Uppina Sagarakku Muppideyanthe Lyrics

ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ Lyrics

in Masanada Hoovu

in ಮಸಣದ ಹೂವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ

ತಾರೆಗಳ ಮಾಲೆಯ ಕಟ್ಟಬಹುದಂತೆ
ಮಳೆ ನೀರ ಹನಿಹನಿಯ ಎಣಿಸಬಹುದಂತೆ
ತಾರೆಗಳ ಮಾಲೆಯ ಕಟ್ಟಬಹುದಂತೆ
ಮಳೆ ನೀರ ಹನಿಹನಿಯ ಎಣಿಸಬಹುದಂತೆ
ಕಾಲ್ಗಿಚ್ಚ ದಾಳಿಯ ತಡೆಯಬಹುದಂತೆ
ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ
ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ
 
|| ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ..||
 
ಆನೆಗಳ ಅಂಕುಶದಿ ಆಳಬಹುದಂತೆ
ಸರ್ಪಗಳ ಮತ್ಸರವ ಮೆಟ್ಟಬಹುದಂತೆ
ಆನೆಗಳ ಅಂಕುಶದಿ ಆಳಬಹುದಂತೆ
ಸರ್ಪಗಳ ಮತ್ಸರವ ಮೆಟ್ಟಬಹುದಂತೆ
ಬಿರುಗಾಳಿ ಎದುರಾಗಿ ನಿಲ್ಲಬಹುದಂತೆ
ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ
ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ
 
|| ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ..||
 
ಪ್ರೀತಿಯ ಮಾತಂದ್ರೆ ದೇವರು ನಕ್ಕಂಗೆ
ಪ್ರೀತಿಯ ಮೋಜಂದ್ರೆ ಪೂಜೆ ಮಾಡ್ದಂಗೆ
ಪ್ರೀತಿಯ ಮಾತಂದ್ರೆ ದೇವರು ನಕ್ಕಂಗೆ
ಪ್ರೀತಿಯ ಮೋಜಂದ್ರೆ ಪೂಜೆ ಮಾಡ್ದಂಗೆ
ಪ್ರೀತಿಯ ಆಟದಲ್ಲಿ ಸೋಲಿಲ್ಲವಂತೆ
ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ
ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ

|| ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ಹ್ಂಹ್ಂಹ್ಂ…ಹ್ಂಹ್ಂಹ್ಂ…
ಹ್ಂಹ್ಂಹ್ಂ…ಹ್ಂಹ್ಂಹ್ಂ…||
 

ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ

ತಾರೆಗಳ ಮಾಲೆಯ ಕಟ್ಟಬಹುದಂತೆ
ಮಳೆ ನೀರ ಹನಿಹನಿಯ ಎಣಿಸಬಹುದಂತೆ
ತಾರೆಗಳ ಮಾಲೆಯ ಕಟ್ಟಬಹುದಂತೆ
ಮಳೆ ನೀರ ಹನಿಹನಿಯ ಎಣಿಸಬಹುದಂತೆ
ಕಾಲ್ಗಿಚ್ಚ ದಾಳಿಯ ತಡೆಯಬಹುದಂತೆ
ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ
ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ
 
|| ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ..||
 
ಆನೆಗಳ ಅಂಕುಶದಿ ಆಳಬಹುದಂತೆ
ಸರ್ಪಗಳ ಮತ್ಸರವ ಮೆಟ್ಟಬಹುದಂತೆ
ಆನೆಗಳ ಅಂಕುಶದಿ ಆಳಬಹುದಂತೆ
ಸರ್ಪಗಳ ಮತ್ಸರವ ಮೆಟ್ಟಬಹುದಂತೆ
ಬಿರುಗಾಳಿ ಎದುರಾಗಿ ನಿಲ್ಲಬಹುದಂತೆ
ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ
ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ
 
|| ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ..||
 
ಪ್ರೀತಿಯ ಮಾತಂದ್ರೆ ದೇವರು ನಕ್ಕಂಗೆ
ಪ್ರೀತಿಯ ಮೋಜಂದ್ರೆ ಪೂಜೆ ಮಾಡ್ದಂಗೆ
ಪ್ರೀತಿಯ ಮಾತಂದ್ರೆ ದೇವರು ನಕ್ಕಂಗೆ
ಪ್ರೀತಿಯ ಮೋಜಂದ್ರೆ ಪೂಜೆ ಮಾಡ್ದಂಗೆ
ಪ್ರೀತಿಯ ಆಟದಲ್ಲಿ ಸೋಲಿಲ್ಲವಂತೆ
ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ
ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ

|| ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ಹ್ಂಹ್ಂಹ್ಂ…ಹ್ಂಹ್ಂಹ್ಂ…
ಹ್ಂಹ್ಂಹ್ಂ…ಹ್ಂಹ್ಂಹ್ಂ…||
 

Uppina Sagarakku Muppideyanthe song lyrics from Kannada Movie Masanada Hoovu starring Jayanthi, Ambarish, Aparna, Lyrics penned by Vijaya Narasimha Sung by Jayachandran, Vani Jairam, Music Composed by Vijaya Bhaskar, film is Directed by S R Puttanna Kanagal and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ