ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ
ಕಲೆಯುವ ನಲಿಯುವ ಕುಣಿಯುವ
ತಣಿಯುವ ಎಲ್ಲಾ ಸ್ನೇಹದಿಂದ
|| ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ…||
ಇಂದೇನೆ ಶೃಂಗಾರ ಸಮಯ
ಹೊಂದೋಣ ಉಲ್ಲಾಸ ಹೃದಯ
ಇಂದೇನೆ ಶೃಂಗಾರ ಸಮಯ
ಹೊಂದೋಣ ಉಲ್ಲಾಸ ಹೃದಯ
ದ್ವೇಷ ಅಸೂಯೆ ಕಹಿಯ ಮರೆಯೋಣ
ಹಿಂದಾದ ಕಥೆಯ……
ನಡೆಯೋಣ ಉನ್ಮಾದ ನಡೆಯ
ನುಡಿಯೋಣ ಸುಮ್ಮಾನ ನುಡಿಯ
ಸೇರೋಣ ಸಮ್ಮೋಹ ಸೆಲೆಯ
ಹೀರೋಣ ಸಲ್ಲಾಪ ಸುಧೆಯ
ಅರಿತರೆ ಬೆರೆತರೆ ಆನಂದ
|| ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ
ಕಲೆಯುವ ನಲಿಯುವ ಕುಣಿಯುವ
ತಣಿಯುವ ಎಲ್ಲಾ ಸ್ನೇಹದಿಂದ
ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ….||
ಇಂಪಾದ ಸಂಗೀತ ಮಿಡಿದು,
ಸೊಂಪಾದ ಸಂಬಂಧ ಪಡೆದು...
ಇಂಪಾದ ಸಂಗೀತ ಮಿಡಿದು,
ಸೊಂಪಾದ ಸಂಬಂಧ ಪಡೆದು
ಕಂಪಾದ ಸೌಗಂಧ ಹರಿದು,
ಈ ಮಾದ ಎಂದೆಂದು ಹೊಸದು
ಮೈತುಂಬು….
ಕಣ್ತುಂಬ ಮತ್ತೇರಿ ಮಣಿದು,
ಮುತ್ತಂತ ಈ ವೇಳೆ ತೊರೆದು
ನಿಂತಾಗ ಈ ಮೋಜು ಸಿಗದು
ಅರಿತರೆ ಬೆರೆತರೆ ಆನಂದ
|| ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ
ಕಲೆಯುವ ನಲಿಯುವ ಕುಣಿಯುವ
ತಣಿಯುವ ಎಲ್ಲಾ ಸ್ನೇಹದಿಂದ
ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ….||
ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ
ಕಲೆಯುವ ನಲಿಯುವ ಕುಣಿಯುವ
ತಣಿಯುವ ಎಲ್ಲಾ ಸ್ನೇಹದಿಂದ
|| ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ…||
ಇಂದೇನೆ ಶೃಂಗಾರ ಸಮಯ
ಹೊಂದೋಣ ಉಲ್ಲಾಸ ಹೃದಯ
ಇಂದೇನೆ ಶೃಂಗಾರ ಸಮಯ
ಹೊಂದೋಣ ಉಲ್ಲಾಸ ಹೃದಯ
ದ್ವೇಷ ಅಸೂಯೆ ಕಹಿಯ ಮರೆಯೋಣ
ಹಿಂದಾದ ಕಥೆಯ……
ನಡೆಯೋಣ ಉನ್ಮಾದ ನಡೆಯ
ನುಡಿಯೋಣ ಸುಮ್ಮಾನ ನುಡಿಯ
ಸೇರೋಣ ಸಮ್ಮೋಹ ಸೆಲೆಯ
ಹೀರೋಣ ಸಲ್ಲಾಪ ಸುಧೆಯ
ಅರಿತರೆ ಬೆರೆತರೆ ಆನಂದ
|| ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ
ಕಲೆಯುವ ನಲಿಯುವ ಕುಣಿಯುವ
ತಣಿಯುವ ಎಲ್ಲಾ ಸ್ನೇಹದಿಂದ
ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ….||
ಇಂಪಾದ ಸಂಗೀತ ಮಿಡಿದು,
ಸೊಂಪಾದ ಸಂಬಂಧ ಪಡೆದು...
ಇಂಪಾದ ಸಂಗೀತ ಮಿಡಿದು,
ಸೊಂಪಾದ ಸಂಬಂಧ ಪಡೆದು
ಕಂಪಾದ ಸೌಗಂಧ ಹರಿದು,
ಈ ಮಾದ ಎಂದೆಂದು ಹೊಸದು
ಮೈತುಂಬು….
ಕಣ್ತುಂಬ ಮತ್ತೇರಿ ಮಣಿದು,
ಮುತ್ತಂತ ಈ ವೇಳೆ ತೊರೆದು
ನಿಂತಾಗ ಈ ಮೋಜು ಸಿಗದು
ಅರಿತರೆ ಬೆರೆತರೆ ಆನಂದ
|| ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ
ಕಲೆಯುವ ನಲಿಯುವ ಕುಣಿಯುವ
ತಣಿಯುವ ಎಲ್ಲಾ ಸ್ನೇಹದಿಂದ
ಮೈಸೂರ ಮಲ್ಲಿಗೆ ಅಂದವೇ ಅಂದ
ಸಂತೋಷ ಬಾಳಿಗೆ ಚಂದವೇ ಚಂದ….||
Mysoora Mallige song lyrics from Kannada Movie Maralu Sarapani starring Ashok, Padmapriya, Sundar Krishna Urs, Lyrics penned by Doddarange Gowda Sung by Vani Jairam, Music Composed by Rajan-Nagendra, film is Directed by K V Jayaram and film is released on 1979