Nodu Nannomme Nodu Lyrics

ನೋಡು ನನ್ನೊಮ್ಮೆ ನೋಡು Lyrics

in Manku Thimma

in ಮಂಕು ತಿಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನೋಡು ನನ್ನೊಮ್ಮೆ ನೋಡು
             ನೋಡಿ ಒಲವಿನಲಿ ಹಾಡು
             ನೋಡು ನನ್ನೊಮ್ಮೆ ನೋಡು
             ನೋಡಿ ಒಲವಿನಲಿ ಹಾಡು
ಹೆಣ್ಣು : ಆ ರಾಗಕೆ..ಮನ ನಲಿಯಲು.. 
                ಮೈ ಮರೆಯಲು..ದಿನವು..
                ಎಂಥ ಚೆನ್ನ ಎಂದು

|| ಹೆಣ್ಣು : ನೋಡು ನನ್ನೊಮ್ಮೆ ನೋಡು
                ನೋಡಿ ಒಲವಿನಲಿ ಹಾಡು
                ನೋಡು ನನ್ನೊಮ್ಮೆ ನೀ ನೋಡು
                ನೋಡಿ ಒಲವಿನಲಿ ಹಾಡು….||

ಗಂಡು : ನನಗಾಗಿ ಬಳಿ ಬಂದ ಹೆಣ್ಣೆ ನಿನ್ನ
                ಹೇಗೆ ಮುದ್ದಿಸಲಿ ನಾನು
ಹೆಣ್ಣು : ಸೊಗಸಾಗಿ ಮಾತಾಡೊ ಗಂಡೆ ನಿನ್ನ 
                ಇನ್ನು ಬಿಟ್ಟಿರೆನು ನಾನು
ಗಂಡು : ನುಡಿಯಲೇ ನಿಜ ನುಡಿಯಲೇ 
                ನಿನ್ನ ಸೇರಲೇ ಬಾ ಹತ್ತಿರ
ಹೆಣ್ಣು : ನಿನ್ನಲ್ಲಿ ನಾನಾದೆ ನೀ ನನ್ನ ಕಣ್ಣಾದೆ
               
||ಹೆಣ್ಣು : ನೋಡು ನನ್ನೊಮ್ಮೆ ನೋಡು  
                ನೋಡಿ ಒಲವಿನಲಿ ಹಾಡು
ಗಂಡು :  ಆ ರಾಗಕೇ.. (ಆ ಹಾ ಹ)              
              ಮನ ನಲಿಯಲು.. (ಆ ಹಾ ಹ)                       
              ಮೈಮರೆಯಲು.. (ಆ)           
              ದಿನವು….(ಆ)                                  
              ಎಂಥ ಚೆನ್ನ ಎಂದು||
                
|| ಗಂಡು : ನೋಡು ನನ್ನೊಮ್ಮೆ ನೋಡು  
                ನೋಡಿ ಒಲವಿನಲಿ ಹಾಡು
                ನೋಡು ನನ್ನೊಮ್ಮೆ ನೀ ನೋಡು  
                ನೋಡಿ ಒಲವಿನಲಿ ಹಾಡು…||

ಗಂಡು : ಲಲಲ ಲಲಲ ಲಲ
ಹೆಣ್ಣು : ಹೇ ಹೇ ಹೇ             
ಗಂಡು : ಲಲಲ ಲಲಲ ಲಲ
ಹೆಣ್ಣು : ಹೇ ಹೇ ಹೇ             
ಗಂಡು : ಲಲಲ ಲಲಲ ಲಲ
ಹೆಣ್ಣು : ಹೋ ಹೋ ಹೋ   
ಗಂಡು : ಆ
ಹೆಣ್ಣು : ಲ ಲಲ್ಲಾ                 
ಗಂಡು  : ಆ.
ಹೆಣ್ಣು : ಲ ಲಲ              
ಗಂಡು : ಹೇ
ಹೆಣ್ಣು : ಲಲ ಲಲ               
ಗಂಡು : ಹೋ
ಹೆಣ್ಣು :  ಆ.ಆ.ಆ

ಹೆಣ್ಣು : ಬಾಳೆಲ್ಲ ಒಂದಾಗಿ ನಾನು ನೀನು
             ಕೂಡಿ ಕುಣಿಯುವ ಹಾಡು
ಗಂಡು : ಬದುಕೆಂಬ ಉಯ್ಯಾಲೆ ತೂಗಿ
              ನಾವು ಆಡಿ ಕಲಿಯುವ ಹಾಡು
ಹೆಣ್ಣು : ಕಳೆಯಲಿ ಯುಗ ಕಳೆಯಲಿ
             ಸುಖ ಉಳಿಯಲಿ ಆನಂದದಿ
ಗಂಡು : ಎಂದೆಂದು ಒಂದಾಗಿ
             ಬಾಳೋಣ ಹಾಡೋಣ

ಗಂಡು:   ನೋಡು ನನ್ನೊಮ್ಮೆ ನೋಡು  
              ನೋಡಿ ಒಲವಿನಲಿ ಹಾಡು
ಹೆಣ್ಣು : ಆ ರಾಗಕೇ..                     
ಗಂಡು : ಆಹಾಹ
ಹೆಣ್ಣು : ಮನ ನಲಿಯಲು..               
ಗಂಡು : ಲಾಲಲ
ಹೆಣ್ಣು : ಮೈಮರೆಯಲು..ದಿನವು..
                ಎಂಥ ಚೆನ್ನ ಎಂದು
 
|| ಇಬ್ಬರು : ನೋಡು ನನ್ನೊಮ್ಮೆ ನೀ ನೋಡು 
                 ನೋಡಿ ಒಲವಿನಲಿ ಹಾಡು
                 ಲಲಲಲಾ ಲಲಲಲಾ…||

ಗಂಡು : ನೋಡು ನನ್ನೊಮ್ಮೆ ನೋಡು
             ನೋಡಿ ಒಲವಿನಲಿ ಹಾಡು
             ನೋಡು ನನ್ನೊಮ್ಮೆ ನೋಡು
             ನೋಡಿ ಒಲವಿನಲಿ ಹಾಡು
ಹೆಣ್ಣು : ಆ ರಾಗಕೆ..ಮನ ನಲಿಯಲು.. 
                ಮೈ ಮರೆಯಲು..ದಿನವು..
                ಎಂಥ ಚೆನ್ನ ಎಂದು

|| ಹೆಣ್ಣು : ನೋಡು ನನ್ನೊಮ್ಮೆ ನೋಡು
                ನೋಡಿ ಒಲವಿನಲಿ ಹಾಡು
                ನೋಡು ನನ್ನೊಮ್ಮೆ ನೀ ನೋಡು
                ನೋಡಿ ಒಲವಿನಲಿ ಹಾಡು….||

ಗಂಡು : ನನಗಾಗಿ ಬಳಿ ಬಂದ ಹೆಣ್ಣೆ ನಿನ್ನ
                ಹೇಗೆ ಮುದ್ದಿಸಲಿ ನಾನು
ಹೆಣ್ಣು : ಸೊಗಸಾಗಿ ಮಾತಾಡೊ ಗಂಡೆ ನಿನ್ನ 
                ಇನ್ನು ಬಿಟ್ಟಿರೆನು ನಾನು
ಗಂಡು : ನುಡಿಯಲೇ ನಿಜ ನುಡಿಯಲೇ 
                ನಿನ್ನ ಸೇರಲೇ ಬಾ ಹತ್ತಿರ
ಹೆಣ್ಣು : ನಿನ್ನಲ್ಲಿ ನಾನಾದೆ ನೀ ನನ್ನ ಕಣ್ಣಾದೆ
               
||ಹೆಣ್ಣು : ನೋಡು ನನ್ನೊಮ್ಮೆ ನೋಡು  
                ನೋಡಿ ಒಲವಿನಲಿ ಹಾಡು
ಗಂಡು :  ಆ ರಾಗಕೇ.. (ಆ ಹಾ ಹ)              
              ಮನ ನಲಿಯಲು.. (ಆ ಹಾ ಹ)                       
              ಮೈಮರೆಯಲು.. (ಆ)           
              ದಿನವು….(ಆ)                                  
              ಎಂಥ ಚೆನ್ನ ಎಂದು||
                
|| ಗಂಡು : ನೋಡು ನನ್ನೊಮ್ಮೆ ನೋಡು  
                ನೋಡಿ ಒಲವಿನಲಿ ಹಾಡು
                ನೋಡು ನನ್ನೊಮ್ಮೆ ನೀ ನೋಡು  
                ನೋಡಿ ಒಲವಿನಲಿ ಹಾಡು…||

ಗಂಡು : ಲಲಲ ಲಲಲ ಲಲ
ಹೆಣ್ಣು : ಹೇ ಹೇ ಹೇ             
ಗಂಡು : ಲಲಲ ಲಲಲ ಲಲ
ಹೆಣ್ಣು : ಹೇ ಹೇ ಹೇ             
ಗಂಡು : ಲಲಲ ಲಲಲ ಲಲ
ಹೆಣ್ಣು : ಹೋ ಹೋ ಹೋ   
ಗಂಡು : ಆ
ಹೆಣ್ಣು : ಲ ಲಲ್ಲಾ                 
ಗಂಡು  : ಆ.
ಹೆಣ್ಣು : ಲ ಲಲ              
ಗಂಡು : ಹೇ
ಹೆಣ್ಣು : ಲಲ ಲಲ               
ಗಂಡು : ಹೋ
ಹೆಣ್ಣು :  ಆ.ಆ.ಆ

ಹೆಣ್ಣು : ಬಾಳೆಲ್ಲ ಒಂದಾಗಿ ನಾನು ನೀನು
             ಕೂಡಿ ಕುಣಿಯುವ ಹಾಡು
ಗಂಡು : ಬದುಕೆಂಬ ಉಯ್ಯಾಲೆ ತೂಗಿ
              ನಾವು ಆಡಿ ಕಲಿಯುವ ಹಾಡು
ಹೆಣ್ಣು : ಕಳೆಯಲಿ ಯುಗ ಕಳೆಯಲಿ
             ಸುಖ ಉಳಿಯಲಿ ಆನಂದದಿ
ಗಂಡು : ಎಂದೆಂದು ಒಂದಾಗಿ
             ಬಾಳೋಣ ಹಾಡೋಣ

ಗಂಡು:   ನೋಡು ನನ್ನೊಮ್ಮೆ ನೋಡು  
              ನೋಡಿ ಒಲವಿನಲಿ ಹಾಡು
ಹೆಣ್ಣು : ಆ ರಾಗಕೇ..                     
ಗಂಡು : ಆಹಾಹ
ಹೆಣ್ಣು : ಮನ ನಲಿಯಲು..               
ಗಂಡು : ಲಾಲಲ
ಹೆಣ್ಣು : ಮೈಮರೆಯಲು..ದಿನವು..
                ಎಂಥ ಚೆನ್ನ ಎಂದು
 
|| ಇಬ್ಬರು : ನೋಡು ನನ್ನೊಮ್ಮೆ ನೀ ನೋಡು 
                 ನೋಡಿ ಒಲವಿನಲಿ ಹಾಡು
                 ಲಲಲಲಾ ಲಲಲಲಾ…||

Nodu Nannomme Nodu song lyrics from Kannada Movie Manku Thimma starring Dwarakish, Srinath, Padmapriya, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ