Nade Munde Nade Munde Lyrics

in Margadarshi

Video:

LYRIC

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
 
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
 
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
 
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
 
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
 
ಬೆಚ್ಚ ಬಿಡು ನೆಚ್ಚ ನೆಡು
ಕೆಚ್ಚೆದೆಯ ಗುಡಿಯಲ್ಲಿ
ಕೆಚ್ಚೆದೆಯ ಗುಡಿಯಲ್ಲಿ
ಸೆರೆಯ ಹರೆ ಅರಿಯ ನಿರಿ
ಹುಟ್ಟುಳಿಸು ಹುಡಿಯಲ್ಲಿ
ಹುಟ್ಟುಳಿಸು ಉಡಿಯಲ್ಲಿ
ನಾನಳಿವೆ ನೀನಳಿವೆ
ನಮ್ಮಲೆಬುಗಳ ಮೇಲೆ
ಮೂಡುವುದು ಮೂಡುವುದು
ಭಾರತದ ಲೀಲೆ
ನವ ಭಾರತದ ಲೀಲೆ
 
|| ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ…||
 
ಬಾಳ ನೊರೆಯಿಂದ ಹಿರಿ
ನುಗ್ಗು ನಡೆ ಕಟ್ಟಿ ಹರಿ
ನುಗ್ಗು ನಡೆ ಕಟ್ಟಿ ಹರಿ
ನಡೆಯ ಬಂದವರ ಇರಿ
ಒಲಿಯುವುಳು ಜಯದ ಸಿರಿ
ಒಲಿಯುವುಳು ಜಯದ ಸಿರಿ
ಜನ್ಮವೊಂದಳಿದರೇ
ನೀವುವಹಿವಹುಗಳಿಗೆ
ಕಾಳಗದಲಿ ಅಳಿಯಲೇ
ತಾಯಿ ದೇವಿ ಕಲೆತೆ
 
|| ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ…||
 
ಮೆಚ್ಚುಗೆಡಬೇಡ
ನಡೆ ಕೆಚ್ಚೆದೆಯ ಕಲಿಯೇ
ಕೆಚ್ಚೆದೆಯ ಕಲಿಯೇ
ಬೆಚ್ಚಿದರೆ ಬೆದರಿದರೆ
ಕಾಳಿಗದು ಬಲಿಯೇ
ಕಾಳಿಗದು ಬಲಿಯೇ
ನಿಂತೆನು ನೋಡುತಿಹೆ
ಅದಕೂವರಿಯಲಿ
ಮಸಣವಾಗಲಿ ಎದೆಯು
ರಣರಂಗದಲ್ಲಿ
 
|| ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ
 
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ
ಹಿಗ್ಗಿ ನಡೆ ಮುಂದೆ…||

Nade Munde Nade Munde song lyrics from Kannada Movie Margadarshi starring Dr Rajkumar, Chandrakala, Balakrishna, Lyrics penned by Kuvempu Sung by P B Srinivas, P Susheela, Music Composed by M Ranga Rao, film is Directed by M R Vittal and film is released on 1969