-
ನಿನ್ನಿರುಳ ಕನಸ್ಸಿನಲಿ ನಿನ್ನೆದೆಯ ಬಾನಿನಲಿ
ಮೂಡುವ ಚಂದ್ರನಲಿ ನಾ ಬರುವೆ
ನೀ ಕಂಡು ಕನಸ್ಸುಗಳ ಜೊತೆಗೆ ಹೊಂಗನಸುಗಳ
ನಿನಗೆಂದೆ ನಾ ಜೊತೆ ತರುವೆ
ದಯಪಾಲಿಸಿ ಮನಸ್ಸಾಗಿಸಿ ಕೊಟ್ಟು ಬಿಡು
ಹೇ ಹುಡುಗಿ ನಿನ್ನ ಹೃದಯವ ನಿನ್ ಹೃದಯವ
ನಿನ್ನಿರುಳ ಕನಸ್ಸಿನಲಿ ನಿನ್ನೆದೆಯ ಬಾನಿನಲಿ
ಮೂಡುವ ಚಂದ್ರನಲಿ ನಾ ಬರುವೆ
ಈ ನಿನ್ನ ಚೆಂದುಟಿಯ ನಗೆ ಭಾರ ಹೆಚ್ಚುತಿದೆ
ನಾನೊಮ್ಮೆ ಚುಂಬಿಸಿ ಹಗುರಾಗಲೆ
ನಾನೊಮ್ಮೆ ಚುಂಬಿಸಿ ಹಗುರಾಗಲೆ
ನಿನ್ನೆದೆಯ ಸೆರೆಮನೆಯ ಚೆಂದದ ಕೋಣೆಯಲಿ
ವಶವಾಗಿ ನಿನ್ನಲ್ಲೆ ಸೆರೆಯಾಗಲಿ
ವಶವಾಗಿ ನಿನ್ನಲ್ಲೆ ಸೆರೆಯಾಗಲಿ
ಎಷ್ಟೆಂದು ಗೀಚಿದರು ಏನೆಂದು ಹಾಡಿದರು
ಸೋತಿದೆ ರಸಕಾವ್ಯ ಹೇ ಹುಡುಗಿಯೆ
ನಾಚಿದೆ ರಸಕಾವ್ಯ ಹೇ ಹುಡುಗಿಯೆ
ಈ ನಿನ್ನ ಜಂಭದಲು ಅದು ಏನೊ ನಶೆಯು ಇದೆ
ನಿನ್ನಲ್ಲೆ ನಾ ಪೂರ ಕಳುವಾಗಲೆ
ನಿನ್ನಲ್ಲೆ ನಾ ಪೂರ ಕಳುವಾಗಲೆ
ನಿನ್ನೆಲ್ಲ ಕನಸ್ಸುಗಳ ನಾನೇನೆ ಕೊಳ್ಳುವೆನು
ನೋವಿದ್ದರು ಸರಿ ಬೇಕು ನನಗೆ
ನೋವಿದ್ದರು ಸರಿ ಬೇಕು ನನಗೆ
ಕಂಡಷ್ಟು ಕಾಡಿಸುವೆ ಮತ್ತಷ್ಟು ಪೀಡಿಸುವೆ
ಕೊಟ್ಟುಬಿಡೆ ಹೇ ಹುಡುಗಿ ನಿನ್ನ ಹೃದಯವ
ಅಪ್ಪಿ ಬಿಡೆ ಹೇ ಹುಡುಗಿ ನನ್ನ ಹೃದಯವ
-
ನಿನ್ನಿರುಳ ಕನಸ್ಸಿನಲಿ ನಿನ್ನೆದೆಯ ಬಾನಿನಲಿ
ಮೂಡುವ ಚಂದ್ರನಲಿ ನಾ ಬರುವೆ
ನೀ ಕಂಡು ಕನಸ್ಸುಗಳ ಜೊತೆಗೆ ಹೊಂಗನಸುಗಳ
ನಿನಗೆಂದೆ ನಾ ಜೊತೆ ತರುವೆ
ದಯಪಾಲಿಸಿ ಮನಸ್ಸಾಗಿಸಿ ಕೊಟ್ಟು ಬಿಡು
ಹೇ ಹುಡುಗಿ ನಿನ್ನ ಹೃದಯವ ನಿನ್ ಹೃದಯವ
ನಿನ್ನಿರುಳ ಕನಸ್ಸಿನಲಿ ನಿನ್ನೆದೆಯ ಬಾನಿನಲಿ
ಮೂಡುವ ಚಂದ್ರನಲಿ ನಾ ಬರುವೆ
ಈ ನಿನ್ನ ಚೆಂದುಟಿಯ ನಗೆ ಭಾರ ಹೆಚ್ಚುತಿದೆ
ನಾನೊಮ್ಮೆ ಚುಂಬಿಸಿ ಹಗುರಾಗಲೆ
ನಾನೊಮ್ಮೆ ಚುಂಬಿಸಿ ಹಗುರಾಗಲೆ
ನಿನ್ನೆದೆಯ ಸೆರೆಮನೆಯ ಚೆಂದದ ಕೋಣೆಯಲಿ
ವಶವಾಗಿ ನಿನ್ನಲ್ಲೆ ಸೆರೆಯಾಗಲಿ
ವಶವಾಗಿ ನಿನ್ನಲ್ಲೆ ಸೆರೆಯಾಗಲಿ
ಎಷ್ಟೆಂದು ಗೀಚಿದರು ಏನೆಂದು ಹಾಡಿದರು
ಸೋತಿದೆ ರಸಕಾವ್ಯ ಹೇ ಹುಡುಗಿಯೆ
ನಾಚಿದೆ ರಸಕಾವ್ಯ ಹೇ ಹುಡುಗಿಯೆ
ಈ ನಿನ್ನ ಜಂಭದಲು ಅದು ಏನೊ ನಶೆಯು ಇದೆ
ನಿನ್ನಲ್ಲೆ ನಾ ಪೂರ ಕಳುವಾಗಲೆ
ನಿನ್ನಲ್ಲೆ ನಾ ಪೂರ ಕಳುವಾಗಲೆ
ನಿನ್ನೆಲ್ಲ ಕನಸ್ಸುಗಳ ನಾನೇನೆ ಕೊಳ್ಳುವೆನು
ನೋವಿದ್ದರು ಸರಿ ಬೇಕು ನನಗೆ
ನೋವಿದ್ದರು ಸರಿ ಬೇಕು ನನಗೆ
ಕಂಡಷ್ಟು ಕಾಡಿಸುವೆ ಮತ್ತಷ್ಟು ಪೀಡಿಸುವೆ
ಕೊಟ್ಟುಬಿಡೆ ಹೇ ಹುಡುಗಿ ನಿನ್ನ ಹೃದಯವ
ಅಪ್ಪಿ ಬಿಡೆ ಹೇ ಹುಡುಗಿ ನನ್ನ ಹೃದಯವ
Ninnirula Kanisinali song lyrics from Kannada Movie Masth Kalandar starring Nithin Gowda, Aarohi Narayan,, Lyrics penned by Chandru S L Sung by Navadeep Dhatra, Music Composed by S Prem Kumar, film is Directed by Rajkumar Adithya and film is released on 2018