O Gunavantha O Gunavantha Lyrics

ಓ ಗುಣವಂತ ಓ ಗುಣವಂತ Lyrics

in Masanada Hoovu

in ಮಸಣದ ಹೂವು

Video:
ಸಂಗೀತ ವೀಡಿಯೊ:

LYRIC

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ.. ಪದಗಳೇ ಸಿಗುತಿಲ್ಲ

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ

ದಾರಿ ದೀಪ ತೋರುತ ತೋರುತ 
ಕರುಣೆ ಕಿರಣ ಬೀರುತ ಬೀರುತ
ಬಂದೆ ನೀನು ಓ ಸ್ನೇಹಿತ ಸ್ನೇಹಿತ 
ನನ್ನ ಬಾಳು ಬೆಳಗಿದೆ ಬೆಳಗಿದೆ

|| ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ..||
 
ಹೃದಯ ನಿನಗೆ ಸೋತಿದೆ ಸೋತಿದೆ 
ನುಡಿಯೇ ನಾಲಿಗೆ ನಾಚಿದೆ ನಾಚಿದೆ
ಬಗೆಬಗೆ ಭಾವ ಮೂಡಿದೆ ಮೂಡಿದೆ 
ಮನವು ನಿನ್ನೇ ಹೊಗಳಿದೆ ಹೊಗಳಿದೆ

|| ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ..||

ಪ್ರೇಮದಾಸೆ ತೋರಲಾರೆ ತೋರಲಾರೆ 
ಪ್ರಣಯ ಲೀಲೆ ಆಡಲಾರೆ ಆಡಲಾರೆ
ಭಾಷೆಯ ಮೀರಿದೆ ಭಾವನೆ ಕಾಮನೆ 
ಆಸೆಯ ಮೀರಿದೆ ಮೋಹದ ಪ್ರೇರಣೆ

|| ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ..
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ..||

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ.. ಪದಗಳೇ ಸಿಗುತಿಲ್ಲ

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ

ದಾರಿ ದೀಪ ತೋರುತ ತೋರುತ 
ಕರುಣೆ ಕಿರಣ ಬೀರುತ ಬೀರುತ
ಬಂದೆ ನೀನು ಓ ಸ್ನೇಹಿತ ಸ್ನೇಹಿತ 
ನನ್ನ ಬಾಳು ಬೆಳಗಿದೆ ಬೆಳಗಿದೆ

|| ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ..||
 
ಹೃದಯ ನಿನಗೆ ಸೋತಿದೆ ಸೋತಿದೆ 
ನುಡಿಯೇ ನಾಲಿಗೆ ನಾಚಿದೆ ನಾಚಿದೆ
ಬಗೆಬಗೆ ಭಾವ ಮೂಡಿದೆ ಮೂಡಿದೆ 
ಮನವು ನಿನ್ನೇ ಹೊಗಳಿದೆ ಹೊಗಳಿದೆ

|| ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ..||

ಪ್ರೇಮದಾಸೆ ತೋರಲಾರೆ ತೋರಲಾರೆ 
ಪ್ರಣಯ ಲೀಲೆ ಆಡಲಾರೆ ಆಡಲಾರೆ
ಭಾಷೆಯ ಮೀರಿದೆ ಭಾವನೆ ಕಾಮನೆ 
ಆಸೆಯ ಮೀರಿದೆ ಮೋಹದ ಪ್ರೇರಣೆ

|| ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ..
ಪದಗಳೇ ಸಿಗುತಿಲ್ಲ... ಪದಗಳೇ ಸಿಗುತಿಲ್ಲ..||

O Gunavantha O Gunavantha song lyrics from Kannada Movie Masanada Hoovu starring Jayanthi, Ambarish, Aparna, Lyrics penned by Vijaya Narasimha Sung by S Janaki, Music Composed by Vijaya Bhaskar, film is Directed by S R Puttanna Kanagal and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ