-
ಪೊದೆಯಲಿ ಕೇದಿಗೆ ಕಾಯುತ್ತಿದೆ ನಾಗಗೆ
ತನುಮನ ಧಗೆ ಧಗೆ ತಣಿಸು ಬಾ ತಂಪಗೆ
ಪುರುಷನೆ ವಂದನೆ ರಮಿಸು ಬಾ ಬಿಮ್ಮನೆ
ಪುರುಷನೆ ವಂದನೆ ರಮಿಸು ಬಾ ಬಿಮ್ಮನೆ
ಜೀವ ನೊಂದು ಬೆಂದು ಚೀರಿದೆ
ವಿರಹ
ಪೊದೆಯಲಿ ಕೇದಿಗೆ ಕಾಯುತ್ತಿದೆ ನಾಗಗೆ
ವಾತ್ಸಾಯನ ಪುಸ್ತಕವು ನಾನೆ ನೋಡು
ಬಾ ಪುಟ ಪುಟ ತಿರುಗಿಸಿ ಓದಿ ನೋಡು
ಒಡಲಿನ ಕಣ್ಣ ಕಣ್ಣ ಒಮ್ಮೆ ಸೋಕು
ಬಾ ನಖಕ್ಷತ ದಂತಕ್ಷತ ಹಚ್ಚಿ ಹಾಕು
ಭಗ ಭಗ ಉರಿದಿದೆ ಪ್ರಿಯತಮ ತಣಿಸು ಬಾ
ಮದನ ಬಾಣ ಕಸಿದು ತ್ರಾಣ
ರಸಿಕ ಜಾಣ ಉಳಿಸು ಪ್ರಾಣ
ವಿರಹ
||ಪೊದೆಯಲಿ ಕೇದಿಗೆ ಕಾಯುತ್ತಿದೆ ನಾಗಗೆ||
ಉನ್ಮಾದದಿ ಉತ್ತುಂಗದ ಕುದುರೆ ಏರಿ
ನಾ ರಸಗಂಗೆ ದಾಟಿಸುವ ಮದನಾರಿ
ಗಗನಚುಕ್ಕಿ ಭರಚುಕ್ಕಿ ನಾವಾಗಿ
ಬಾ ಧುಮುಕುತ ಹರಿಯುವ ಜೋರಾಗಿ
ಕೆಣಕು ಬಾ ಇಣುಕು ಬಾ
ಹುಡುಕು ಬಾ ಸುಖಿಸು ಬಾ
ಪ್ರಣಯ ರಾಗ ನುಡಿದು ದೇಹ
ಮಿಲನ ಯೋಗ ಬಾರದಾಗ
ವಿರಹ
||ಪೊದೆಯಲಿ ಕೇದಿಗೆ ಕಾಯುತ್ತಿದೆ ನಾಗಗೆ
ತನುಮನ ಧಗೆ ಧಗೆ ತಣಿಸು ಬಾ ತಂಪಗೆ
ಪುರುಷನೆ ವಂದನೆ ರಮಿಸು ಬಾ ಬಿಮ್ಮನೆ
ಪುರುಷನೆ ವಂದನೆ ರಮಿಸು ಬಾ ಬಿಮ್ಮನೆ
ಜೀವ ನೊಂದು ಬೆಂದು ಚೀರಿದೆ||
ವಿರಹ
-
ಪೊದೆಯಲಿ ಕೇದಿಗೆ ಕಾಯುತ್ತಿದೆ ನಾಗಗೆ
ತನುಮನ ಧಗೆ ಧಗೆ ತಣಿಸು ಬಾ ತಂಪಗೆ
ಪುರುಷನೆ ವಂದನೆ ರಮಿಸು ಬಾ ಬಿಮ್ಮನೆ
ಪುರುಷನೆ ವಂದನೆ ರಮಿಸು ಬಾ ಬಿಮ್ಮನೆ
ಜೀವ ನೊಂದು ಬೆಂದು ಚೀರಿದೆ
ವಿರಹ
ಪೊದೆಯಲಿ ಕೇದಿಗೆ ಕಾಯುತ್ತಿದೆ ನಾಗಗೆ
ವಾತ್ಸಾಯನ ಪುಸ್ತಕವು ನಾನೆ ನೋಡು
ಬಾ ಪುಟ ಪುಟ ತಿರುಗಿಸಿ ಓದಿ ನೋಡು
ಒಡಲಿನ ಕಣ್ಣ ಕಣ್ಣ ಒಮ್ಮೆ ಸೋಕು
ಬಾ ನಖಕ್ಷತ ದಂತಕ್ಷತ ಹಚ್ಚಿ ಹಾಕು
ಭಗ ಭಗ ಉರಿದಿದೆ ಪ್ರಿಯತಮ ತಣಿಸು ಬಾ
ಮದನ ಬಾಣ ಕಸಿದು ತ್ರಾಣ
ರಸಿಕ ಜಾಣ ಉಳಿಸು ಪ್ರಾಣ
ವಿರಹ
||ಪೊದೆಯಲಿ ಕೇದಿಗೆ ಕಾಯುತ್ತಿದೆ ನಾಗಗೆ||
ಉನ್ಮಾದದಿ ಉತ್ತುಂಗದ ಕುದುರೆ ಏರಿ
ನಾ ರಸಗಂಗೆ ದಾಟಿಸುವ ಮದನಾರಿ
ಗಗನಚುಕ್ಕಿ ಭರಚುಕ್ಕಿ ನಾವಾಗಿ
ಬಾ ಧುಮುಕುತ ಹರಿಯುವ ಜೋರಾಗಿ
ಕೆಣಕು ಬಾ ಇಣುಕು ಬಾ
ಹುಡುಕು ಬಾ ಸುಖಿಸು ಬಾ
ಪ್ರಣಯ ರಾಗ ನುಡಿದು ದೇಹ
ಮಿಲನ ಯೋಗ ಬಾರದಾಗ
ವಿರಹ
||ಪೊದೆಯಲಿ ಕೇದಿಗೆ ಕಾಯುತ್ತಿದೆ ನಾಗಗೆ
ತನುಮನ ಧಗೆ ಧಗೆ ತಣಿಸು ಬಾ ತಂಪಗೆ
ಪುರುಷನೆ ವಂದನೆ ರಮಿಸು ಬಾ ಬಿಮ್ಮನೆ
ಪುರುಷನೆ ವಂದನೆ ರಮಿಸು ಬಾ ಬಿಮ್ಮನೆ
ಜೀವ ನೊಂದು ಬೆಂದು ಚೀರಿದೆ||
ವಿರಹ
Podeyali Kedige song lyrics from Kannada Movie Marikannu Horimyage starring Jaggesh, Archana, Utthara, Lyrics penned by Prakash Thrishuli Sung by Soumya, Music Composed by Rajesh Ramanath, film is Directed by Kumar and film is released on 1998