ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಬಾಳ ನಂದನದ ಹೂವಾಗಿರು
|| ಎಂದೆಂದು ನೀ ನಗುತಾ ಇರು…||
ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಆಕಾಶದಲ್ಲಿ ಆ ಸೂರ್ಯ ಚಂದ್ರರು
ಹೊಳೆವಂತೆ ನಿನ್ನ ಹಿರಿಮೆ ತೋರು
ಆಕಾಶದಲ್ಲಿ ಆ ಸೂರ್ಯ ಚಂದ್ರರು
ಹೊಳೆವಂತೆ ನಿನ್ನ ಹಿರಿಮೆ ತೋರು
|| ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಬಾಳ ನಂದನದ ಹೂವಾಗಿರು
ಎಂದೆಂದು ನೀ ನಗುತಾ ಇರು….||
ಸಿರಿಯ ಬಂದಾಗ ಮೆರೆಯದೆ ಇರು
ಉಪಕಾರ ಮಾಡಿದವರ ಮರೆಯದೆ ಇರು
ಅಳಲು ಕಂಡಾಗ ಅಳುಕದೆ ಇರು
ಸಮರವಾ ನೀ ಬಿಟ್ಟು ಶಾಂತಿಯಿಂದಿರು
ನೀತಿ ಬಿಡದೆ ನೀನು ನಿತ್ಯ ನಿಯಮದಿಂದಿರು
ಪ್ರೀತಿಯೊಂದೆ ಬಾಳಿನ ಗುರು….
|| ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಬಾಳ ನಂದನದ ಹೂವಾಗಿರು
ಎಂದೆಂದು ನೀ ನಗುತಾ ಇರು….||
ನೀನು ನಕ್ಕಾಗ ನೋವು ನಗುವುದು
ನಿನ್ನೊಡನೆ ಕಲೆತಾಗ ಮನವು ನಲಿವುದು
ನೀನು ಅತ್ತಾಗ ಕರುಳು ಅಳುವುದು
ನೀನೆದುರು ನಿಂತಾಗ ನನ್ನೆ ಕಳೆವುದು
ನಮ್ಮ ವಂಶ ಜ್ಯೋತಿ ಬೆಳಗಿ
ಕೀರ್ತಿಯಿಂದಿರು…
ಉಷಾಕಿರಣ ಕಾಂತಿಯಾಗಿರು….
|| ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಬಾಳ ನಂದನದ ಹೂವಾಗಿರು
ಎಂದೆಂದು ನೀ ನಗುತಾ ಇರು….||
ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಬಾಳ ನಂದನದ ಹೂವಾಗಿರು
|| ಎಂದೆಂದು ನೀ ನಗುತಾ ಇರು…||
ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಆಕಾಶದಲ್ಲಿ ಆ ಸೂರ್ಯ ಚಂದ್ರರು
ಹೊಳೆವಂತೆ ನಿನ್ನ ಹಿರಿಮೆ ತೋರು
ಆಕಾಶದಲ್ಲಿ ಆ ಸೂರ್ಯ ಚಂದ್ರರು
ಹೊಳೆವಂತೆ ನಿನ್ನ ಹಿರಿಮೆ ತೋರು
|| ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಬಾಳ ನಂದನದ ಹೂವಾಗಿರು
ಎಂದೆಂದು ನೀ ನಗುತಾ ಇರು….||
ಸಿರಿಯ ಬಂದಾಗ ಮೆರೆಯದೆ ಇರು
ಉಪಕಾರ ಮಾಡಿದವರ ಮರೆಯದೆ ಇರು
ಅಳಲು ಕಂಡಾಗ ಅಳುಕದೆ ಇರು
ಸಮರವಾ ನೀ ಬಿಟ್ಟು ಶಾಂತಿಯಿಂದಿರು
ನೀತಿ ಬಿಡದೆ ನೀನು ನಿತ್ಯ ನಿಯಮದಿಂದಿರು
ಪ್ರೀತಿಯೊಂದೆ ಬಾಳಿನ ಗುರು….
|| ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಬಾಳ ನಂದನದ ಹೂವಾಗಿರು
ಎಂದೆಂದು ನೀ ನಗುತಾ ಇರು….||
ನೀನು ನಕ್ಕಾಗ ನೋವು ನಗುವುದು
ನಿನ್ನೊಡನೆ ಕಲೆತಾಗ ಮನವು ನಲಿವುದು
ನೀನು ಅತ್ತಾಗ ಕರುಳು ಅಳುವುದು
ನೀನೆದುರು ನಿಂತಾಗ ನನ್ನೆ ಕಳೆವುದು
ನಮ್ಮ ವಂಶ ಜ್ಯೋತಿ ಬೆಳಗಿ
ಕೀರ್ತಿಯಿಂದಿರು…
ಉಷಾಕಿರಣ ಕಾಂತಿಯಾಗಿರು….
|| ಎಂದೆಂದು ನೀ ನಗುತಾ ಇರು
ಬಾಳ ನಂದನದ ಹೂವಾಗಿರು
ಬಾಳ ನಂದನದ ಹೂವಾಗಿರು
ಎಂದೆಂದು ನೀ ನಗುತಾ ಇರು….||
Endendu Nee Nagutha Iru song lyrics from Kannada Movie Maralu Sarapani starring Ashok, Padmapriya, Sundar Krishna Urs, Lyrics penned by Doddarange Gowda Sung by S P Balasubrahmanyam, S Janaki, Rajeshwari, Music Composed by Rajan-Nagendra, film is Directed by K V Jayaram and film is released on 1979