Brahmange Thalkettu Lyrics

ಬ್ರಹ್ಮಂಗೆ ತಲೆಕೆಟ್ಟು Lyrics

in Marikannu Horimyage

in ಮಾರಿಕಣ್ಣು ಹೋರಿಮ್ಯಾಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬ್ರಹ್ಮಂಗೆ ತಲೆಕೆಟ್ಟು ಮಾಡ್ದ ಮನುಷ್ಯನ್‌ ಜನ್ಮನ
ಬುರುಡೆಲಿ ಮೆದುಳಿಟ್ಟು ಕೊಟ್ನೊ ನೂರೆಂಟ್‌ ಐಡಿಯನ
ಮುಂದೆ ಮೋಸ ಹಿಂದೆ ಮೋಸ
ಜೀವನ ಮೂರೆ ದಿನ ಬಿಡೊ ಚಿಂತೆನ
ಬಾರೊ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ
ಬ್ರಹ್ಮಂಗೆ ತಲೆಕೆಟ್ಟು ಮಾಡ್ದ ಮನುಷ್ಯನ್‌ ಜನ್ಮನ
ಬುರುಡೆಲಿ ಮೆದುಳಿಟ್ಟು ಕೊಟ್ನೊ ನೂರೆಂಟ್‌ ಐಡಿಯನ
 
ಅಜ್ಜಿಗೆನೊ ಅರಿವೆ ಚಿಂತೆ ಬಟ್ಟೆಗೆನೊ ಹುಡ್ಗಿರ ಚಿಂತೆ
ಮಾಡೊ ತಮ್ಮ ಪ್ರೀತಿನ
ತಾಕತ್‌ ಇದ್ರೆ ಬಿಡ್ಲೆಬೇಡ ಕಡೆವರೆಗೂ ಹುಡ್ಗೀರ್ನ
ಬಣ್ಣಬಣ್ಣದ ಜನ ನಾನಾತರದ ಗುಣ
ನಮಗೆ ಇಷ್ಟ ಬಂದ ದಾರಿಲ್ ಹೋಗಕ್‌ ಬಿಡಲ್ವೊ
ಹಣದ ಝಣ ಝಣ ಸತ್ತು ನಿಂತ ಕ್ಷಣ
ನಮ್ಮ ಸುತ್ತಮುತ್ತ ಜನ ಯಾರು ಇರಲ್ವೊ
ಗುರುವೆ ಹೊಡೆಯೊ ಗೋಲಿನ
ಬಾರೊ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ
 
||ಬ್ರಹ್ಮಂಗೆ ತಲೆಕೆಟ್ಟು ಮಾಡ್ದ ಮನುಷ್ಯನ್‌ ಜನ್ಮನ
ಬುರುಡೆಲಿ ಮೆದುಳಿಟ್ಟು ಕೊಟ್ನೊ ನೂರೆಂಟ್‌ ಐಡಿಯನ||
 
ಟಾಟಾಬಿರ್ಲಾ ಕೂಡ ಕೋಟಿ ಇದ್ರು ಕೂಡ
ರೊಟ್ಟಿ ತಿರುವಾಕ್ದಂಗೆ ಲೆಕ್ಕ ಇಲ್ಲೆ ತೀರಿಸ್ಬೇಕು
ತಿನ್ನೊ ಅನ್ನದ ಋಣ ಇಲ್ಲಿ ಮುಗಿದ ಕ್ಷಣ
ಆರು ಮೂರು ಅಡಿ ಜಾಗ ಕೂಡ ಇಲ್ವಲ್ಲೊ
ದೇಹ ಕಡೆಗೆ ಬೂದಿಯು
ಬಾರೊ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ
 
|| ಬ್ರಹ್ಮಂಗೆ ತಲೆಕೆಟ್ಟು ಮಾಡ್ದ ಮನುಷ್ಯನ್‌ ಜನ್ಮನ
ಬುರುಡೆಲಿ ಮೆದುಳಿಟ್ಟು ಕೊಟ್ನೊ ನೂರೆಂಟ್‌ ಐಡಿಯನ
ಮುಂದೆ ಮೋಸ ಹಿಂದೆ ಮೋಸ
ಜೀವನ ಮೂರೆ ದಿನ ಬಿಡೊ ಚಿಂತೆನ
ಬಾರೊ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ||

Brahmange Thalkettu song lyrics from Kannada Movie Marikannu Horimyage starring Jaggesh, Archana, Utthara, Lyrics penned by Prakash Thrishuli Sung by S P Balasubrahmanyam, Music Composed by Rajesh Ramanath, film is Directed by Kumar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ