Masanada Hoovendu Neeneke Koraguve Lyrics

ಮಸಣದ ಹೂವೆಂದು ನೀನೇಕೆ ಕೊರಗುವೆ Lyrics

in Masanada Hoovu

in ಮಸಣದ ಹೂವು

Video:
ಸಂಗೀತ ವೀಡಿಯೊ:

LYRIC

ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ಹೂವೆಂದು ನೀನೇಕೆ ಕೊರಗುವೆ

ಬೂದಿಯ ಬಳಿದ ಆ ಶಿವಗೆ
ಎಲ್ಲರ ಭಕ್ತಿಯ ಪೂಜೆ
ಬೂದಿಯ ಬಳಿದ ಆ ಶಿವಗೆ
ಎಲ್ಲರ ಭಕ್ತಿಯ ಪೂಜೆ
ಬೀದಿಗೆ ಬಿಸುಡಿದ ನನ್ನ ಗೌರಿಗೆ
ನನ್ನೆದೆ ಪ್ರೀತಿಯ ಪೂಜೆ
ಮುಗಿಯ ಕೂಡದು
ನಿನ್ನ ಕಥೆ ದುರಂತದಲ್ಲಿ
ದುರಂತದಲ್ಲಿ ಪಾರ್ವತಿ.......ಪಾರ್ವತಿ.......

|| ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ ..||

ನನ್ನ ನಿನ್ನ ಹೂವಿನ ತೋಟ
ಎಂದೂ ಬಾಡದಿರಲಿ
ನನ್ನ ನಿನ್ನ ಹೂವಿನ ತೋಟ
ಎಂದೂ ಬಾಡದಿರಲಿ
ಹೂವಿಗೆ ನಾನಾ ದುಂಬಿಯಾ ಕಾಟ
ಎಂದೂ ಬಾರದಿರಲಿ
ನಮ್ಮ ಪ್ರೀತಿಯ ಪುಟ್ಟ ಗುಡಿಯು
ಬೆಟ್ಟದ ಮೇಲಿರಲಿ
ಮೇಲಿರಲಿ ಪಾರ್ವತಿ.......ಪಾರ್ವತಿ.......

|| ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ ..||

ನನ್ನ ನಿನ್ನ ಬಾಳ ದೋಣಿ
ಒಂದೇ ತೀರ ಸೇರಲಿ
ನನ್ನ ನಿನ್ನ ಬಾಳ ದೋಣಿ
ಒಂದೇ ತೀರ ಸೇರಲಿ
ಹೂವು ಗಂಧ ಬೆರೆತಿರುವಂತೆ
ನಮ್ಮ ಬಾಳು ಕೂಡಲೀ
ಮುಗಿಯಬೇಕು ನಮ್ಮ ಕಥೆ
ಸುಖಾಂತದಲ್ಲಿ…..
ಸುಖಾಂತದಲ್ಲಿ ಪಾರ್ವತಿ.......ಪಾರ್ವತಿ.......

|| ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ಹೂವೆಂದು ನೀನೇಕೆ ಕೊರಗುವೆ..||

 

ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ಹೂವೆಂದು ನೀನೇಕೆ ಕೊರಗುವೆ

ಬೂದಿಯ ಬಳಿದ ಆ ಶಿವಗೆ
ಎಲ್ಲರ ಭಕ್ತಿಯ ಪೂಜೆ
ಬೂದಿಯ ಬಳಿದ ಆ ಶಿವಗೆ
ಎಲ್ಲರ ಭಕ್ತಿಯ ಪೂಜೆ
ಬೀದಿಗೆ ಬಿಸುಡಿದ ನನ್ನ ಗೌರಿಗೆ
ನನ್ನೆದೆ ಪ್ರೀತಿಯ ಪೂಜೆ
ಮುಗಿಯ ಕೂಡದು
ನಿನ್ನ ಕಥೆ ದುರಂತದಲ್ಲಿ
ದುರಂತದಲ್ಲಿ ಪಾರ್ವತಿ.......ಪಾರ್ವತಿ.......

|| ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ ..||

ನನ್ನ ನಿನ್ನ ಹೂವಿನ ತೋಟ
ಎಂದೂ ಬಾಡದಿರಲಿ
ನನ್ನ ನಿನ್ನ ಹೂವಿನ ತೋಟ
ಎಂದೂ ಬಾಡದಿರಲಿ
ಹೂವಿಗೆ ನಾನಾ ದುಂಬಿಯಾ ಕಾಟ
ಎಂದೂ ಬಾರದಿರಲಿ
ನಮ್ಮ ಪ್ರೀತಿಯ ಪುಟ್ಟ ಗುಡಿಯು
ಬೆಟ್ಟದ ಮೇಲಿರಲಿ
ಮೇಲಿರಲಿ ಪಾರ್ವತಿ.......ಪಾರ್ವತಿ.......

|| ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ ..||

ನನ್ನ ನಿನ್ನ ಬಾಳ ದೋಣಿ
ಒಂದೇ ತೀರ ಸೇರಲಿ
ನನ್ನ ನಿನ್ನ ಬಾಳ ದೋಣಿ
ಒಂದೇ ತೀರ ಸೇರಲಿ
ಹೂವು ಗಂಧ ಬೆರೆತಿರುವಂತೆ
ನಮ್ಮ ಬಾಳು ಕೂಡಲೀ
ಮುಗಿಯಬೇಕು ನಮ್ಮ ಕಥೆ
ಸುಖಾಂತದಲ್ಲಿ…..
ಸುಖಾಂತದಲ್ಲಿ ಪಾರ್ವತಿ.......ಪಾರ್ವತಿ.......

|| ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ಹೂವೆಂದು ನೀನೇಕೆ ಕೊರಗುವೆ..||

 

Masanada Hoovendu Neeneke Koraguve song lyrics from Kannada Movie Masanada Hoovu starring Jayanthi, Ambarish, Aparna, Lyrics penned by Vijaya Narasimha Sung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ