Ide Ba Illide Ba Lyrics

ಇದೇ ಬಾ ಇಲ್ಲಿದೇ ಬಾ Lyrics

in Manku Thimma

in ಮಂಕು ತಿಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ
ರಾಜಾ ಹೇ.. ರಾಜಾ
ನೀ ಬೇಗ ಬಾರೋ
ರಾಜಾ ಬಾ ಹಿಂದೆ ಬಾ

|| ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ…||

ಆಸೆಯನು ಚೆಲ್ಲದೆ ಕಣ್ಣಲ್ಲೆ ಹೀಗೆ
ನನ್ನಂದ ಬಳಿ ಬಂದು ನೀ ನೋಡು
ಆಸೆಯನು ಚೆಲ್ಲದೆ ಕಣ್ಣಲ್ಲೆ ಹೀಗೆ
ನನ್ನಂದ ಬಳಿ ಬಂದು ನೀ ನೋಡು
ಈ ರಾತ್ರಿ ಬಿಸಿ ಊಟ ಬಂದು
ರುಚಿ ನೋಡಿ ಮಾತಾಡು 
ಎಂದೆಂದಿಗೂ ಇಂಥ ಆನಂದವ
ನೀನೂ ಕಂಡಿಲ್ಲವೋ ನಲ್ಲ 
ಎಂದೆಂದಿಗೂ ಇಂಥ ಬಿಸಿ ಬೆಲ್ಲದ ರುಚಿ
ನೋಡಿಲ್ಲ ನೀನು ಬಾಳಲ್ಲಿಯೇ
 
|| ಇದೇ ಬಾ ಅಹ್ಹಹ್ಹ..ಇದೇ ಬಾ 
ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ ರಾಜಾ
ಹೊಯ್ ಹೊಯ್ ಹೊಯ್ ಹೊಯ್
ಹೇ.. ರಾಜಾ ನೀ ಬೇಗ ಬಾರೋ
ರಾಜಾ ಬಾ ಹಿಂದೆ ಬಾ ಬಾ ಬಾ ಬಾ
ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ ಹ್ಹಹ್ಹಹ್ಹಹ್ಹ..|| 
 
ಕಾಯುತಿದೆ ಈ ಸುಖ ನಿನಗಾಗಿ ಇಂದು
ಇನ್ನೇಕೆ ಬಿಗುಮಾನ ಬಾ ಬೇಗ 
ಕಾಯುತಿದೆ ಈ ಸುಖ ನಿನಗಾಗಿ ಇಂದು
ಇನ್ನೇಕೆ ಬಿಗುಮಾನ ಬಾ ಬೇಗ 
ನನ್ನಾಸೆ ಪೂರೈಸು ಸಮಯ ನನಗೀಗ ಬಂತೀಗ 
ಮುಗಿದಂತೆಯೇ ನಿನ್ನ ವ್ಯಥೆ ಇಂದಿಗೆ  
ಇನ್ನೂ ಕ್ಷಣದಲ್ಲಿ ನೋಡು 
ಮುಗಿದಂತೆಯೇ ನಿನ್ನ ಕಥೆ ಇಂದಿಗೆ
ಗಂಡೇ ನಿನಗಿಲ್ಲ ಚಿಂತೆ ಇನ್ನೆಂದಿಗೂ
 
|| ಇದೇ ಬಾ ಅಹ್ಹಹ್ಹ..ಇದೇ ಬಾ 
ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ ರಾಜಾ ಹೇ..
ರಾಜಾ ನೀ ಬೇಗ ಬಾರೋ
ರಾಜಾ ಬಾ ಹಿಂದೆ ಬಾ ಬಾ ಬಾ ಬಾ
ಇದೇ ಬಾ ಹ್ಹಹ್ಹಹ್ಹ..  
ಇಲ್ಲಿದೆ ಬಾ ಹಹ್ಹಹ್ಹ .. 
ಎಲ್ಲಾ ನಿನಗಾಗಿ ಬಾ ಆಆಆ…..||

ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ
ರಾಜಾ ಹೇ.. ರಾಜಾ
ನೀ ಬೇಗ ಬಾರೋ
ರಾಜಾ ಬಾ ಹಿಂದೆ ಬಾ

|| ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ…||

ಆಸೆಯನು ಚೆಲ್ಲದೆ ಕಣ್ಣಲ್ಲೆ ಹೀಗೆ
ನನ್ನಂದ ಬಳಿ ಬಂದು ನೀ ನೋಡು
ಆಸೆಯನು ಚೆಲ್ಲದೆ ಕಣ್ಣಲ್ಲೆ ಹೀಗೆ
ನನ್ನಂದ ಬಳಿ ಬಂದು ನೀ ನೋಡು
ಈ ರಾತ್ರಿ ಬಿಸಿ ಊಟ ಬಂದು
ರುಚಿ ನೋಡಿ ಮಾತಾಡು 
ಎಂದೆಂದಿಗೂ ಇಂಥ ಆನಂದವ
ನೀನೂ ಕಂಡಿಲ್ಲವೋ ನಲ್ಲ 
ಎಂದೆಂದಿಗೂ ಇಂಥ ಬಿಸಿ ಬೆಲ್ಲದ ರುಚಿ
ನೋಡಿಲ್ಲ ನೀನು ಬಾಳಲ್ಲಿಯೇ
 
|| ಇದೇ ಬಾ ಅಹ್ಹಹ್ಹ..ಇದೇ ಬಾ 
ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ ರಾಜಾ
ಹೊಯ್ ಹೊಯ್ ಹೊಯ್ ಹೊಯ್
ಹೇ.. ರಾಜಾ ನೀ ಬೇಗ ಬಾರೋ
ರಾಜಾ ಬಾ ಹಿಂದೆ ಬಾ ಬಾ ಬಾ ಬಾ
ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ ಹ್ಹಹ್ಹಹ್ಹಹ್ಹ..|| 
 
ಕಾಯುತಿದೆ ಈ ಸುಖ ನಿನಗಾಗಿ ಇಂದು
ಇನ್ನೇಕೆ ಬಿಗುಮಾನ ಬಾ ಬೇಗ 
ಕಾಯುತಿದೆ ಈ ಸುಖ ನಿನಗಾಗಿ ಇಂದು
ಇನ್ನೇಕೆ ಬಿಗುಮಾನ ಬಾ ಬೇಗ 
ನನ್ನಾಸೆ ಪೂರೈಸು ಸಮಯ ನನಗೀಗ ಬಂತೀಗ 
ಮುಗಿದಂತೆಯೇ ನಿನ್ನ ವ್ಯಥೆ ಇಂದಿಗೆ  
ಇನ್ನೂ ಕ್ಷಣದಲ್ಲಿ ನೋಡು 
ಮುಗಿದಂತೆಯೇ ನಿನ್ನ ಕಥೆ ಇಂದಿಗೆ
ಗಂಡೇ ನಿನಗಿಲ್ಲ ಚಿಂತೆ ಇನ್ನೆಂದಿಗೂ
 
|| ಇದೇ ಬಾ ಅಹ್ಹಹ್ಹ..ಇದೇ ಬಾ 
ಇದೇ ಬಾ ಇಲ್ಲಿದೆ ಬಾ
ಎಲ್ಲಾ ನಿನಗಾಗಿ ಬಾ ರಾಜಾ ಹೇ..
ರಾಜಾ ನೀ ಬೇಗ ಬಾರೋ
ರಾಜಾ ಬಾ ಹಿಂದೆ ಬಾ ಬಾ ಬಾ ಬಾ
ಇದೇ ಬಾ ಹ್ಹಹ್ಹಹ್ಹ..  
ಇಲ್ಲಿದೆ ಬಾ ಹಹ್ಹಹ್ಹ .. 
ಎಲ್ಲಾ ನಿನಗಾಗಿ ಬಾ ಆಆಆ…..||

Ide Ba Illide Ba song lyrics from Kannada Movie Manku Thimma starring Dwarakish, Srinath, Padmapriya, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Bhargava and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ