ಸುಧಾ.. ನಿನ್ನ ಮನಸು ..
ಈ ಕನಸು ನನಸಾಗಬಾರದೇ..
ಮಧು ಮಧುರ ಅಧರ ಸೋಕೇ
ಕಣ್ಣಾಮುಚ್ಚಾಲೆ
ನಲಿನಲಿದ ಒಲಿದ ಬಾಳೇ
ಸುಖದ ಉಯ್ಯಾಲೆ
ಮಧು ಮಧುರ ಅಧರ ಸೋಕೇ
ಕಣ್ಣಾಮುಚ್ಚಾಲೆ
ನಲಿನಲಿದ ಒಲಿದ ಬಾಳೇ
ಸುಖದ ಉಯ್ಯಾಲೆ
ಕಣ್ಣು ಕಣ್ಣು ಸೇರೇ ಮೌನದ ನುಡಿಯಲ್ಲಿ
ತುಟಿಯು ತುಟಿಯು ಸೇರೇ ಮಾತದು ಇನ್ನೆಲ್ಲಿ
ಕಣ್ಣು ಕಣ್ಣು ಸೇರೇ ಮೌನದ ನುಡಿಯಲ್ಲಿ
ತುಟಿಯು ತುಟಿಯು ಸೇರೇ ಮಾತದು ಇನ್ನೆಲ್ಲಿ
ಕಾಣದ ಈ ಅನುಭವವು ಆಸೆಯ ಎದೆಯಲ್ಲಿ
ಒಲವಿನ ಗೀತೆಯದೆಲ್ಲ ಹೊಸದೀ ಬಾಳಿನಲಿ
|| ಮಧು ಮಧುರ ಅಧರ ಸೋಕೇ
ಕಣ್ಣಾಮುಚ್ಚಾಲೆ
ನಲಿನಲಿದ ಒಲಿದ ಬಾಳೇ
ಸುಖದ ಉಯ್ಯಾಲೆ…||
ಮೈಗೆ ಮೈ ಕೈ ಸೇರಿ ಕಂಪನ ತನುವಲ್ಲಿ
ಇನ್ನು ಏನೊ ಬಯಕೆ ಮೂಡಿದೆ ಮನದಲ್ಲಿ
ಮೈಗೆ ಮೈ ಕೈ ಸೇರಿ ಕಂಪನ ತನುವಲ್ಲಿ
ಇನ್ನು ಏನೊ ಬಯಕೆ ಮೂಡಿದೆ ಮನದಲ್ಲಿ
ನನ್ನನೆ ಕಾಣಿಕೆಯಾಗಿ ನಿನಗೆ ನೀಡಿರುವಲ್ಲಿ
ನಿನ್ನ ಬಯಕೆಗೆ ತಡೆಯು ಎಲ್ಲಿದೆ ಇನ್ನಿಲ್ಲಿ
|| ಮಧು ಮಧುರ ಅಧರ ಸೋಕೇ
ಕಣ್ಣಾಮುಚ್ಚಾಲೆ
ನಲಿನಲಿದ ಒಲಿದ ಬಾಳೇ
ಸುಖದ ಉಯ್ಯಾಲೆ
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ….||
ಸುಧಾ.. ನಿನ್ನ ಮನಸು ..
ಈ ಕನಸು ನನಸಾಗಬಾರದೇ..
ಮಧು ಮಧುರ ಅಧರ ಸೋಕೇ
ಕಣ್ಣಾಮುಚ್ಚಾಲೆ
ನಲಿನಲಿದ ಒಲಿದ ಬಾಳೇ
ಸುಖದ ಉಯ್ಯಾಲೆ
ಮಧು ಮಧುರ ಅಧರ ಸೋಕೇ
ಕಣ್ಣಾಮುಚ್ಚಾಲೆ
ನಲಿನಲಿದ ಒಲಿದ ಬಾಳೇ
ಸುಖದ ಉಯ್ಯಾಲೆ
ಕಣ್ಣು ಕಣ್ಣು ಸೇರೇ ಮೌನದ ನುಡಿಯಲ್ಲಿ
ತುಟಿಯು ತುಟಿಯು ಸೇರೇ ಮಾತದು ಇನ್ನೆಲ್ಲಿ
ಕಣ್ಣು ಕಣ್ಣು ಸೇರೇ ಮೌನದ ನುಡಿಯಲ್ಲಿ
ತುಟಿಯು ತುಟಿಯು ಸೇರೇ ಮಾತದು ಇನ್ನೆಲ್ಲಿ
ಕಾಣದ ಈ ಅನುಭವವು ಆಸೆಯ ಎದೆಯಲ್ಲಿ
ಒಲವಿನ ಗೀತೆಯದೆಲ್ಲ ಹೊಸದೀ ಬಾಳಿನಲಿ
|| ಮಧು ಮಧುರ ಅಧರ ಸೋಕೇ
ಕಣ್ಣಾಮುಚ್ಚಾಲೆ
ನಲಿನಲಿದ ಒಲಿದ ಬಾಳೇ
ಸುಖದ ಉಯ್ಯಾಲೆ…||
ಮೈಗೆ ಮೈ ಕೈ ಸೇರಿ ಕಂಪನ ತನುವಲ್ಲಿ
ಇನ್ನು ಏನೊ ಬಯಕೆ ಮೂಡಿದೆ ಮನದಲ್ಲಿ
ಮೈಗೆ ಮೈ ಕೈ ಸೇರಿ ಕಂಪನ ತನುವಲ್ಲಿ
ಇನ್ನು ಏನೊ ಬಯಕೆ ಮೂಡಿದೆ ಮನದಲ್ಲಿ
ನನ್ನನೆ ಕಾಣಿಕೆಯಾಗಿ ನಿನಗೆ ನೀಡಿರುವಲ್ಲಿ
ನಿನ್ನ ಬಯಕೆಗೆ ತಡೆಯು ಎಲ್ಲಿದೆ ಇನ್ನಿಲ್ಲಿ
|| ಮಧು ಮಧುರ ಅಧರ ಸೋಕೇ
ಕಣ್ಣಾಮುಚ್ಚಾಲೆ
ನಲಿನಲಿದ ಒಲಿದ ಬಾಳೇ
ಸುಖದ ಉಯ್ಯಾಲೆ
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ….||
Sudha Ninna Manasu song lyrics from Kannada Movie Manku Dinne starring M Kalyan Kumar, B Vijayalakshmi (Vandana), Balakrishna, Lyrics penned by Chi Udayashankar Sung by P B Srinivas, P Susheela, Music Composed by Vijaya Bhaskar, film is Directed by K S L Swamy and film is released on 1968