Kannada Naadina Karaavali Lyrics

ಕನ್ನಡ ನಾಡಿನ ಕರಾವಳಿ Lyrics

in Masanada Hoovu

in ಮಸಣದ ಹೂವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಓ…ಆ…ಓ….ಆ…ಓ…ಆ…ಓ…
 
ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ
ಕನ್ನಡನಾಡಿನ ಕರಾವಳಿ
ಕನ್ಮಡದೇವಿಯ ಪ್ರಭಾವಳಿ
ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ
 
ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ
ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ
ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ
ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ
ಜಗಕೆಲ್ಲ ಒಬ್ಬನೆ ಅ೦ಬಿಗನಣ್ಣ
ನಾವೆಲ್ಲ ಅವನನ್ನೆ ನ೦ಬಿದೆವಣ್ಣ…..
ನಾವೆಲ್ಲ ಅವನನ್ನೆ ನ೦ಬಿದೆವಣ್ಣ

||ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ||

ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ
(ಶ್ರೀದೇವಿ ಶ್ರೀದೇವಿ)
ಸಹ್ಯಾದ್ರಿ ವನಗಳ ಸು೦ದರ ಭೂದೇವಿ
(ಭೂದೇವಿ ಭೂದೇವಿ)
ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ
ಸಹ್ಯಾದ್ರಿ ವನಗಳ ಸು೦ದರ ಭೂದೇವಿ
ಧರ್ಮವ ಸಾರುವ ಧರ್ಮಸ್ಠಳ
ಉಡುಪಿಯೇ ವೈಕು೦ಠ…
(ಓ೦ ನಮೋ ನಾರಾಯಣಾಯ)
ಗೋಕರ್ಣ ಕೈಲಾಸ (ಓ೦ ನಮ: ಶಿವಾಯ)

|| ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ ||
 
ಯಕ್ಷಗಾನ ಮೇಳದ ನಾಟ್ಯತರ೦ಗ
(ತರ೦ಗ ತರ೦ಗ ತರ೦ಗ ತರ೦ಗ
ತರ೦ಗ ತರ೦ಗ ತರ೦ಗ ತರ೦ಗ)
ಧೀಂ ಧೀಂ ನುಡಿಯುವ ಚ೦ಡೆ ಮೃದ೦ಗ
(ತೋಂತಧೀಂ ತೋಂತಧೀಂ ತೋಂತಧೀಂ ತೋಂತಧೀಂ )
ಯಕ್ಷಗಾನ ಮೇಳದ ನಾಟ್ಯತರ೦ಗ
ಧೀಂ ಧೀಂ ನುಡಿಯುವ ಚ೦ಡೆ ಮೃದ೦ಗ
ಶರಾವತಿ ನೇತ್ರಾವತಿ
(ಶರಾವತಿ ನೇತ್ರಾವತಿ)
ಪಾವನ ನದಿಗಳ ಸಾಗರ ಸ೦ಗಮ
(ಪಾವನ ನದಿಗಳ ಸಾಗರ ಸ೦ಗಮ)

|| ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ ||

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು
ಸಾವಿರ ಸ೦ಸಾರ ಬದುಕಿಗೆ ಹೊನ್ನು
ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು
ಸಾವಿರ ಸ೦ಸಾರ ಬದುಕಿಗೆ ಹೊನ್ನು
ಮ೦ಗೇಶರಾಯರು ಗೋವಿ೦ದಪೈಗಳು
ಜನಿಸಿದ ಕವಿಗಳ ಸಿರಿನಾಡು
ದಾಸರವಾಣಿಯ ಮ೦ಗಳ ಬೀಡು
(ದಾಸರವಾಣಿಯ ಮ೦ಗಳ ಬೀಡು)

|| ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ
ಕನ್ನಡನಾಡಿನ ಕರಾವಳಿ
ಕನ್ಮಡದೇವಿಯ ಪ್ರಭಾವಳಿ
ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ…||

ಆ…ಓ…ಆ…ಓ….ಆ…ಓ…ಆ…ಓ…
 
ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ
ಕನ್ನಡನಾಡಿನ ಕರಾವಳಿ
ಕನ್ಮಡದೇವಿಯ ಪ್ರಭಾವಳಿ
ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ
 
ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ
ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ
ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ
ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ
ಜಗಕೆಲ್ಲ ಒಬ್ಬನೆ ಅ೦ಬಿಗನಣ್ಣ
ನಾವೆಲ್ಲ ಅವನನ್ನೆ ನ೦ಬಿದೆವಣ್ಣ…..
ನಾವೆಲ್ಲ ಅವನನ್ನೆ ನ೦ಬಿದೆವಣ್ಣ

||ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ||

ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ
(ಶ್ರೀದೇವಿ ಶ್ರೀದೇವಿ)
ಸಹ್ಯಾದ್ರಿ ವನಗಳ ಸು೦ದರ ಭೂದೇವಿ
(ಭೂದೇವಿ ಭೂದೇವಿ)
ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ
ಸಹ್ಯಾದ್ರಿ ವನಗಳ ಸು೦ದರ ಭೂದೇವಿ
ಧರ್ಮವ ಸಾರುವ ಧರ್ಮಸ್ಠಳ
ಉಡುಪಿಯೇ ವೈಕು೦ಠ…
(ಓ೦ ನಮೋ ನಾರಾಯಣಾಯ)
ಗೋಕರ್ಣ ಕೈಲಾಸ (ಓ೦ ನಮ: ಶಿವಾಯ)

|| ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ ||
 
ಯಕ್ಷಗಾನ ಮೇಳದ ನಾಟ್ಯತರ೦ಗ
(ತರ೦ಗ ತರ೦ಗ ತರ೦ಗ ತರ೦ಗ
ತರ೦ಗ ತರ೦ಗ ತರ೦ಗ ತರ೦ಗ)
ಧೀಂ ಧೀಂ ನುಡಿಯುವ ಚ೦ಡೆ ಮೃದ೦ಗ
(ತೋಂತಧೀಂ ತೋಂತಧೀಂ ತೋಂತಧೀಂ ತೋಂತಧೀಂ )
ಯಕ್ಷಗಾನ ಮೇಳದ ನಾಟ್ಯತರ೦ಗ
ಧೀಂ ಧೀಂ ನುಡಿಯುವ ಚ೦ಡೆ ಮೃದ೦ಗ
ಶರಾವತಿ ನೇತ್ರಾವತಿ
(ಶರಾವತಿ ನೇತ್ರಾವತಿ)
ಪಾವನ ನದಿಗಳ ಸಾಗರ ಸ೦ಗಮ
(ಪಾವನ ನದಿಗಳ ಸಾಗರ ಸ೦ಗಮ)

|| ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ ||

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು
ಸಾವಿರ ಸ೦ಸಾರ ಬದುಕಿಗೆ ಹೊನ್ನು
ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು
ಸಾವಿರ ಸ೦ಸಾರ ಬದುಕಿಗೆ ಹೊನ್ನು
ಮ೦ಗೇಶರಾಯರು ಗೋವಿ೦ದಪೈಗಳು
ಜನಿಸಿದ ಕವಿಗಳ ಸಿರಿನಾಡು
ದಾಸರವಾಣಿಯ ಮ೦ಗಳ ಬೀಡು
(ದಾಸರವಾಣಿಯ ಮ೦ಗಳ ಬೀಡು)

|| ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ
ಕನ್ನಡನಾಡಿನ ಕರಾವಳಿ
ಕನ್ಮಡದೇವಿಯ ಪ್ರಭಾವಳಿ
ಕನ್ನಡನಾಡಿನ ಕರಾವಳಿ
ಕನ್ನಡದೇವಿಯ ಪ್ರಭಾವಳಿ…||

Kannada Naadina Karaavali song lyrics from Kannada Movie Masanada Hoovu starring Jayanthi, Ambarish, Aparna, Lyrics penned by S R Ekkundi Sung by Jayachandran, Vani Jairam, Music Composed by Vijaya Bhaskar, film is Directed by S R Puttanna Kanagal and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ