್ನ ಹೃದಯದ ರಾಣಿ ಪ್ರಿಯ ರಮಣಿ ರಮಣಿ ರಮಣಿ
ನಾನೆ ನಿನ್ನನು ಪ್ರೀತಿಸಿದೆ ನೀನೆ ನನ್ನನು ಪ್ರೀತಿಸಿದೆ
ನೀನೆ ನನ್ನ ಹೃದಯದ ರಾಜ ಪ್ರಿಯ ರಮಣ||
 
Naane Ninnannu song lyrics from Kannada Movie Masth Kalandar starring Nithin Gowda, Aarohi Narayan,, Lyrics penned by Chandru S L Sung by L R Ramanujam, Manjula Gurruraj, Music Composed by S Prem Kumar, film is Directed by Rajkumar Adithya and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ