-
ಹೆ:ಕಣ್ಣಿನ ಹೊಂಬೆಳಕಲ್ಲಿ
ಪ್ರೇಮದ ಕಿರಣವ ಚೆಲ್ಲಿ
ಅರಣೋದಯ ತಂದೆ ನೀನೆ
ಓ ಪ್ರಿಯ.. ಓ ಪ್ರಿಯ.. ಓ ಪ್ರಿಯ..
ಗ:ಕಣ್ಣಿನ ಹೊಂಬೆಳಕಲ್ಲಿ
ಪ್ರೇಮದ ಕಿರಣವ ಚೆಲ್ಲಿ
ಅರಣೋದಯ ತಂದೆ ನೀನೆ
ಓ ಪ್ರಿಯೇ .. ಓ ಪ್ರಿಯೇ .. ಓ ಪ್ರಿಯೇ ..
ಹೆ: ಕಾವೇರಿ ನದಿಯ ಅಲೆಗಳಲ್ಲೂ
ತೇಲಾಡಿ ಬಂತು ಆಸೆಗಳು
ಗ: ಬೇಲೂರ ಶಿಲೆಯ ಸೊಬಗಿನಲು
ನೀ ಬಂದೆ ಮೀಟಿ ಕನಸುಗಳು
ಹೆ:ಮುತ್ತು ಸುರಿದಿದೆ
ಗ: ನಗೆನಗೆ
ಹೆ:ಜೇನ ಹರಸಿದೆ
ಗ: ನುಡಿನುಡಿ
ಹೆ: ಕೋಗಿಲೆ ಯೌವ್ವನವು …..
||ಹೆ:ಕಣ್ಣಿನ ಹೊಂಬೆಳಕಲ್ಲಿ
ಪ್ರೇಮದ ಕಿರಣವ ಚೆಲ್ಲಿ
ಅರಣೋದಯ ತಂದೆ ನೀನೆ
ಓ ಪ್ರಿಯ.. ಓ ಪ್ರಿಯ.. ಓ ಪ್ರಿಯ||
ಹೆ: ತಾರೆಯ ಲೋಕ ತೋಟದಲಿ
ಆಡುವ ನಾವು ಸಂತಸದಿ
ಗ: ಕಾಮನ ಬಿಲ್ಲು ಏರುತಲಿ
ಬಾಳುವ ಸ್ವಪ್ನ ಮಂದಿರದಿ
ಹೆ:ಪ್ರಥಮ ರಾತ್ರಿಯೆ
ಗ:ಸವಿಸವಿ
ಹೆ:ಮಧುರ ಮೈತ್ರಿಯೆ..
ಗ:ಸುಖಸುಖ
ಹೆ: ಜೀವನದ ರವಿಕೆ..
||ಹೆ:ಕಣ್ಣಿನ ಹೊಂಬೆಳಕಲ್ಲಿ
ಪ್ರೇಮದ ಕಿರಣವ ಚೆಲ್ಲಿ
ಅರಣೋದಯ ತಂದೆ ನೀನೆ
ಓ ಪ್ರಿಯ.. ಓ ಪ್ರಿಯ.. ಓ ಪ್ರಿಯ.. ||
-
ಹೆ:ಕಣ್ಣಿನ ಹೊಂಬೆಳಕಲ್ಲಿ
ಪ್ರೇಮದ ಕಿರಣವ ಚೆಲ್ಲಿ
ಅರಣೋದಯ ತಂದೆ ನೀನೆ
ಓ ಪ್ರಿಯ.. ಓ ಪ್ರಿಯ.. ಓ ಪ್ರಿಯ..
ಗ:ಕಣ್ಣಿನ ಹೊಂಬೆಳಕಲ್ಲಿ
ಪ್ರೇಮದ ಕಿರಣವ ಚೆಲ್ಲಿ
ಅರಣೋದಯ ತಂದೆ ನೀನೆ
ಓ ಪ್ರಿಯೇ .. ಓ ಪ್ರಿಯೇ .. ಓ ಪ್ರಿಯೇ ..
ಹೆ: ಕಾವೇರಿ ನದಿಯ ಅಲೆಗಳಲ್ಲೂ
ತೇಲಾಡಿ ಬಂತು ಆಸೆಗಳು
ಗ: ಬೇಲೂರ ಶಿಲೆಯ ಸೊಬಗಿನಲು
ನೀ ಬಂದೆ ಮೀಟಿ ಕನಸುಗಳು
ಹೆ:ಮುತ್ತು ಸುರಿದಿದೆ
ಗ: ನಗೆನಗೆ
ಹೆ:ಜೇನ ಹರಸಿದೆ
ಗ: ನುಡಿನುಡಿ
ಹೆ: ಕೋಗಿಲೆ ಯೌವ್ವನವು …..
||ಹೆ:ಕಣ್ಣಿನ ಹೊಂಬೆಳಕಲ್ಲಿ
ಪ್ರೇಮದ ಕಿರಣವ ಚೆಲ್ಲಿ
ಅರಣೋದಯ ತಂದೆ ನೀನೆ
ಓ ಪ್ರಿಯ.. ಓ ಪ್ರಿಯ.. ಓ ಪ್ರಿಯ||
ಹೆ: ತಾರೆಯ ಲೋಕ ತೋಟದಲಿ
ಆಡುವ ನಾವು ಸಂತಸದಿ
ಗ: ಕಾಮನ ಬಿಲ್ಲು ಏರುತಲಿ
ಬಾಳುವ ಸ್ವಪ್ನ ಮಂದಿರದಿ
ಹೆ:ಪ್ರಥಮ ರಾತ್ರಿಯೆ
ಗ:ಸವಿಸವಿ
ಹೆ:ಮಧುರ ಮೈತ್ರಿಯೆ..
ಗ:ಸುಖಸುಖ
ಹೆ: ಜೀವನದ ರವಿಕೆ..
||ಹೆ:ಕಣ್ಣಿನ ಹೊಂಬೆಳಕಲ್ಲಿ
ಪ್ರೇಮದ ಕಿರಣವ ಚೆಲ್ಲಿ
ಅರಣೋದಯ ತಂದೆ ನೀನೆ
ಓ ಪ್ರಿಯ.. ಓ ಪ್ರಿಯ.. ಓ ಪ್ರಿಯ.. ||
Kannina Hombelakalli song lyrics from Kannada Movie Maruthi Mahime starring Charanraj, Bhavya, Vajramuni, Lyrics penned bySung by S Janaki, Rajkumar Bharathi, Music Composed by Sathyam, film is Directed by Perala and film is released on 1985