Anu Anuvinalli Visha Dwesha Lyrics

ಅಣುಅಣುವಿನಲ್ಲಿ ವಿಷದ್ವೇಷ Lyrics

in Margadarshi

in ಮಾರ್ಗದರ್ಶಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಣು ಅಣುವಿನಲ್ಲಿ
ವಿಷ ದ್ವೇಷ ಜ್ವಾಲೆ
ಭೈರವನ ರುಧ್ರ ಲೀಲೆ
ಮನುಕುಲದ ಹೃದಯಾ... 
ಮರಭೂಮಿಯಾಗೆ
ಎಲ್ಲೆಲ್ಲೂ ಬರಿ ಕತ್ತಲೆ
 
ಹಿಡಿ ಮಣ್ಣ ಈ ಕಾಯ
ಹಿತದಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ  ಸಂದಾಯ...
ಯಾರಲ್ಲೋ  ಸಂದಾಯ
 
ಈ ಜೀವ ಯಾತ್ರೆ ಫಲಿತವೇನು ಕಾಣೆ...
ಈ ಜೀವ ಯಾತ್ರೆ ಫಲಿತವೇನು ಕಾಣೆ...
ಆ ಮಾಯಾ ತಂದಿತೇನೋ ಈ ಎಲ್ಲ ಬೇನೆ
ಆ ಸೊನ್ನೆ ಕೂಡಿ ಕಳೆಯೇ ಅಲ್ಲಿ ಸೊನ್ನೆ
ಈ ಸ್ನೇಹ ಮೋಹವೆಲ್ಲಾ ಆ ಕೈಯ ಸನ್ನೆ
 
|| ಹಿಡಿ ಮಣ್ಣ ಈ ಕಾಯ
ಹಿತದಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ  ಸಂದಾಯ...
ಯಾರಲ್ಲೋ  ಸಂದಾಯ…||
 
ಈ ಕುರಿಯ ಮಂದೆ ಕುರುಬ ಮುಂದೆ ಮುಂದೆ
ಈ ಕುರಿಯ ಮಂದೆ ಕುರುಬ ಮುಂದೆ ಮುಂದೆ
ಬಲಿಯಾಗುವೆನು ನಾಳೆ ಆ ತೋಳ ಹಿಂದೆ
ಈ ಮಣ್ಣು ನೀಡು ಬೆಳಕು ಗಾಳಿಗೊಮ್ಮೆ
ಈ ಅಂಧಲೋಕದಲ್ಲಿ  ಹೀಗೇನು ನೊಂದೆ
 
|| ಹಿಡಿ ಮಣ್ಣ ಈ ಕಾಯ
ಹಿತದಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ  ಸಂದಾಯ...
ಯಾರಲ್ಲೋ  ಸಂದಾಯ…||

ಅಣು ಅಣುವಿನಲ್ಲಿ
ವಿಷ ದ್ವೇಷ ಜ್ವಾಲೆ
ಭೈರವನ ರುಧ್ರ ಲೀಲೆ
ಮನುಕುಲದ ಹೃದಯಾ... 
ಮರಭೂಮಿಯಾಗೆ
ಎಲ್ಲೆಲ್ಲೂ ಬರಿ ಕತ್ತಲೆ
 
ಹಿಡಿ ಮಣ್ಣ ಈ ಕಾಯ
ಹಿತದಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ  ಸಂದಾಯ...
ಯಾರಲ್ಲೋ  ಸಂದಾಯ
 
ಈ ಜೀವ ಯಾತ್ರೆ ಫಲಿತವೇನು ಕಾಣೆ...
ಈ ಜೀವ ಯಾತ್ರೆ ಫಲಿತವೇನು ಕಾಣೆ...
ಆ ಮಾಯಾ ತಂದಿತೇನೋ ಈ ಎಲ್ಲ ಬೇನೆ
ಆ ಸೊನ್ನೆ ಕೂಡಿ ಕಳೆಯೇ ಅಲ್ಲಿ ಸೊನ್ನೆ
ಈ ಸ್ನೇಹ ಮೋಹವೆಲ್ಲಾ ಆ ಕೈಯ ಸನ್ನೆ
 
|| ಹಿಡಿ ಮಣ್ಣ ಈ ಕಾಯ
ಹಿತದಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ  ಸಂದಾಯ...
ಯಾರಲ್ಲೋ  ಸಂದಾಯ…||
 
ಈ ಕುರಿಯ ಮಂದೆ ಕುರುಬ ಮುಂದೆ ಮುಂದೆ
ಈ ಕುರಿಯ ಮಂದೆ ಕುರುಬ ಮುಂದೆ ಮುಂದೆ
ಬಲಿಯಾಗುವೆನು ನಾಳೆ ಆ ತೋಳ ಹಿಂದೆ
ಈ ಮಣ್ಣು ನೀಡು ಬೆಳಕು ಗಾಳಿಗೊಮ್ಮೆ
ಈ ಅಂಧಲೋಕದಲ್ಲಿ  ಹೀಗೇನು ನೊಂದೆ
 
|| ಹಿಡಿ ಮಣ್ಣ ಈ ಕಾಯ
ಹಿತದಲ್ಲಿ ಅನ್ಯಾಯ
ಸುಖ ದುಃಖ ಸಂದಾಯ
ಯಾರಲ್ಲೋ  ಸಂದಾಯ...
ಯಾರಲ್ಲೋ  ಸಂದಾಯ…||

Anu Anuvinalli Visha Dwesha song lyrics from Kannada Movie Margadarshi starring Dr Rajkumar, Chandrakala, Balakrishna, Lyrics penned by Vijaya Narasimha Sung by Manna Dey, Music Composed by M Ranga Rao, film is Directed by M R Vittal and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ