ನನ್ನ ಮುದ್ದು ತಾರೆ ಹಾ ಹ………
ನಗುತಲಿ ಬಾರೆ…..
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
|| ನನ್ನ ಮುದ್ದು ತಾರೆ ನಗುತಲಿ ಬಾರೆ…||
ಹೂ….ನ್ ಹೂ…. ನ್………
ಹ್ಹಾಂ ಹ್ಹಾಂ ಹ್ಹಾಂ
ಚುಕ್ ಚುಕ್ ಚುಕ್….
ಆಆ ಆಅ ಹಾ ಹಾ ಓಓಓಓಒ
ನನ್ನ ನಿನ್ನ ಈ ಸ್ನೇಹಾ ಇಂದಿನದಲ್ಲ
ನಿನ್ನ ನನ್ನ ಸಂಬಂಧ ನೆನ್ನೆಯದಲ್ಲ
ಪರಿಚಯ ಎಂದೆಂದಿಗೂ ಮರೆಯುವುದಲ್ಲ
ಅಪ್ಪ ಅಮ್ಮ ಯಾರನ್ನು ನೋಡಲೇ ಇಲ್ಲ
ಅಣ್ಣ ತಮ್ಮ ಎಲ್ಲೆಂದು ಹೇಳುವರಿಲ್ಲ
ನನಗೂ ನಿನ್ನಂತೆಯೇ ಗೆಳೆಯರು ಇಲ್ಲ
ನೀನು ದೂರಾದರೆ ಉಳಿಯುವುದಿಲ್ಲ..
ಹ್ಹಾಂ ಹ್ಹಾಂ ಹ್ಹಾಂ
|| ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ…||
ನನ್ನ ಕಂಡು ನೀ ಬಂದೆ ಏತಕೋ ಕಾಣೆ
ನನ್ನ ಮೇಲೆ ಈ ಪ್ರೇಮ ಏತಕೆ ಜಾಣೆ
ಅರಿಯೆನು ಏನೊಂದನು ನಾ ನಿನ್ನಾಣೆ
ನನ್ನ ಪುಟ್ಟ ಈ ಮನೆಗೆ ನೀ ಬೆಳಕಾದೆ
ಇನ್ನೂ ಬಾಳಬೇಕೆಂಬ ಆಸೆಯ ತಂದೆ
ತಿಮ್ಮನ ಸಂತೋಷಕೆ ಕಾರಣವಾದೆ
ಇಂದು ನಿನ್ನಿಂದ ನಾ ಹೊಸತನ ಕಂಡೆ..
ಓ ಹೋ ಹೋ…..
|| ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ…||
ಚಂದ ಮಾಮ ಬಾರೋ
ಚಕ್ಕುಲಿ ಮಾಮ ಬಾರೋ
ತಾರೆಗೆ ನಿದ್ದೆ ತಾರೋ
ಚಂದದ ಕನಸ ತೋರೋ
ತಾರೆಗೆ ನಿದ್ದೆ ತಾರೋ
ಚಂದದ ಕನಸ ತೋರೋ
ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ನನ್ನ ಮುದ್ದು ತಾರೆ ಹಾ ಹ………
ನಗುತಲಿ ಬಾರೆ…..
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
|| ನನ್ನ ಮುದ್ದು ತಾರೆ ನಗುತಲಿ ಬಾರೆ…||
ಹೂ….ನ್ ಹೂ…. ನ್………
ಹ್ಹಾಂ ಹ್ಹಾಂ ಹ್ಹಾಂ
ಚುಕ್ ಚುಕ್ ಚುಕ್….
ಆಆ ಆಅ ಹಾ ಹಾ ಓಓಓಓಒ
ನನ್ನ ನಿನ್ನ ಈ ಸ್ನೇಹಾ ಇಂದಿನದಲ್ಲ
ನಿನ್ನ ನನ್ನ ಸಂಬಂಧ ನೆನ್ನೆಯದಲ್ಲ
ಪರಿಚಯ ಎಂದೆಂದಿಗೂ ಮರೆಯುವುದಲ್ಲ
ಅಪ್ಪ ಅಮ್ಮ ಯಾರನ್ನು ನೋಡಲೇ ಇಲ್ಲ
ಅಣ್ಣ ತಮ್ಮ ಎಲ್ಲೆಂದು ಹೇಳುವರಿಲ್ಲ
ನನಗೂ ನಿನ್ನಂತೆಯೇ ಗೆಳೆಯರು ಇಲ್ಲ
ನೀನು ದೂರಾದರೆ ಉಳಿಯುವುದಿಲ್ಲ..
ಹ್ಹಾಂ ಹ್ಹಾಂ ಹ್ಹಾಂ
|| ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ…||
ನನ್ನ ಕಂಡು ನೀ ಬಂದೆ ಏತಕೋ ಕಾಣೆ
ನನ್ನ ಮೇಲೆ ಈ ಪ್ರೇಮ ಏತಕೆ ಜಾಣೆ
ಅರಿಯೆನು ಏನೊಂದನು ನಾ ನಿನ್ನಾಣೆ
ನನ್ನ ಪುಟ್ಟ ಈ ಮನೆಗೆ ನೀ ಬೆಳಕಾದೆ
ಇನ್ನೂ ಬಾಳಬೇಕೆಂಬ ಆಸೆಯ ತಂದೆ
ತಿಮ್ಮನ ಸಂತೋಷಕೆ ಕಾರಣವಾದೆ
ಇಂದು ನಿನ್ನಿಂದ ನಾ ಹೊಸತನ ಕಂಡೆ..
ಓ ಹೋ ಹೋ…..
|| ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ…||
ಚಂದ ಮಾಮ ಬಾರೋ
ಚಕ್ಕುಲಿ ಮಾಮ ಬಾರೋ
ತಾರೆಗೆ ನಿದ್ದೆ ತಾರೋ
ಚಂದದ ಕನಸ ತೋರೋ
ತಾರೆಗೆ ನಿದ್ದೆ ತಾರೋ
ಚಂದದ ಕನಸ ತೋರೋ
ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
Nanna Muddu Thaare (Sad) song lyrics from Kannada Movie Manku Thimma starring Dwarakish, Srinath, Padmapriya, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1980