-
ಓ..ಒಹೋಹೋ ಎಂಥ ಗಂಡು
ನೋಡೋಕ್ ಫಿರಂಗಿ ಗುಂಡು
ಜೋರು ಏನಾಯ್ತು ಈ ಆನೆ ಕಂಡು
ನಿಂತೆ ನೀ ಬೆರಗುಗೊಂಡು
ಎಂಥ ಎದೆಗಾರ್ ಗಂಡು
ಓ..ಒಹೋಹೋ ಎಂಥ ಗಂಡು
ನೋಡೋಕ್ ಫಿರಂಗಿ ಗುಂಡು
ಎಂಥ ಗಂಡು
ಬಾ ಬಾ ಕಾಡಿಗೆಲ್ಲ
ನಾನೆ ರಾಣಿ ನೋಡು
ಅನ್ನಪೂರ್ಣೆ ಕನ್ನಡಾಂಬೆ
ಆಳುವಂತ ನಾಡು
ಬತ್ ಬತ್ ಕಾಡಿಗೆಲ್ಲಾ
ನಾನೆ ರಾಣಿ ನೋಡು
ಅನ್ನಪೂರ್ಣೆ ಕನ್ನಡಾಂಬೆ
ಆನೆ ಬಂತೊಂದ ನಾಡು
ದುಂಬಿಯ ಜೋಡಿ ಭದ್ರೆಯ ಕೂಡಿ
ಮಾಡಿಹ ನಂದನ ಈ ಬೀಡು
||ಓಹೋಹೋ
ಎಂಥ ಗಂಡು
ನೋಡೋಕ್ ಫಿರಂಗಿ ಗುಂಡು||
ಏಕೋ ನಾ ಕಾಣೇ ಏನಾಯಿತೆಂದು
ಅಂತೂ ಮನಸೋತೆ ಇಂದು
ಸೋಲ ಸವಿಯ ಕಂಡು
||ಓ..ಒಹೋಹೊ ಎಂಥ ಗಂಡು
ನೋಡೋ ಫಿರಂಗಿ ಗುಂಡು
ಎಂಥ ಗಂಡು ||
ಹಾಯ್ ಹಾಯ್
ಪ್ರೇಮಕೇನೊ ಕಾಣಿಕೆ
ನೀಡಿತು ಹಳ್ಳಿ
ಜೇನು ಮನಸು ಕೂಡಿದೇನೊ
ಮೋಡಿಯಲ್ಲಿ ಇಲ್ಲಿ
ಹಾಯ್ ಹಾಯ್
ಪ್ರೇಮಕೇನೊ ಕಾಣಿಕೆ
ನೀಡಿತು ಹಳ್ಳಿ
ಜೇನು ಮನಸು ಕೂಡಿದೇನೊ
ಮೋಡಿಯಲ್ಲಿ ಇಲ್ಲಿ
ಮರೆಯದ ಘಳಿಗೆ
ಬಂದಿತು ಬಳಿಗೆ
ಅರಳಿತು ಒಲವಿನ ಹೂ ಬಳ್ಳಿ
||ಓ..ಒಹೋಹೊ ಎಂಥ ಗಂಡು
ನೋಡೋಕ್ ಫಿರಂಗಿ ಗುಂಡು
ಎಂಥ ಗಂಡು||
ನಾನು ಅವನಲ್ಲಿ ಒಂದಾದೆ ಇನ್ನೂ
ಚಿಂತೇನೆ ಇರಲಿ ಚೆನ್ನು
ಅದುರಿತು ಏಕೋ ಕಣ್ಣು..
ಅದುರಿತು ಏಕೋ ಕಣ್ಣು
-
ಓ..ಒಹೋಹೋ ಎಂಥ ಗಂಡು
ನೋಡೋಕ್ ಫಿರಂಗಿ ಗುಂಡು
ಜೋರು ಏನಾಯ್ತು ಈ ಆನೆ ಕಂಡು
ನಿಂತೆ ನೀ ಬೆರಗುಗೊಂಡು
ಎಂಥ ಎದೆಗಾರ್ ಗಂಡು
ಓ..ಒಹೋಹೋ ಎಂಥ ಗಂಡು
ನೋಡೋಕ್ ಫಿರಂಗಿ ಗುಂಡು
ಎಂಥ ಗಂಡು
ಬಾ ಬಾ ಕಾಡಿಗೆಲ್ಲ
ನಾನೆ ರಾಣಿ ನೋಡು
ಅನ್ನಪೂರ್ಣೆ ಕನ್ನಡಾಂಬೆ
ಆಳುವಂತ ನಾಡು
ಬತ್ ಬತ್ ಕಾಡಿಗೆಲ್ಲಾ
ನಾನೆ ರಾಣಿ ನೋಡು
ಅನ್ನಪೂರ್ಣೆ ಕನ್ನಡಾಂಬೆ
ಆನೆ ಬಂತೊಂದ ನಾಡು
ದುಂಬಿಯ ಜೋಡಿ ಭದ್ರೆಯ ಕೂಡಿ
ಮಾಡಿಹ ನಂದನ ಈ ಬೀಡು
||ಓಹೋಹೋ
ಎಂಥ ಗಂಡು
ನೋಡೋಕ್ ಫಿರಂಗಿ ಗುಂಡು||
ಏಕೋ ನಾ ಕಾಣೇ ಏನಾಯಿತೆಂದು
ಅಂತೂ ಮನಸೋತೆ ಇಂದು
ಸೋಲ ಸವಿಯ ಕಂಡು
||ಓ..ಒಹೋಹೊ ಎಂಥ ಗಂಡು
ನೋಡೋ ಫಿರಂಗಿ ಗುಂಡು
ಎಂಥ ಗಂಡು ||
ಹಾಯ್ ಹಾಯ್
ಪ್ರೇಮಕೇನೊ ಕಾಣಿಕೆ
ನೀಡಿತು ಹಳ್ಳಿ
ಜೇನು ಮನಸು ಕೂಡಿದೇನೊ
ಮೋಡಿಯಲ್ಲಿ ಇಲ್ಲಿ
ಹಾಯ್ ಹಾಯ್
ಪ್ರೇಮಕೇನೊ ಕಾಣಿಕೆ
ನೀಡಿತು ಹಳ್ಳಿ
ಜೇನು ಮನಸು ಕೂಡಿದೇನೊ
ಮೋಡಿಯಲ್ಲಿ ಇಲ್ಲಿ
ಮರೆಯದ ಘಳಿಗೆ
ಬಂದಿತು ಬಳಿಗೆ
ಅರಳಿತು ಒಲವಿನ ಹೂ ಬಳ್ಳಿ
||ಓ..ಒಹೋಹೊ ಎಂಥ ಗಂಡು
ನೋಡೋಕ್ ಫಿರಂಗಿ ಗುಂಡು
ಎಂಥ ಗಂಡು||
ನಾನು ಅವನಲ್ಲಿ ಒಂದಾದೆ ಇನ್ನೂ
ಚಿಂತೇನೆ ಇರಲಿ ಚೆನ್ನು
ಅದುರಿತು ಏಕೋ ಕಣ್ಣು..
ಅದುರಿತು ಏಕೋ ಕಣ್ಣು
Ohoho Entha Gandu song lyrics from Kannada Movie Margadarshi starring Dr Rajkumar, Chandrakala, Balakrishna, Lyrics penned by Vijaya Narasimha Sung by P Susheela, Music Composed by M Ranga Rao, film is Directed by M R Vittal and film is released on 1969