Kannillaveno Nija Kanadeno Lyrics

ಕಣ್ಣಿಲ್ಲವೇನೋ ನಿಜ ಕಾಣದೇನೋ Lyrics

in Margadarshi

in ಮಾರ್ಗದರ್ಶಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಿಲ್ಲವೇನೋ ನಿಜ ಕಾಣದೇನೋ
ಈ ಕುರುಡು ಲೋಕದಲ್ಲಿ ಸರಿ ದಾರಿಯೆಲ್ಲೋ
 
|| ಕಣ್ಣಿಲ್ಲವೇನೋ ನಿಜ ಕಾಣದೇನೋ
ಈ ಕುರುಡು ಲೋಕದಲ್ಲಿ ಸರಿ ದಾರಿಯಲ್ಲೋ..||
 
ಈ ಕಳ್ಳ ಸಂತೆಯಲ್ಲಿ ಆದರ್ಶವೇನೋ
ದಯೆ  ಸತ್ತ ಮೇಲೆ ಧರ್ಮ ದೂರಗದು 
ಹಿಡಿ ಮಣ್ಣ ಈ ಕಾಯ ಇದರಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ ಸಂದಾಯ
ಯಾರಲ್ಲೋ ಸಂದಾಯ
 
ನೀ ಅಂಜದಂತೆ ನಿಜಕ್ಕಾಗಿ ಹೋದೆ
ಮುಳ್ಳಾಗಿ ಬಾಳ ಹಾದಿ ನೀ ನಿಂತೆ ಬೇರೆ
ನೀ ಅಂಜದಂತೆ ನಿಜಕ್ಕಾಗಿ ಹೋದೆ
ಮುಳ್ಳಾಗಿ ಬಾಳ ಹಾದಿ ನೀ ನಿಂತೆ ಬೇರೆ
ಈ ಅಂಧಕಾರ ನೀಗೆ ಮಾರ್ಗದರ್ಶಿ ಯಾರೋ
ಈ ಸುಳ್ಳಿಗಾಗಿ ಸೋಲು ಸತ್ಯಕಲ್ಲದು
 
|| ಹಿಡಿ ಮಣ್ಣ ಈ ಕಾಯ
ಇದರಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ ಸಂದಾಯ
ಯಾರಲ್ಲೋ ಸಂದಾಯ…||
 

ಕಣ್ಣಿಲ್ಲವೇನೋ ನಿಜ ಕಾಣದೇನೋ
ಈ ಕುರುಡು ಲೋಕದಲ್ಲಿ ಸರಿ ದಾರಿಯೆಲ್ಲೋ
 
|| ಕಣ್ಣಿಲ್ಲವೇನೋ ನಿಜ ಕಾಣದೇನೋ
ಈ ಕುರುಡು ಲೋಕದಲ್ಲಿ ಸರಿ ದಾರಿಯಲ್ಲೋ..||
 
ಈ ಕಳ್ಳ ಸಂತೆಯಲ್ಲಿ ಆದರ್ಶವೇನೋ
ದಯೆ  ಸತ್ತ ಮೇಲೆ ಧರ್ಮ ದೂರಗದು 
ಹಿಡಿ ಮಣ್ಣ ಈ ಕಾಯ ಇದರಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ ಸಂದಾಯ
ಯಾರಲ್ಲೋ ಸಂದಾಯ
 
ನೀ ಅಂಜದಂತೆ ನಿಜಕ್ಕಾಗಿ ಹೋದೆ
ಮುಳ್ಳಾಗಿ ಬಾಳ ಹಾದಿ ನೀ ನಿಂತೆ ಬೇರೆ
ನೀ ಅಂಜದಂತೆ ನಿಜಕ್ಕಾಗಿ ಹೋದೆ
ಮುಳ್ಳಾಗಿ ಬಾಳ ಹಾದಿ ನೀ ನಿಂತೆ ಬೇರೆ
ಈ ಅಂಧಕಾರ ನೀಗೆ ಮಾರ್ಗದರ್ಶಿ ಯಾರೋ
ಈ ಸುಳ್ಳಿಗಾಗಿ ಸೋಲು ಸತ್ಯಕಲ್ಲದು
 
|| ಹಿಡಿ ಮಣ್ಣ ಈ ಕಾಯ
ಇದರಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ ಸಂದಾಯ
ಯಾರಲ್ಲೋ ಸಂದಾಯ…||
 

Kannillaveno Nija Kanadeno song lyrics from Kannada Movie Margadarshi starring Dr Rajkumar, Chandrakala, Balakrishna, Lyrics penned by Vijaya Narasimha Sung by Manna Dey, Music Composed by M Ranga Rao, film is Directed by M R Vittal and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ