Love Madutthenantha Lyrics

ಲವ್‌ ಮಾಡುತ್ತೀನಂತ Lyrics

in Marikannu Horimyage

in ಮಾರಿಕಣ್ಣು ಹೋರಿಮ್ಯಾಗೆ

LYRIC

Song Details Page after Lyrice

-
ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಡಮತೆ
 
ಡವ್‌ ಹೊಡಿತ್ತೀನಂತ ಹಿಂದೆ ಹೋದ್ರೆ ಹುಡುಗಿ
ಹುಡುಗನ ಹುಡುಗೀರ್ಯಾಕೆ ನಂಬಲ್ಲ
ಲವ್‌ ಮಾಡುತ್ತೀನಂತ ಮನಸ್ಸು ಕದಿಯೊ ಹುಡುಗ
ಆಮೇಲೆ ಕೈಯ್ಯ ಕೊಟ್ಟು ಹೋಗ್ತಾನಲ್ಲ
ಯಾವನೊ ಪೋಲಿ ಹಾಳಾಗಿ ಹೋಗ್ಲಿ
ಪ್ರೀತಿಗಾಗಿ ಸತ್ತೋರೆ ಇಲ್ವ
ಲವ್‌ ಲವ್‌ ತಲೆ ನೋವು
ಲವ್‌ ಲವ್‌ ಬರಿ ಡವ್‌
 
ಡವ್‌ ಹೊಡಿತ್ತೀನಂತ ಹಿಂದೆ ಹೋದ್ರೆ ಹುಡುಗಿ
ಹುಡುಗನ ಹುಡುಗೀರ್ಯಾಕೆ ನಂಬಲ್ಲ
ಲವ್‌ ಮಾಡುತ್ತೀನಂತ ಮನಸ್ಸು ಕದಿಯೊ ಹುಡುಗ
ಆಮೇಲೆ ಕೈಯ್ಯ ಕೊಟ್ಟು ಹೋಗ್ತಾನಲ್ಲ
 
ಹುಡುಗೀರೆನು ಕಮ್ಮಿ ಇಲ್ಲ ಜೀವನೆ ತಿಂತಾರಲ್ಲ
ಎದೆಗೆ ಚೂರಿ ಹಾಕಿ ಹೋಗ್ತಾರಲ್ಲೆ
ನಿಮ್ಮಂತ ಹುಡುಗರೆಲ್ಲ ತಲೆ ಕೆಡ್ಸಿ ಹುಡುಗೀರ್ಗೆಲ್ಲ
ಎಂತೆಂತೋರ್ಗೆ ಏನೇನೊ ಮಾಡ್ಬಿಟ್ರಲ್ಲೊ
ಯಾರ್ಯಾರ್ದೊ ವಿಷಯ ಬಿಟ್ಟಾಕೆ ಹುಡುಗಿ
ನನ್‌ ಪ್ರೀತಿ ಸುಳ್ಳಲ್ಲ ಜಾಣೆ
ನಂಬು ನಂಬು ಚೊಂಬು ಚೊಂಬು
ಲವ್‌ ಲವ್‌ ಬರಿ ಡವ್
 
||ಡವ್‌ ಹೊಡಿತ್ತೀನಂತ ಹಿಂದೆ ಹೋದ್ರೆ ಹುಡುಗಿ
ಹುಡುಗನ ಹುಡುಗೀರ್ಯಾಕೆ ನಂಬಲ್ಲ
ಲವ್‌ ಮಾಡುತ್ತೀನಂತ ಮನಸ್ಸು ಕದಿಯೊ ಹುಡುಗ
ಆಮೇಲೆ ಕೈಯ್ಯ ಕೊಟ್ಟು ಹೋಗ್ತಾನಲ್ಲ||‌
 
ಕಾಲೇಜ್ಗೆ ಚಕ್ಕರ್‌ ಹಾಕಿ ಟೀನೇಜ್ಗೆ ಟಕ್ಕರ್‌ ಹಾಕಿ
ಮೀಟಿಂಗ್ನಲ್ಲೆ ಎಂಥ ಮಜಾ ನೋಡು
ಅಪ್ಪಂಗೆ ಟೋಪಿ ಹಾಕಿ ಅಮ್ಮಂಗೆ ಕಣ್ಣಮುಚ್ಚಿ
ಮಾಡುವ ಪ್ರೀತಿ ಸರಿಯೇನೊ
ಅಪ್ಪಂಗು ಹಾಕ್ತಾರೆ ಅಮ್ಮಂಗು ಹಾಕ್ತಾರೆ
ಏನೆ ಆದ್ರು ಲವ್‌ ಅಂತು ಮಾಡ್ತಾರೆ
ಲವ್‌ ಲವ್‌ ಡವ್‌ ಡವ್‌
ಲವ್‌ ಡವ್‌ ಲವ್‌ ಲವ್‌
ಡವ್‌ ಹೊಡೆದ ಹುಡುಗನ ಬಗ್ಗೆ ಡೌಟೆಲ್ಲ ಹೋಯ್ತ ಹುಟುಗಿ
ನನ್‌ ಜೊತೆ ಜೊಡಿಯಾಗೆ ನನ್ನ ಬಂಗಾರಿ
ಲವ್‌ ಮಾಡ್ದ ಹುಡುಗನ್‌ ಬಗ್ಗೆ ಅನುಮಾನ ಪಟ್ಟುಬಿಟ್ಟೆ
ಪ್ರೀತಿನ ಕೊಟ್ತೀನ್‌ ಬಾರೊ ನನ್ನ ಬಂಗಾರ
ಯಾಕಿಂಗಾಯ್ತಲ್ಲೆ ಹೇಗಿಂಗಾಯ್ತಲ್ಲೊ
ಯಾಕೊ ಏನೊ ಗೊತ್ತಾಗ್ತಯಿಲ್ಲ
ಲವ್‌ ಲವ್‌ ಡವ್‌ ಡವ್‌
ಲವ್‌ ಲವ್‌ ಡವ್‌ ಡವ್‌

-
ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಡಮತೆ
 
ಡವ್‌ ಹೊಡಿತ್ತೀನಂತ ಹಿಂದೆ ಹೋದ್ರೆ ಹುಡುಗಿ
ಹುಡುಗನ ಹುಡುಗೀರ್ಯಾಕೆ ನಂಬಲ್ಲ
ಲವ್‌ ಮಾಡುತ್ತೀನಂತ ಮನಸ್ಸು ಕದಿಯೊ ಹುಡುಗ
ಆಮೇಲೆ ಕೈಯ್ಯ ಕೊಟ್ಟು ಹೋಗ್ತಾನಲ್ಲ
ಯಾವನೊ ಪೋಲಿ ಹಾಳಾಗಿ ಹೋಗ್ಲಿ
ಪ್ರೀತಿಗಾಗಿ ಸತ್ತೋರೆ ಇಲ್ವ
ಲವ್‌ ಲವ್‌ ತಲೆ ನೋವು
ಲವ್‌ ಲವ್‌ ಬರಿ ಡವ್‌
 
ಡವ್‌ ಹೊಡಿತ್ತೀನಂತ ಹಿಂದೆ ಹೋದ್ರೆ ಹುಡುಗಿ
ಹುಡುಗನ ಹುಡುಗೀರ್ಯಾಕೆ ನಂಬಲ್ಲ
ಲವ್‌ ಮಾಡುತ್ತೀನಂತ ಮನಸ್ಸು ಕದಿಯೊ ಹುಡುಗ
ಆಮೇಲೆ ಕೈಯ್ಯ ಕೊಟ್ಟು ಹೋಗ್ತಾನಲ್ಲ
 
ಹುಡುಗೀರೆನು ಕಮ್ಮಿ ಇಲ್ಲ ಜೀವನೆ ತಿಂತಾರಲ್ಲ
ಎದೆಗೆ ಚೂರಿ ಹಾಕಿ ಹೋಗ್ತಾರಲ್ಲೆ
ನಿಮ್ಮಂತ ಹುಡುಗರೆಲ್ಲ ತಲೆ ಕೆಡ್ಸಿ ಹುಡುಗೀರ್ಗೆಲ್ಲ
ಎಂತೆಂತೋರ್ಗೆ ಏನೇನೊ ಮಾಡ್ಬಿಟ್ರಲ್ಲೊ
ಯಾರ್ಯಾರ್ದೊ ವಿಷಯ ಬಿಟ್ಟಾಕೆ ಹುಡುಗಿ
ನನ್‌ ಪ್ರೀತಿ ಸುಳ್ಳಲ್ಲ ಜಾಣೆ
ನಂಬು ನಂಬು ಚೊಂಬು ಚೊಂಬು
ಲವ್‌ ಲವ್‌ ಬರಿ ಡವ್
 
||ಡವ್‌ ಹೊಡಿತ್ತೀನಂತ ಹಿಂದೆ ಹೋದ್ರೆ ಹುಡುಗಿ
ಹುಡುಗನ ಹುಡುಗೀರ್ಯಾಕೆ ನಂಬಲ್ಲ
ಲವ್‌ ಮಾಡುತ್ತೀನಂತ ಮನಸ್ಸು ಕದಿಯೊ ಹುಡುಗ
ಆಮೇಲೆ ಕೈಯ್ಯ ಕೊಟ್ಟು ಹೋಗ್ತಾನಲ್ಲ||‌
 
ಕಾಲೇಜ್ಗೆ ಚಕ್ಕರ್‌ ಹಾಕಿ ಟೀನೇಜ್ಗೆ ಟಕ್ಕರ್‌ ಹಾಕಿ
ಮೀಟಿಂಗ್ನಲ್ಲೆ ಎಂಥ ಮಜಾ ನೋಡು
ಅಪ್ಪಂಗೆ ಟೋಪಿ ಹಾಕಿ ಅಮ್ಮಂಗೆ ಕಣ್ಣಮುಚ್ಚಿ
ಮಾಡುವ ಪ್ರೀತಿ ಸರಿಯೇನೊ
ಅಪ್ಪಂಗು ಹಾಕ್ತಾರೆ ಅಮ್ಮಂಗು ಹಾಕ್ತಾರೆ
ಏನೆ ಆದ್ರು ಲವ್‌ ಅಂತು ಮಾಡ್ತಾರೆ
ಲವ್‌ ಲವ್‌ ಡವ್‌ ಡವ್‌
ಲವ್‌ ಡವ್‌ ಲವ್‌ ಲವ್‌
ಡವ್‌ ಹೊಡೆದ ಹುಡುಗನ ಬಗ್ಗೆ ಡೌಟೆಲ್ಲ ಹೋಯ್ತ ಹುಟುಗಿ
ನನ್‌ ಜೊತೆ ಜೊಡಿಯಾಗೆ ನನ್ನ ಬಂಗಾರಿ
ಲವ್‌ ಮಾಡ್ದ ಹುಡುಗನ್‌ ಬಗ್ಗೆ ಅನುಮಾನ ಪಟ್ಟುಬಿಟ್ಟೆ
ಪ್ರೀತಿನ ಕೊಟ್ತೀನ್‌ ಬಾರೊ ನನ್ನ ಬಂಗಾರ
ಯಾಕಿಂಗಾಯ್ತಲ್ಲೆ ಹೇಗಿಂಗಾಯ್ತಲ್ಲೊ
ಯಾಕೊ ಏನೊ ಗೊತ್ತಾಗ್ತಯಿಲ್ಲ
ಲವ್‌ ಲವ್‌ ಡವ್‌ ಡವ್‌
ಲವ್‌ ಲವ್‌ ಡವ್‌ ಡವ್‌

Love Madutthenantha song lyrics from Kannada Movie Marikannu Horimyage starring Jaggesh, Archana, Utthara, Lyrics penned by Prakash Thrishuli Sung by Rajesh Krishnan, Soumya, Music Composed by Rajesh Ramanath, film is Directed by Kumar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ