Hey Guttu Guttinalli Lyrics

ಏ..ಗುಟ್ಟು ಗುಟ್ಟಿನಲಿ Lyrics

in Maruthi Mahime

in ಮಾರುತಿ ಮಹಿಮೆ

LYRIC

Song Details Page after Lyrice

ಹೇ ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನು 
ಲಜ್ಜೆ ಬಿಟ್ಟು ಆಸೆ ತೊಟ್ಟಿಲಾದೆ ನಾನು
ಕಟ್ಟುನಿಟ್ಟು ಬಿಟ್ಟುಇಲ್ಲಿ ಬಾ.. 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
 
ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನು 
ಲಜ್ಜೆ ಬಿಟ್ಟು ಆಸೆ ತೊಟ್ಟಿಲಾದೆ ನಾನು
ಕಟ್ಟುನಿಟ್ಟು ಬಿಟ್ಟುಇಲ್ಲಿ ಬಾ.. 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು
 
ಮೈಸೂರ ಮಲ್ಲಿಗೆ ಸೌಗಂಧನ
ಸೂಸಿ ನಿನ್ನ ಬಳಿ ಬಂದೆ 
ವಯ್ಯಾರ ತೋರುತ ಬಂಗಾರ
ತೊಟ್ಟಲು ನಿನ್ನ ನಗು ನಿಂದೆ... 
ಮೈಸೂರ ಮಲ್ಲಿಗೆ ಸೌಗಂಧನ
ಸೂಸಿ ನಿನ್ನ ಬಳಿ ಬಂದೆ 
ವಯ್ಯಾರ ತೋರುತ ಬಂಗಾರ
ತೊಟ್ಟಲು ನಿನ್ನ ನಗು ನಿಂದೆ... 
ಹೂವಂತ ಮೈಯ್ಯಂತೆ...
ನಾಜೂಕು ನಡುವಂತೆ... 
ಹಿಂದೆಂದೂ ಕಂಡಿಲ್ಲಾ
ಈ ಅಂದ ನೀನಂತೆ... 
ರಸ ತುಂಬಿದ ಈ ಹಣ್ಣು
ನಿಮಗಾಗಿ ಕೇಳಿ.... 
 
|| ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನು 
ಲಜ್ಜೆ ಬಿಟ್ಟು ಆಸೆ ತೊಟ್ಟಿಲಾದೆ ನಾನು
ಕಟ್ಟುನಿಟ್ಟು ಬಿಟ್ಟುಇಲ್ಲಿ ಬಾ.. 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು....||
 
ತ್ತಿತ್ತ ಕೂಗಾಡಿ ಹೆಜ್ಜೆಯಲ್ಲಿಟ್ಟಾಗ
ನಾಟ್ಯದಲಿ ಸೊಗಸು 
ಮುದ್ದಿನ ಕಾಣಿಕೆ ಬೇಡಿದ
ನೋಡಿ ಜೋಡಿಗಳ ವಯಸು... 
ತ್ತಿತ್ತ ಕೂಗಾಡಿ ಹೆಜ್ಜೆಯಲ್ಲಿಟ್ಟಾಗ
ನಾಟ್ಯದಲಿ ಸೊಗಸು 
ಮುದ್ದಿನ ಕಾಣಿಕೆ ಬೇಡಿದ
ನೋಡಿ ಜೋಡಿಗಳ ವಯಸು... 
ಕೆಂಪಾದ ತುಟಿಯಲ್ಲಿ..
ಸಿಹಿಜೇನ ಸವಿ ಬಂದು 
ತಂಪಾದ ಮೈಯ್ಯಲ್ಲಿ..
ಬಿಸಿ ಗಂಡು ನೀನಿಂತು 
ಧು ಯೌವ್ವನ ಹೊಳೆಯಲಿ
ಈಜಾಡಲು ಬೇಗ ಬಾ..
 
|| ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನು 
ಲಜ್ಜೆ ಬಿಟ್ಟು ಆಸೆ ತೊಟ್ಟಿಲಾದೆ ನಾನು
ಕಟ್ಟುನಿಟ್ಟು ಬಿಟ್ಟುಇಲ್ಲಿ ಬಾ.. 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು....||

ಹೇ ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನು 
ಲಜ್ಜೆ ಬಿಟ್ಟು ಆಸೆ ತೊಟ್ಟಿಲಾದೆ ನಾನು
ಕಟ್ಟುನಿಟ್ಟು ಬಿಟ್ಟುಇಲ್ಲಿ ಬಾ.. 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
 
ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನು 
ಲಜ್ಜೆ ಬಿಟ್ಟು ಆಸೆ ತೊಟ್ಟಿಲಾದೆ ನಾನು
ಕಟ್ಟುನಿಟ್ಟು ಬಿಟ್ಟುಇಲ್ಲಿ ಬಾ.. 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು
 
ಮೈಸೂರ ಮಲ್ಲಿಗೆ ಸೌಗಂಧನ
ಸೂಸಿ ನಿನ್ನ ಬಳಿ ಬಂದೆ 
ವಯ್ಯಾರ ತೋರುತ ಬಂಗಾರ
ತೊಟ್ಟಲು ನಿನ್ನ ನಗು ನಿಂದೆ... 
ಮೈಸೂರ ಮಲ್ಲಿಗೆ ಸೌಗಂಧನ
ಸೂಸಿ ನಿನ್ನ ಬಳಿ ಬಂದೆ 
ವಯ್ಯಾರ ತೋರುತ ಬಂಗಾರ
ತೊಟ್ಟಲು ನಿನ್ನ ನಗು ನಿಂದೆ... 
ಹೂವಂತ ಮೈಯ್ಯಂತೆ...
ನಾಜೂಕು ನಡುವಂತೆ... 
ಹಿಂದೆಂದೂ ಕಂಡಿಲ್ಲಾ
ಈ ಅಂದ ನೀನಂತೆ... 
ರಸ ತುಂಬಿದ ಈ ಹಣ್ಣು
ನಿಮಗಾಗಿ ಕೇಳಿ.... 
 
|| ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನು 
ಲಜ್ಜೆ ಬಿಟ್ಟು ಆಸೆ ತೊಟ್ಟಿಲಾದೆ ನಾನು
ಕಟ್ಟುನಿಟ್ಟು ಬಿಟ್ಟುಇಲ್ಲಿ ಬಾ.. 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು....||
 
ತ್ತಿತ್ತ ಕೂಗಾಡಿ ಹೆಜ್ಜೆಯಲ್ಲಿಟ್ಟಾಗ
ನಾಟ್ಯದಲಿ ಸೊಗಸು 
ಮುದ್ದಿನ ಕಾಣಿಕೆ ಬೇಡಿದ
ನೋಡಿ ಜೋಡಿಗಳ ವಯಸು... 
ತ್ತಿತ್ತ ಕೂಗಾಡಿ ಹೆಜ್ಜೆಯಲ್ಲಿಟ್ಟಾಗ
ನಾಟ್ಯದಲಿ ಸೊಗಸು 
ಮುದ್ದಿನ ಕಾಣಿಕೆ ಬೇಡಿದ
ನೋಡಿ ಜೋಡಿಗಳ ವಯಸು... 
ಕೆಂಪಾದ ತುಟಿಯಲ್ಲಿ..
ಸಿಹಿಜೇನ ಸವಿ ಬಂದು 
ತಂಪಾದ ಮೈಯ್ಯಲ್ಲಿ..
ಬಿಸಿ ಗಂಡು ನೀನಿಂತು 
ಧು ಯೌವ್ವನ ಹೊಳೆಯಲಿ
ಈಜಾಡಲು ಬೇಗ ಬಾ..
 
|| ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನು 
ಲಜ್ಜೆ ಬಿಟ್ಟು ಆಸೆ ತೊಟ್ಟಿಲಾದೆ ನಾನು
ಕಟ್ಟುನಿಟ್ಟು ಬಿಟ್ಟುಇಲ್ಲಿ ಬಾ.. 
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು
ನಿಂಗಾಗಿ ನಾನು ಇನ್ನು ನಂಗಾಗಿ ನೀನು 
ನಿಂಗಾಗಿ ನಾನು ಇನ್ನು ನಂಗಾಗಿ ನೀನು....||

Hey Guttu Guttinalli song lyrics from Kannada Movie Maruthi Mahime starring Charanraj, Bhavya, Vajramuni, Lyrics penned bySung by S Janaki, Music Composed by Sathyam, film is Directed by Perala and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ