Elli Ramano Alli Hanumanu Lyrics

ಎಲ್ಲಿ ರಾಮನೋ.. ಅಲ್ಲಿ ಹನುಮನು Lyrics

in Maruthi Mahime

in ಮಾರುತಿ ಮಹಿಮೆ

LYRIC

Song Details Page after Lyrice

||ಯತ್ರಯತ್ರ ರಘುನಾಥ ಕೀರ್ತನಂ
ಸತ್ರಸತ್ರ ಕೃತ ಮಸ್ತಕಾಂಜಲಿಂ
ಭಾಷ್ಪವಾರಿ ಪರಿಪೂರ್ಣಲೋಚನಂ
ಮಾರುತಿಂ ನಮತಾರಾಕ್ಷಾಸಾಂತಕಂ||
 
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
ರಾಮ್‌ ಆಆಆಆಆಆಆಆಆ
 
ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು
ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು
ರಾಮ ನಾಮವೇ ಹನುಮ ಪ್ರಾಣವು
ಹನುಮ ನಾಮವೇ ರಾಮ ತಾಣವೂ
 
|| ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು||
 
ಬೆಂಗಳೂರಿನ ಮಂಗಳ ಮೂರುತಿ
ವೀರಾಂಜನೇಯನ ಅಪಾರ ಕೀರುತಿ
ಪ್ರೇಮ ಸ್ವರೂಪದ ಪ್ರಸನ್ನದಾರುತಿ
ರಾಗಿಗುಡ್ಡದ ಕೋತಿ ...
ಎದೆಗಳಿಲ್ಲದೆ ಕಂಗೂಳ್ಳಿನಲ್ಲಿ
ಕಂಗೊಳಿಸಿದನು ಧೀಮಂತ..
ಮೈಸೂರೂಪರ ಮಾನ ಪ್ರಾಣದ
ರಕ್ಷಕ ಕೋಟೆ ಹನುಮಂತ...
 
|| ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು||
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
 
ಸಾಗರ ಲಂಘಿಸಿ ಲಂಕೆಯ ದಹಿಸಿ
ಸೀತಾ ಮಾತೆಯ ಶೋಕ ನಿವಾರಿಸಿ (ಆಆಆ)
ವಿಜಯೋತ್ಸಾಹದ ವೈಭವ ಮೆರೆದೆ
ರಾಮನ ಅಪ್ಪುಗೆ ಹೊಂದಿದೆ
ಭಕ್ತರಲ್ಲಿ ಅನುರಕ್ತ ನೀನು
ಮಹಿಮಾನ್ವಿತ ಶ್ರೀಮಾರುತಿ
ಚಿರಂಜೀವಿ ನೀ ಎಂದಿಗೂ...
ಎಂದಿಗೂ ನೀಡುವೆ ಸುಖ ಶಾಂತಿ..
 
||ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು
ರಾಮ ನಾಮವೇ ಹನುಮ ಪ್ರಾಣವು
ಹನುಮ ನಾಮವೇ ರಾಮ ತಾಣವೂ||
 
|| ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು||
 
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ

||ಯತ್ರಯತ್ರ ರಘುನಾಥ ಕೀರ್ತನಂ
ಸತ್ರಸತ್ರ ಕೃತ ಮಸ್ತಕಾಂಜಲಿಂ
ಭಾಷ್ಪವಾರಿ ಪರಿಪೂರ್ಣಲೋಚನಂ
ಮಾರುತಿಂ ನಮತಾರಾಕ್ಷಾಸಾಂತಕಂ||
 
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
ರಾಮ್‌ ಆಆಆಆಆಆಆಆಆ
 
ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು
ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು
ರಾಮ ನಾಮವೇ ಹನುಮ ಪ್ರಾಣವು
ಹನುಮ ನಾಮವೇ ರಾಮ ತಾಣವೂ
 
|| ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು||
 
ಬೆಂಗಳೂರಿನ ಮಂಗಳ ಮೂರುತಿ
ವೀರಾಂಜನೇಯನ ಅಪಾರ ಕೀರುತಿ
ಪ್ರೇಮ ಸ್ವರೂಪದ ಪ್ರಸನ್ನದಾರುತಿ
ರಾಗಿಗುಡ್ಡದ ಕೋತಿ ...
ಎದೆಗಳಿಲ್ಲದೆ ಕಂಗೂಳ್ಳಿನಲ್ಲಿ
ಕಂಗೊಳಿಸಿದನು ಧೀಮಂತ..
ಮೈಸೂರೂಪರ ಮಾನ ಪ್ರಾಣದ
ರಕ್ಷಕ ಕೋಟೆ ಹನುಮಂತ...
 
|| ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು||
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
 
ಸಾಗರ ಲಂಘಿಸಿ ಲಂಕೆಯ ದಹಿಸಿ
ಸೀತಾ ಮಾತೆಯ ಶೋಕ ನಿವಾರಿಸಿ (ಆಆಆ)
ವಿಜಯೋತ್ಸಾಹದ ವೈಭವ ಮೆರೆದೆ
ರಾಮನ ಅಪ್ಪುಗೆ ಹೊಂದಿದೆ
ಭಕ್ತರಲ್ಲಿ ಅನುರಕ್ತ ನೀನು
ಮಹಿಮಾನ್ವಿತ ಶ್ರೀಮಾರುತಿ
ಚಿರಂಜೀವಿ ನೀ ಎಂದಿಗೂ...
ಎಂದಿಗೂ ನೀಡುವೆ ಸುಖ ಶಾಂತಿ..
 
||ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು
ರಾಮ ನಾಮವೇ ಹನುಮ ಪ್ರಾಣವು
ಹನುಮ ನಾಮವೇ ರಾಮ ತಾಣವೂ||
 
|| ಎಲ್ಲಿ ರಾಮನೋ.. ಅಲ್ಲಿ ಹನುಮನು
ಹನುಮ ಎಂದರೆ ರಾಮಚಂದ್ರನು||
 
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ
ರಾಮ ರಾಮ ರಾಮ ಕೃಷ್ಣ ರಾಮ ರಾಮ ರಾಮ

Elli Ramano Alli Hanumanu song lyrics from Kannada Movie Maruthi Mahime starring Charanraj, Bhavya, Vajramuni, Lyrics penned bySung by Bangalore Latha, Music Composed by Sathyam, film is Directed by Perala and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ