ಜೀವನದ ಪಯಣದಲಿ ನೀ ಬಂದೆ
ಸಾವಿರದ ಸಂತೋಷ ಸಿರಿ ತಂದೆ
ಸಂಗಾತಿ ನೀನಾದೆ, ಸಂಚಾರಿ ನಾನಾದೆ
ಇಂದೇ.. ನೀ ನನ್ನ ಬೆಳಕಾದೆ
|| ಜೀವನದ ಪಯಣದಲಿ ||
ಆಆಆ.. ಲಲ್ಲಲ್ಲಲಾ ಆ..
ನಿನ್ನಾಸೆ ಮೂಡಿ ನನ್ನಾಸೆ ಕೂಡಿ
ಹೊಸ ಹಾದಿ ತುಳಿದೆ
ತನು ಓಲಾಡಿ ಮನ ತೇಲಾಡಿ
ಆನಂದ ತುಂಬಿದೆ
ಆಆಆ.. ಲಲ್ಲಲ್ಲಲಾ ಆ..
ನೀನ್ಯಾರೋ ಏನೊ ನಾನ್ಯಾರೋ ಏನೊ
ಸಿಹಿ ಸ್ನೇಹ ಪಡೆದೆ ಉತ್ಸಾಹವೇನೋ
ಉಲ್ಲಾಸವೇನೋ
ನೀ ನನ್ನ ಸೇರಿದೆ
ಹೊಮ್ಮಿದ ಪ್ರೇಮದ
ಹೊಮ್ಮಿದ ಈ ಪ್ರೇಮದ ಬಾಳ
ನೌಕೆ ತೇಲಿ ಸಾಗಿದೆ
|| ಜೀವನದ ಪಯಣದಲಿ ||
ಆಆಆ... ಲಲ್ಲಲ್ಲಲಾ
ಆ.. ಹೊಂಬಾಳೆ ಹಾಸಿ ತಂಗಾಳಿ
ಬೀಸಿ ಹೂವು ಗಂಧ ತರಲಿ
ನಗೆ ಹಾರೈಸಿ ಬಗೆ ಪೂರೈಸಿ ಸಂದೇಶ ಸಾರಲಿ
ಆಆಆ... ಲಲ್ಲಲ್ಲಲಾ
ಆ... ಒಂದಾದ ಪ್ರೀತಿ ರಂಗಾದ ರೀತಿ
ನಲ್ಮೆ ಕೂಡಿ ಬರಲಿ
ಮುಂದಾಗಿ ಗಮನ ಒಂದಾಗಿ ಪಯಣ
ಎಂದೆಂದೂ ಸಾಗಲಿ
ಬಾಳಿನಾ ಬಂಧನ
ಬಾಳಿನಾ ಈ ಬಂಧನ ಜೀವ ಭಾವ ಸೇರಿದಂತಿದೆ
ಜೀವನದಾ
ಪಯಣದಲಿ ನೀ ಬಂದೆ ಸಾವಿರದ
ಸಂತೋಷ ಸಿರಿ ತಂದೆ
ಸಂಗಾತಿ ನೀನಾದೆ ಸಂಚಾರಿ ನಾನಾದೆ
ಇಂದೇ ನೀ ನನ್ನ ಬೆಳಕಾದೆ
|| ಜೀವನದ ಪಯಣದಲಿ ||
ಆಹಾಹಾ.. (ಆಹಾಹಾ..)
ಲಾಲಾಲಾ (ಲಾಲಾಲಾ )
ಜೀವನದ ಪಯಣದಲಿ ನೀ ಬಂದೆ
ಸಾವಿರದ ಸಂತೋಷ ಸಿರಿ ತಂದೆ
ಸಂಗಾತಿ ನೀನಾದೆ, ಸಂಚಾರಿ ನಾನಾದೆ
ಇಂದೇ.. ನೀ ನನ್ನ ಬೆಳಕಾದೆ
|| ಜೀವನದ ಪಯಣದಲಿ ||
ಆಆಆ.. ಲಲ್ಲಲ್ಲಲಾ ಆ..
ನಿನ್ನಾಸೆ ಮೂಡಿ ನನ್ನಾಸೆ ಕೂಡಿ
ಹೊಸ ಹಾದಿ ತುಳಿದೆ
ತನು ಓಲಾಡಿ ಮನ ತೇಲಾಡಿ
ಆನಂದ ತುಂಬಿದೆ
ಆಆಆ.. ಲಲ್ಲಲ್ಲಲಾ ಆ..
ನೀನ್ಯಾರೋ ಏನೊ ನಾನ್ಯಾರೋ ಏನೊ
ಸಿಹಿ ಸ್ನೇಹ ಪಡೆದೆ ಉತ್ಸಾಹವೇನೋ
ಉಲ್ಲಾಸವೇನೋ
ನೀ ನನ್ನ ಸೇರಿದೆ
ಹೊಮ್ಮಿದ ಪ್ರೇಮದ
ಹೊಮ್ಮಿದ ಈ ಪ್ರೇಮದ ಬಾಳ
ನೌಕೆ ತೇಲಿ ಸಾಗಿದೆ
|| ಜೀವನದ ಪಯಣದಲಿ ||
ಆಆಆ... ಲಲ್ಲಲ್ಲಲಾ
ಆ.. ಹೊಂಬಾಳೆ ಹಾಸಿ ತಂಗಾಳಿ
ಬೀಸಿ ಹೂವು ಗಂಧ ತರಲಿ
ನಗೆ ಹಾರೈಸಿ ಬಗೆ ಪೂರೈಸಿ ಸಂದೇಶ ಸಾರಲಿ
ಆಆಆ... ಲಲ್ಲಲ್ಲಲಾ
ಆ... ಒಂದಾದ ಪ್ರೀತಿ ರಂಗಾದ ರೀತಿ
ನಲ್ಮೆ ಕೂಡಿ ಬರಲಿ
ಮುಂದಾಗಿ ಗಮನ ಒಂದಾಗಿ ಪಯಣ
ಎಂದೆಂದೂ ಸಾಗಲಿ
ಬಾಳಿನಾ ಬಂಧನ
ಬಾಳಿನಾ ಈ ಬಂಧನ ಜೀವ ಭಾವ ಸೇರಿದಂತಿದೆ
ಜೀವನದಾ
ಪಯಣದಲಿ ನೀ ಬಂದೆ ಸಾವಿರದ
ಸಂತೋಷ ಸಿರಿ ತಂದೆ
ಸಂಗಾತಿ ನೀನಾದೆ ಸಂಚಾರಿ ನಾನಾದೆ
ಇಂದೇ ನೀ ನನ್ನ ಬೆಳಕಾದೆ
|| ಜೀವನದ ಪಯಣದಲಿ ||
ಆಹಾಹಾ.. (ಆಹಾಹಾ..)
ಲಾಲಾಲಾ (ಲಾಲಾಲಾ )
Jeevanada Payanadali Nee song lyrics from Kannada Movie Maralu Sarapani starring Ashok, Padmapriya, Sundar Krishna Urs, Lyrics penned by Doddarange Gowda Sung by S P Balasubrahmanyam, S Janaki, Music Composed by Rajan-Nagendra, film is Directed by K V Jayaram and film is released on 1979