-
ಗ: ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ
ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ
ಹೆ: ಪ್ರೇಮದ ಮಿಡಿತವು ಆಸೆಯ ತುಡಿತವು
ಅರಿಯದ ಕಂಪನ ನೂತನ ತಲ್ಲಣ
||ಗ: ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ||
ಗ : ಮಿಥಿಲೆಯಲಿ .. ಸಂಭ್ರಮವಿಂದು
ಮೈಥಿಲಿಯ ಮದುವೆ ಇಂದು
ಹೆ: ರಘುರಾಮ ಜಾನಕಿಯ
ಹೃದಯಗಳ ಸಂಗಮವೆಂದು
ಗ : ಬಾನಿನ ಹಕ್ಕಿ ಹಾಡಿದೆ ಹರಸಿ
ಪ್ರೀತಿಸಿ ಎಂದಿದೆ ತಂಗಾಳಿ ಬೀಸಿ ...
ಹೆ: ಭೂದೇವಿ ನಮ್ಮಗೆ ಹೂಗಳ ಹಾಕಿ
ತೋರಲು ಆದರ ಸ್ವಾಗತ ಸೂಸಿ
ಗ: ಹೂ ತೇರ ಏರಿ ಬಂದು ಎದೆಯಲಿ ನಿಂದೆ ..
ನೂರೊಂದು ಕನಸುಗಳ ಕಣ್ಣಲ್ಲಿ ತಂದೆ
ಹೆ: ಹೊಸ ಹೊಸ ಮಿಂಚಿದೆ ಒಡಲಲಿ ಇಂದೆ
ರಾಮಯ್ಯ ಸುದ್ದಿ ಕೇಳಯ್ಯ..
ಲಜ್ಜೆಗೆ ಕಾರಣವು ನೀನೇನಯ್ಯ...
ಹೆ: ಆಸೆಗಳು ಪಲ್ಲಕಿ ಮೇಲೆ
ಮೆರವಣಿಗೆ ಬರುವ ವೇಳೆ
ಗ: ಅನುಭವದ ಬೀದಿಯ ಮೇಲೆ
ಹೊಸ ಹೆಜ್ಜೆ ಇಟ್ಟಂತ ವೇಳೆ
ಹೆ: ಪ್ರೇಮದ ಮಾಲೆಯ ಹಾಕಿದ ವೇಳೆ
ನೋಟದಿ ಆರತಿ ಬೆಳಗಿದ ಮೇಲೆ
ಗ: ಪ್ರೀತಿಯ ವಾಲಗ ಬಾರಿಸೋ ವೇಳೆ
ಆತುರ ಡೋಲನು ನುಡಿಸುವ ವೇಳೆ
ಹೆ: ಸಂಗಾತಿ ಜೀವನದಿ ಬೆರೆಯಲು ಬಂದೆ
ಸಂತೋಷ ಸಂಗೀತ ಮನದಲಿ ತಂದೆ
ಗ: ದೇಹವು ಎರಡಂತೆ ಪ್ರಾಣವು ಒಂದೇ
||ಗ: ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ ||
||ಹೆ: ಪ್ರೇಮದ ಮಿಡಿತವು ಆಸೆಯ ತುಡಿತವು
ಅರಿಯದ ಕಂಪನ ನೂತನ ತಲ್ಲಣ||
||ಗ: ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ||
-
ಗ: ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ
ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ
ಹೆ: ಪ್ರೇಮದ ಮಿಡಿತವು ಆಸೆಯ ತುಡಿತವು
ಅರಿಯದ ಕಂಪನ ನೂತನ ತಲ್ಲಣ
||ಗ: ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ||
ಗ : ಮಿಥಿಲೆಯಲಿ .. ಸಂಭ್ರಮವಿಂದು
ಮೈಥಿಲಿಯ ಮದುವೆ ಇಂದು
ಹೆ: ರಘುರಾಮ ಜಾನಕಿಯ
ಹೃದಯಗಳ ಸಂಗಮವೆಂದು
ಗ : ಬಾನಿನ ಹಕ್ಕಿ ಹಾಡಿದೆ ಹರಸಿ
ಪ್ರೀತಿಸಿ ಎಂದಿದೆ ತಂಗಾಳಿ ಬೀಸಿ ...
ಹೆ: ಭೂದೇವಿ ನಮ್ಮಗೆ ಹೂಗಳ ಹಾಕಿ
ತೋರಲು ಆದರ ಸ್ವಾಗತ ಸೂಸಿ
ಗ: ಹೂ ತೇರ ಏರಿ ಬಂದು ಎದೆಯಲಿ ನಿಂದೆ ..
ನೂರೊಂದು ಕನಸುಗಳ ಕಣ್ಣಲ್ಲಿ ತಂದೆ
ಹೆ: ಹೊಸ ಹೊಸ ಮಿಂಚಿದೆ ಒಡಲಲಿ ಇಂದೆ
ರಾಮಯ್ಯ ಸುದ್ದಿ ಕೇಳಯ್ಯ..
ಲಜ್ಜೆಗೆ ಕಾರಣವು ನೀನೇನಯ್ಯ...
ಹೆ: ಆಸೆಗಳು ಪಲ್ಲಕಿ ಮೇಲೆ
ಮೆರವಣಿಗೆ ಬರುವ ವೇಳೆ
ಗ: ಅನುಭವದ ಬೀದಿಯ ಮೇಲೆ
ಹೊಸ ಹೆಜ್ಜೆ ಇಟ್ಟಂತ ವೇಳೆ
ಹೆ: ಪ್ರೇಮದ ಮಾಲೆಯ ಹಾಕಿದ ವೇಳೆ
ನೋಟದಿ ಆರತಿ ಬೆಳಗಿದ ಮೇಲೆ
ಗ: ಪ್ರೀತಿಯ ವಾಲಗ ಬಾರಿಸೋ ವೇಳೆ
ಆತುರ ಡೋಲನು ನುಡಿಸುವ ವೇಳೆ
ಹೆ: ಸಂಗಾತಿ ಜೀವನದಿ ಬೆರೆಯಲು ಬಂದೆ
ಸಂತೋಷ ಸಂಗೀತ ಮನದಲಿ ತಂದೆ
ಗ: ದೇಹವು ಎರಡಂತೆ ಪ್ರಾಣವು ಒಂದೇ
||ಗ: ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ ||
||ಹೆ: ಪ್ರೇಮದ ಮಿಡಿತವು ಆಸೆಯ ತುಡಿತವು
ಅರಿಯದ ಕಂಪನ ನೂತನ ತಲ್ಲಣ||
||ಗ: ಸೀತಮ್ಮ ಲಜ್ಜೆ ಏಕಮ್ಮ
ಹೇಳಮ್ಮ ಕೆನ್ನೆಯಲಿ ಕೆಂಪೇಕಮ್ಮ||
Seethamma Lajje Ekamma song lyrics from Kannada Movie Maruthi Mahime starring Charanraj, Bhavya, Vajramuni, Lyrics penned bySung by S Janaki, Rajkumar Bharathi, Music Composed by Sathyam, film is Directed by Perala and film is released on 1985