Henda Sarayi Thanni Lyrics

ಹೆಂಡ ಸಾರಾಯಿ ತನ್ನಿ Lyrics

in Marikannu Horimyage

in ಮಾರಿಕಣ್ಣು ಹೋರಿಮ್ಯಾಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ
ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ
ಸೇರಿ ನೂರಾರು ಮಂದಿ ಹೀರಿ ಸಾರಾಯಿ ಸೇಂದಿ
ಜೋರಾಗಿ ಸಾರಾಯ್ಗೆ ಜೈ ಜೈ ಅನ್ನಿ
ಸೇರಿ ನೂರಾರು ಮಂದಿ ಹೀರಿ ಸಾರಾಯಿ ಸೇಂದಿ
ಜೋರಾಗಿ ಸಾರಾಯ್ಗೆ ಜೈ ಜೈ ಅನ್ನಿ
ಸುಕ್ಕ ಸಾರಾಯಿ ಸುಖ ಸಂತೋಷ
ಸುಕ್ಕ ಸಾರಾಯಿ ಸುಖ ಸಂತೋಷ
ದುಃಖದಲ್ಲು ನಕ್ಕೋನೆ ದೊಡ್ಡ ಮನುಷ್ಯ
ದೊಡ್ಡ ಮನುಷ್ಯ
ಕೆಡ್ದೆಇರ್ಲಿ ಕೆಡ್ದೆ ಇರ್ಲಿ
ಲೋಕದಲ್ಲಿ ಎಂದೆಂದೂ ಕುಡಿಯೋರ್‌ ವಂಶ
ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ
ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ
 
ಎಲ್ಲ ವೇದ ಶಾಸ್ತ್ರ ಓದಿಕೊಂಡ ಬುದ್ಧಿವಂತ
ಕೊನೆಗೆ ಅವನು ಕೂಡ ಇಲ್ಲೆ ಸತ್ತು ಮಣ್ಣಿಗೋದ
ಕೊನೆಗೆ ಅವನು ಕೂಡ ಇಲ್ಲೆ ಸತ್ತು ಮಣ್ಣಿಗೋದ
ನಮ್ಮ ದೇಶವನ್ನೆ ಆಳುವಂತ ಧೀಮಂತ
ನಾವು ವೋಟು ಹಾಕದಿದ್ರೆ ಸೋತು ಸುಣ್ಣವಾದ
ನಾವು ವೋಟು ಹಾಕದಿದ್ರೆ ಸೋತು ಸುಣ್ಣವಾದ
ಮ್ಯಾಲೆ ಬುದ್ಧಿ ಮಾತು ಹೇಳುತ್ತಾರೆ ಸುಳ್ಳು ಸುಳ್ಳೆ
ಆ ಕಾಂಜಿ ಪಿಂಜಿ ಮಕ್ಕಳೆಲ್ಲ ನೀರಗುಳ್ಳೆ
ಆ ಕಾಂಜಿ ಪಿಂಜಿ ಮಕ್ಕಳೆಲ್ಲ ನೀರಗುಳ್ಳೆ
ಸಾರಾಯಿ ಬ್ಯಾಡ ಅಂತ ಮಾಡಿ ಭೇದ
ಸಾರಾಯಿ ಬ್ಯಾಡ ಅಂತ ಮಾಡಿ ಭೇದ
ಕಾನೂನು ತಂದನಪ್ಪ ಪಾನ ನಿರೋಧ
ಪಾನ ನಿರೋಧ
ಅವ್ನು ಕೂಡ ನಮ್ಮ ಮುಂದೆ ಆದ ನೋಡು
ಆದ ನೋಡು ಉಲ್ಟಾ ಸೀದಾ
 
||ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ||
||ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ||
ಎಲ್ಲ ಸತ್ಯವನ್ನೆ ಹೇಳುತ್ತಾರೆ ಸಾಯೊವಾಗ
ಕುಡುಕ ಹೇಳೊದೆಲ್ಲ ಸತ್ಯ ಗುಂಡು ಹಾಕಿದಾಗ
ಕುಡುಕ ಹೇಳೊದೆಲ್ಲ ಸತ್ಯ ಗುಂಡು ಹಾಕಿದಾಗ
ಒಳಗೆ ಪರಮಾತ್ಮ ಸೇರಿ ಮತ್ತು ಏರಿದಾಗ
ಆಹ ತಕ್ಕಳಪ್ಪ ಹಾಕಸ್ತಾನೆ ತಿಪ್ಪರಲಾಗ
ಆಹ ತಕ್ಕಳಪ್ಪ ಹಾಕಸ್ತಾನೆ ತಿಪ್ಪರಲಾಗ
ಹುಳಿ ಹೆಂಡ ಅಂದ್ರೆ ಬುದ್ದಿಗ್‌ ಒಳ್ಳೆ ಟಾನಿಕ್
ನಮ್ಮ ದುಃಖನೆಲ್ಲ ದೂರ ಮಾಡೊ ಮ್ಯಾಜಿಕ್
ನಮ್ಮ ದುಃಖನೆಲ್ಲ ದೂರ ಮಾಡೊ ಮ್ಯಾಜಿಕ್
ಸೇರಬೇಕು ಕಣೊ ಕುಡುಕರ ಸಂಗ
ಸೇರಬೇಕು ಕಣೊ ಕುಡುಕರ ಸಂಗ
ದುಡ್ಡಿನಾಗ ಬುಡ್ಡಿ ಹೆಂಡ ಕುಡಿಯೊ ಮಂಗ
ಕುಡ್ಸೊ ಮಂಗ
ಬುದ್ದಿಮಾತು ಹೇಳದೊವ್ನು ಅವ್ನೆ ಕಣೊ ಅವ್ನೆ ಕಣೊ
ಭಂಗಿ ರಂಗ ಭಂಗಿ ರಂಗ

-
ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ
ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ
ಸೇರಿ ನೂರಾರು ಮಂದಿ ಹೀರಿ ಸಾರಾಯಿ ಸೇಂದಿ
ಜೋರಾಗಿ ಸಾರಾಯ್ಗೆ ಜೈ ಜೈ ಅನ್ನಿ
ಸೇರಿ ನೂರಾರು ಮಂದಿ ಹೀರಿ ಸಾರಾಯಿ ಸೇಂದಿ
ಜೋರಾಗಿ ಸಾರಾಯ್ಗೆ ಜೈ ಜೈ ಅನ್ನಿ
ಸುಕ್ಕ ಸಾರಾಯಿ ಸುಖ ಸಂತೋಷ
ಸುಕ್ಕ ಸಾರಾಯಿ ಸುಖ ಸಂತೋಷ
ದುಃಖದಲ್ಲು ನಕ್ಕೋನೆ ದೊಡ್ಡ ಮನುಷ್ಯ
ದೊಡ್ಡ ಮನುಷ್ಯ
ಕೆಡ್ದೆಇರ್ಲಿ ಕೆಡ್ದೆ ಇರ್ಲಿ
ಲೋಕದಲ್ಲಿ ಎಂದೆಂದೂ ಕುಡಿಯೋರ್‌ ವಂಶ
ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ
ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ
 
ಎಲ್ಲ ವೇದ ಶಾಸ್ತ್ರ ಓದಿಕೊಂಡ ಬುದ್ಧಿವಂತ
ಕೊನೆಗೆ ಅವನು ಕೂಡ ಇಲ್ಲೆ ಸತ್ತು ಮಣ್ಣಿಗೋದ
ಕೊನೆಗೆ ಅವನು ಕೂಡ ಇಲ್ಲೆ ಸತ್ತು ಮಣ್ಣಿಗೋದ
ನಮ್ಮ ದೇಶವನ್ನೆ ಆಳುವಂತ ಧೀಮಂತ
ನಾವು ವೋಟು ಹಾಕದಿದ್ರೆ ಸೋತು ಸುಣ್ಣವಾದ
ನಾವು ವೋಟು ಹಾಕದಿದ್ರೆ ಸೋತು ಸುಣ್ಣವಾದ
ಮ್ಯಾಲೆ ಬುದ್ಧಿ ಮಾತು ಹೇಳುತ್ತಾರೆ ಸುಳ್ಳು ಸುಳ್ಳೆ
ಆ ಕಾಂಜಿ ಪಿಂಜಿ ಮಕ್ಕಳೆಲ್ಲ ನೀರಗುಳ್ಳೆ
ಆ ಕಾಂಜಿ ಪಿಂಜಿ ಮಕ್ಕಳೆಲ್ಲ ನೀರಗುಳ್ಳೆ
ಸಾರಾಯಿ ಬ್ಯಾಡ ಅಂತ ಮಾಡಿ ಭೇದ
ಸಾರಾಯಿ ಬ್ಯಾಡ ಅಂತ ಮಾಡಿ ಭೇದ
ಕಾನೂನು ತಂದನಪ್ಪ ಪಾನ ನಿರೋಧ
ಪಾನ ನಿರೋಧ
ಅವ್ನು ಕೂಡ ನಮ್ಮ ಮುಂದೆ ಆದ ನೋಡು
ಆದ ನೋಡು ಉಲ್ಟಾ ಸೀದಾ
 
||ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ||
||ಹೆಂಡ ಸಾರಾಯಿ ತನ್ನಿ ಗುಂಡು ಹಾಕುವ ಬನ್ನಿ
ಗಂಡಾಗಿ ಸಾಯೊಗಂಟ ಕುಡಿದು ತಿನ್ನಿ||
ಎಲ್ಲ ಸತ್ಯವನ್ನೆ ಹೇಳುತ್ತಾರೆ ಸಾಯೊವಾಗ
ಕುಡುಕ ಹೇಳೊದೆಲ್ಲ ಸತ್ಯ ಗುಂಡು ಹಾಕಿದಾಗ
ಕುಡುಕ ಹೇಳೊದೆಲ್ಲ ಸತ್ಯ ಗುಂಡು ಹಾಕಿದಾಗ
ಒಳಗೆ ಪರಮಾತ್ಮ ಸೇರಿ ಮತ್ತು ಏರಿದಾಗ
ಆಹ ತಕ್ಕಳಪ್ಪ ಹಾಕಸ್ತಾನೆ ತಿಪ್ಪರಲಾಗ
ಆಹ ತಕ್ಕಳಪ್ಪ ಹಾಕಸ್ತಾನೆ ತಿಪ್ಪರಲಾಗ
ಹುಳಿ ಹೆಂಡ ಅಂದ್ರೆ ಬುದ್ದಿಗ್‌ ಒಳ್ಳೆ ಟಾನಿಕ್
ನಮ್ಮ ದುಃಖನೆಲ್ಲ ದೂರ ಮಾಡೊ ಮ್ಯಾಜಿಕ್
ನಮ್ಮ ದುಃಖನೆಲ್ಲ ದೂರ ಮಾಡೊ ಮ್ಯಾಜಿಕ್
ಸೇರಬೇಕು ಕಣೊ ಕುಡುಕರ ಸಂಗ
ಸೇರಬೇಕು ಕಣೊ ಕುಡುಕರ ಸಂಗ
ದುಡ್ಡಿನಾಗ ಬುಡ್ಡಿ ಹೆಂಡ ಕುಡಿಯೊ ಮಂಗ
ಕುಡ್ಸೊ ಮಂಗ
ಬುದ್ದಿಮಾತು ಹೇಳದೊವ್ನು ಅವ್ನೆ ಕಣೊ ಅವ್ನೆ ಕಣೊ
ಭಂಗಿ ರಂಗ ಭಂಗಿ ರಂಗ

Henda Sarayi Thanni song lyrics from Kannada Movie Marikannu Horimyage starring Jaggesh, Archana, Utthara, Lyrics penned by Bangi Ranga Sung by B Jayashree, Music Composed by Rajesh Ramanath, film is Directed by Kumar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ