Neenirade Naanillavo Lyrics

ನೀನಿರದೇ ನಾನಿಲ್ಲವೋ Lyrics

in Maralu Sarapani

in ಮರಳು ಸರಪಣಿ

LYRIC

Song Details Page after Lyrice

ನೀನಿರದೆ ನಾನಿಲ್ಲವೋ
ನಾನಿರದೆ ನೀನಿಲ್ಲವೋ
ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ
ನಾನು ನಿನ್ನಲ್ಲಿ ನೀನು ನನ್ನಲ್ಲಿ
ಹೇಗೋ ನನ್ನಾಸೆ ನಿನ್ನಾಸೆ
ಒಂದಾದವೋ ಆಆಆ....ಹೇ....
 
|| ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ…||
 
ಹರೆಯದ ವ್ಯಾಮೋಹ
ಬೇಡಿದೆ ನಿನ್ನ ಸ್ನೇಹ
ಮೈಯಲ್ಲೂ ಮನದಲ್ಲೂ
ಕಾಡಿದೆ ಕಡು ದಾಹ
ಹರೆಯದ ವ್ಯಾಮೋಹ
ಬೇಡಿದೆ ನಿನ್ನ ಸ್ನೇಹ
ಮೈಯಲ್ಲೂ ಮನದಲ್ಲೂ
ಕಾಡಿದೆ ಕಡು ದಾಹ
ಕೋಪ ನಾ ತಾಳಲಾರೆ
ನೀ ಕರೆದೆ ನಾ ಬಾಳಲಾರೆ
ಬಾನಾಡಿ ನಾವಾಗಿ ಬಾನೆಲ್ಲ ಹಾರಾಡಿ
ಒಂದಾಗಿ ಬೆರೆಯೋಣವೋ
 
|| ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ
ನಾನು ನಿನ್ನಲ್ಲಿ ನೀನು ನನ್ನಲ್ಲಿ
ಹೇಗೋ ನನ್ನಾಸೆ ನಿನ್ನಾಸೆ
ಒಂದಾದವೋ ಹೇ….ಹ್ಹಾ....
 
ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ…||
 
ಅರಳಿದ ಹೂವಾಗಿ ಕಾದಿಹೆ ನಿನಗಾಗಿ
ತೆರೆಯಲ್ಲೂ ಮರೆಯಲ್ಲೂ ಕಾತರ ಬಲವಾಗಿ
ಅರಳಿದ ಹೂವಾಗಿ ಕಾದಿಹೆ ನಿನಗಾಗಿ
ತೆರೆಯಲ್ಲೂ ಮರೆಯಲ್ಲೂ ಕಾತರ ಬಲವಾಗಿ
ಮೌನ ನಾ ಸಹಿಸಲಾರೆ
ನೀ ನಗದೆ ನಾ ನಲಿಯಲಾರೆ
ನೋವೆಲ್ಲಾ ನಲಿವಾಗಿ ನಲಿವೆಲ್ಲಾ
ಒಲವಾಗಿ ನಿನ್ನಿಂದ ಆನಂದವೋ
 
|| ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ
ನಾನು ನಿನ್ನಲ್ಲಿ ನೀನು ನನ್ನಲ್ಲಿ
ಹೇಗೋ ನನ್ನಾಸೆ ನಿನ್ನಾಸೆ
ಒಂದಾದವೋ…..ಆ ಆ ಆ…ಹೇ….
 
ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ
ಹ್ಹಾ ಹ್ಹಾ ಹ್ಹಾ ಹ್ಹಾ……
ಲ ಲ ಲ ಲಾ ಲಾ ಲಾ ಲಾ ……||
 

ನೀನಿರದೆ ನಾನಿಲ್ಲವೋ
ನಾನಿರದೆ ನೀನಿಲ್ಲವೋ
ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ
ನಾನು ನಿನ್ನಲ್ಲಿ ನೀನು ನನ್ನಲ್ಲಿ
ಹೇಗೋ ನನ್ನಾಸೆ ನಿನ್ನಾಸೆ
ಒಂದಾದವೋ ಆಆಆ....ಹೇ....
 
|| ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ…||
 
ಹರೆಯದ ವ್ಯಾಮೋಹ
ಬೇಡಿದೆ ನಿನ್ನ ಸ್ನೇಹ
ಮೈಯಲ್ಲೂ ಮನದಲ್ಲೂ
ಕಾಡಿದೆ ಕಡು ದಾಹ
ಹರೆಯದ ವ್ಯಾಮೋಹ
ಬೇಡಿದೆ ನಿನ್ನ ಸ್ನೇಹ
ಮೈಯಲ್ಲೂ ಮನದಲ್ಲೂ
ಕಾಡಿದೆ ಕಡು ದಾಹ
ಕೋಪ ನಾ ತಾಳಲಾರೆ
ನೀ ಕರೆದೆ ನಾ ಬಾಳಲಾರೆ
ಬಾನಾಡಿ ನಾವಾಗಿ ಬಾನೆಲ್ಲ ಹಾರಾಡಿ
ಒಂದಾಗಿ ಬೆರೆಯೋಣವೋ
 
|| ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ
ನಾನು ನಿನ್ನಲ್ಲಿ ನೀನು ನನ್ನಲ್ಲಿ
ಹೇಗೋ ನನ್ನಾಸೆ ನಿನ್ನಾಸೆ
ಒಂದಾದವೋ ಹೇ….ಹ್ಹಾ....
 
ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ…||
 
ಅರಳಿದ ಹೂವಾಗಿ ಕಾದಿಹೆ ನಿನಗಾಗಿ
ತೆರೆಯಲ್ಲೂ ಮರೆಯಲ್ಲೂ ಕಾತರ ಬಲವಾಗಿ
ಅರಳಿದ ಹೂವಾಗಿ ಕಾದಿಹೆ ನಿನಗಾಗಿ
ತೆರೆಯಲ್ಲೂ ಮರೆಯಲ್ಲೂ ಕಾತರ ಬಲವಾಗಿ
ಮೌನ ನಾ ಸಹಿಸಲಾರೆ
ನೀ ನಗದೆ ನಾ ನಲಿಯಲಾರೆ
ನೋವೆಲ್ಲಾ ನಲಿವಾಗಿ ನಲಿವೆಲ್ಲಾ
ಒಲವಾಗಿ ನಿನ್ನಿಂದ ಆನಂದವೋ
 
|| ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ
ನಾನು ನಿನ್ನಲ್ಲಿ ನೀನು ನನ್ನಲ್ಲಿ
ಹೇಗೋ ನನ್ನಾಸೆ ನಿನ್ನಾಸೆ
ಒಂದಾದವೋ…..ಆ ಆ ಆ…ಹೇ….
 
ನೀನಿರದೆ ನಾನಿಲ್ಲವೋ
ಇನ್ನು ನಾನಿರದೆ ನೀನಿಲ್ಲವೋ
ಹ್ಹಾ ಹ್ಹಾ ಹ್ಹಾ ಹ್ಹಾ……
ಲ ಲ ಲ ಲಾ ಲಾ ಲಾ ಲಾ ……||
 

Neenirade Naanillavo song lyrics from Kannada Movie Maralu Sarapani starring Ashok, Padmapriya, Sundar Krishna Urs, Lyrics penned by Doddarange Gowda Sung by S Janaki, Music Composed by Rajan-Nagendra, film is Directed by K V Jayaram and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ