Ninna Nodidaaga Lyrics

ನಿನ್ನ ನೋಡಿದಾಗ Lyrics

in Manku Thimma

in ಮಂಕು ತಿಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ನೋಡಿದಾಗ ಕಣ್ಣು ಕೂಡಿದಾಗ
ನಿನ್ನ ನೋಡಿದಾಗ ಕಣ್ಣು ಕೂಡಿದಾಗ
ಇನ್ನೂ ಇನ್ನೂ ನೋಡೋ ಆಸೆ ಆಯಿತೋ
ನಿನ್ನ ಹಿಂದೆ ಕಾಲು  ಓಡಿ ಬಂದಿತೋ
ಹೇಳು ನನ್ನ ನೋಡಿ ನೀನಗೇನಾಯಿತು
 
ನಿನ್ನ ನೋಡಿದಾಗ ಮನಸು ಹಾಕಿ ಲಾಗ
ನಿನ್ನ ನೋಡಿದಾಗ ಮನಸು ಹಾಕಿ ಲಾಗ
ಓಡಿ ಹೋಗೋ ಆಸೆ ನುಗ್ಗಿ ಬಂತು
ನಿನ್ನ ಮೂತಿ ನಂಗೆ ಭಯವ ತಂತು
ನಿನ್ನ ಮೂತಿ ನಂಗೆ ಭಯವೇ ತಂದಿತು
 
ಬಾ ಗೌರಿ ಎಂದರೆ ನೀನು
ಕುಡಿದಂಗೆ ಹಾಲು ಜೇನು
ಈ ರತಿಗೆ ಕಾಮನು ನೀನು
ನಿನಗೊಳ್ಳೆ ಜೋಡಿಯು ನಾನು
ನಿನ್ನ ಅಂದಕ್ಕೆ ಸೋತೇ ಹೋದೆನು
ಬಾ ತಿಮ್ಮ ಎಂದರೆ ನೀನು
ನಾನಾಗ ಗಾಳದ ಮೀನು
ಮೈಮೇಲೆ ಬೀಳುವ ಹೆಣ್ಣು
ತಿಮ್ಮನಿಗೆ ಜೋಡಿ ಏನು
ಸಾಕು ಹೋಗಿನ್ನು ಬಿಟ್ಟು ನನ್ನನು
ಸಿಡುಕದಿರೂ ದುಡುಕದಿರೂ
ಅಯ್ಯೋ ಮಂಕು ತಿಮ್ಮ (ಹೊಯ್)
ಎಂದೋ ಆಯಿತು ನಮ್ಮ ಪ್ರೇಮ ಸಂಗಮ
ಎಂದೋ ಆಯಿತು ನಮ್ಮ ಪ್ರೇಮ ಸಂಗಮ
 
|| ಹಾ ನಿನ್ನ ನೋಡಿದಾಗ ಮನಸು ಹಾಕಿ ಲಾಗ
ನಿನ್ನ ನೋಡಿದಾಗ ಮನಸು ಹಾಕಿ ಲಾಗ
ಓಡಿ ಹೋಗೋ ಆಸೆ  ನಂಗೆ ಬಂತು
ನಿನ್ನ ಮೂತಿ ನಂಗೆ ಭಯವ ತಂತು
ನಿನ್ನ ಮೂತಿ ನಂಗೆ ಭಯವೇ ತಂದಿತು…||
 
ನೀ ನನ್ನ  ಸೋಕಿದರೇನೆ
ಮೈಯೆಲ್ಲಾ ಮಿಂಚಾಗುವುದು
ಈ ಮಾತು ಕೇಳಿದರೇನೆ
ಮೈಯೆಲ್ಲಾ ಮುಳ್ಳಾಗುವುದು
ಸಾಕು ಈ ಬುರುಡೆ ಬಾರೋ ಪ್ರಿಯತಮ
ಕನಸಲ್ಲಿ ನೀ ದಿನ ಬರುವೇ
ಏನೇನೋ ಆಸೆಯ ತರುವೇ
ರಾತ್ರೀಲಿ ನೆನಪಿಗೆ ಬರುವೇ
ನಾ ನಿದ್ದೆ ಬಾರದೆ ಅಳುವೇ
ಸುಳ್ಳು ಈ ಮಾತು ನಾನು ನಂಬೆನು
ಕೆಣಕದಿರೂ ಕೆಡಿಸದಿರೂ
ನನ್ನ ಮಾನ ಉಳಿಸು
ಸಾಕು ದೂರ ನಿಂತೆ ನನ್ನ ಪ್ರೀತಿಸು
ಹ್ಹಾಂ ಹ್ಹಾಂ ಹ್ಹಾಂ
ಅಮ್ಮ ತಾಯೇ ನಿನ್ನ ರಾಗ ನಿಲ್ಲಿಸು
 
|| ನಿನ್ನ ನೋಡಿದಾಗ (ಹ್ಹಾಂ ಹ್ಹಾಂ ಹ್ಹಾಂ)
ಕಣ್ಣು ಕೂಡಿದಾಗ (ಹ್ಹಾಂ ಹ್ಹಾಂ ಹ್ಹಾಂ)
ನಿನ್ನ ನೋಡಿದಾಗ ಕಣ್ಣು ಕೂಡಿದಾಗ
ಇನ್ನೂ ಇನ್ನೂ ನೋಡೋ ಆಸೆ ಆಯಿತೋ
ಓಡಿ ಹೋಗೋ ಆಸೆ  ನನಗೆ ಬಂತು
ಹ್ಹಹ್ಹಹ್ಹಹ್ಹಾ...ಹೂಂ ಹೂಂ ಹೂಂ ಹೂಂ…||

ನಿನ್ನ ನೋಡಿದಾಗ ಕಣ್ಣು ಕೂಡಿದಾಗ
ನಿನ್ನ ನೋಡಿದಾಗ ಕಣ್ಣು ಕೂಡಿದಾಗ
ಇನ್ನೂ ಇನ್ನೂ ನೋಡೋ ಆಸೆ ಆಯಿತೋ
ನಿನ್ನ ಹಿಂದೆ ಕಾಲು  ಓಡಿ ಬಂದಿತೋ
ಹೇಳು ನನ್ನ ನೋಡಿ ನೀನಗೇನಾಯಿತು
 
ನಿನ್ನ ನೋಡಿದಾಗ ಮನಸು ಹಾಕಿ ಲಾಗ
ನಿನ್ನ ನೋಡಿದಾಗ ಮನಸು ಹಾಕಿ ಲಾಗ
ಓಡಿ ಹೋಗೋ ಆಸೆ ನುಗ್ಗಿ ಬಂತು
ನಿನ್ನ ಮೂತಿ ನಂಗೆ ಭಯವ ತಂತು
ನಿನ್ನ ಮೂತಿ ನಂಗೆ ಭಯವೇ ತಂದಿತು
 
ಬಾ ಗೌರಿ ಎಂದರೆ ನೀನು
ಕುಡಿದಂಗೆ ಹಾಲು ಜೇನು
ಈ ರತಿಗೆ ಕಾಮನು ನೀನು
ನಿನಗೊಳ್ಳೆ ಜೋಡಿಯು ನಾನು
ನಿನ್ನ ಅಂದಕ್ಕೆ ಸೋತೇ ಹೋದೆನು
ಬಾ ತಿಮ್ಮ ಎಂದರೆ ನೀನು
ನಾನಾಗ ಗಾಳದ ಮೀನು
ಮೈಮೇಲೆ ಬೀಳುವ ಹೆಣ್ಣು
ತಿಮ್ಮನಿಗೆ ಜೋಡಿ ಏನು
ಸಾಕು ಹೋಗಿನ್ನು ಬಿಟ್ಟು ನನ್ನನು
ಸಿಡುಕದಿರೂ ದುಡುಕದಿರೂ
ಅಯ್ಯೋ ಮಂಕು ತಿಮ್ಮ (ಹೊಯ್)
ಎಂದೋ ಆಯಿತು ನಮ್ಮ ಪ್ರೇಮ ಸಂಗಮ
ಎಂದೋ ಆಯಿತು ನಮ್ಮ ಪ್ರೇಮ ಸಂಗಮ
 
|| ಹಾ ನಿನ್ನ ನೋಡಿದಾಗ ಮನಸು ಹಾಕಿ ಲಾಗ
ನಿನ್ನ ನೋಡಿದಾಗ ಮನಸು ಹಾಕಿ ಲಾಗ
ಓಡಿ ಹೋಗೋ ಆಸೆ  ನಂಗೆ ಬಂತು
ನಿನ್ನ ಮೂತಿ ನಂಗೆ ಭಯವ ತಂತು
ನಿನ್ನ ಮೂತಿ ನಂಗೆ ಭಯವೇ ತಂದಿತು…||
 
ನೀ ನನ್ನ  ಸೋಕಿದರೇನೆ
ಮೈಯೆಲ್ಲಾ ಮಿಂಚಾಗುವುದು
ಈ ಮಾತು ಕೇಳಿದರೇನೆ
ಮೈಯೆಲ್ಲಾ ಮುಳ್ಳಾಗುವುದು
ಸಾಕು ಈ ಬುರುಡೆ ಬಾರೋ ಪ್ರಿಯತಮ
ಕನಸಲ್ಲಿ ನೀ ದಿನ ಬರುವೇ
ಏನೇನೋ ಆಸೆಯ ತರುವೇ
ರಾತ್ರೀಲಿ ನೆನಪಿಗೆ ಬರುವೇ
ನಾ ನಿದ್ದೆ ಬಾರದೆ ಅಳುವೇ
ಸುಳ್ಳು ಈ ಮಾತು ನಾನು ನಂಬೆನು
ಕೆಣಕದಿರೂ ಕೆಡಿಸದಿರೂ
ನನ್ನ ಮಾನ ಉಳಿಸು
ಸಾಕು ದೂರ ನಿಂತೆ ನನ್ನ ಪ್ರೀತಿಸು
ಹ್ಹಾಂ ಹ್ಹಾಂ ಹ್ಹಾಂ
ಅಮ್ಮ ತಾಯೇ ನಿನ್ನ ರಾಗ ನಿಲ್ಲಿಸು
 
|| ನಿನ್ನ ನೋಡಿದಾಗ (ಹ್ಹಾಂ ಹ್ಹಾಂ ಹ್ಹಾಂ)
ಕಣ್ಣು ಕೂಡಿದಾಗ (ಹ್ಹಾಂ ಹ್ಹಾಂ ಹ್ಹಾಂ)
ನಿನ್ನ ನೋಡಿದಾಗ ಕಣ್ಣು ಕೂಡಿದಾಗ
ಇನ್ನೂ ಇನ್ನೂ ನೋಡೋ ಆಸೆ ಆಯಿತೋ
ಓಡಿ ಹೋಗೋ ಆಸೆ  ನನಗೆ ಬಂತು
ಹ್ಹಹ್ಹಹ್ಹಹ್ಹಾ...ಹೂಂ ಹೂಂ ಹೂಂ ಹೂಂ…||

Ninna Nodidaaga song lyrics from Kannada Movie Manku Thimma starring Dwarakish, Srinath, Padmapriya, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ