Guarantee Sweet Seventeen Lyrics

in Manku Dinne

Video:

LYRIC

ಸ್ವೀಟ್ ಸೆವೆಂಟೀನ್...
ಸ್ವೀಟ್ ಸೆವೆಂಟೀನ್...

ಗ್ಯಾರಂಟಿ ಸ್ವೀಟ್ ಸೆವೆಂಟೀನ್
ನಾವಲ್ಟಿ ಥರ್ಟಿನ್ ಫೋರ್ಟಿನ್
ರಾಯಲ್ಟಿ ಫಿಫ್ಟೀನ್ ಸಿಕ್ಸ್ಟೀನ್  
ಕ್ವಾಲಿಟಿ ಎಯ್ಟೀನ್ ನೈನ್ಟೀನ್

ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ
ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ
ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ
ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ

|| ಗ್ಯಾರಂಟಿ ಸ್ವೀಟ್ ಸೆವೆಂಟೀನ್
ನಾವಲ್ಟಿ ಥರ್ಟಿನ್ ಫೋರ್ಟಿನ್
ರಾಯಲ್ಟಿ ಫಿಫ್ಟೀನ್ ಸಿಕ್ಸ್ಟೀನ್  
ಕ್ವಾಲಿಟಿ ಎಯ್ಟೀನ್ ನೈನ್ಟೀನ್…||

ಸ್ವೀಟ್ ಸೆವೆಂಟೀನ್ ಬ್ಯೂಟಿಗೆ
ಒಂದು ಜೋಡಿ ಬೇಕೇ ಬೇಕು
ಜಾಲಿಯಾಗಿ ಹಾಯಾಗಿರಲೂ
ಬಾಯ್ ಫ್ರೆಂಡ್ ಕೂಡಿರಬೇಕು
ಸ್ವೀಟ್ ಸೆವೆಂಟೀನ್ ಬ್ಯೂಟಿಗೆ
ಒಂದು ಜೋಡಿ ಬೇಕೇ ಬೇಕು
ಜಾಲಿಯಾಗಿ ಹಾಯಾಗಿರಲೂ
ಬಾಯ್ ಫ್ರೆಂಡ್ ಕೂಡಿರಬೇಕು
ಇವಿನಿಂಗ್ ಮಾರ್ನಿಂಗ್ ಎಲ್ಲ ಒಂದೇ
ಜೊತೆಯಲಿ ಗೆಳೆಯನು ಇರಲೂ.. 
ಹಸಿವು ನಿದ್ದೆ ಒಂದು ಇಲ್ಲ
ಲವ್ವಲಿ ಮೈಮರೆತಿರಲು 
 
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ 
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ

|| ಗ್ಯಾರಂಟಿ ಸ್ವೀಟ್ ಸೆವೆಂಟೀನ್
ನಾವಲ್ಟಿ ಥರ್ಟಿನ್ ಫೋರ್ಟಿನ್
ರಾಯಲ್ಟಿ ಫಿಫ್ಟೀನ್ ಸಿಕ್ಸ್ಟೀನ್  
ಕ್ವಾಲಿಟಿ ಎಯ್ಟೀನ್ ನೈನ್ಟೀನ್…||
 
ನನ್ನೀ ಹಾರ್ಟಲಿ ಅವನಿಗೆ ಪಾರ್ಟಿ
ಕೊಡುವುದೆ ಇಂದಿನ ಡ್ಯೂಟಿ 
ಅವನಿಗೆ ತಾನೆ ಮೀಸಲು
ನನ್ನ ಈ ವಂಡರ್ಫುಲ್ ಬ್ಯೂಟಿ 
ನನ್ನೀ ಹಾರ್ಟಲಿ ಅವನಿಗೆ ಪಾರ್ಟಿ
ಕೊಡುವುದೆ ಇಂದಿನ ಡ್ಯೂಟಿ 
ಅವನಿಗೆ ತಾನೆ ಮೀಸಲು
ನನ್ನ ಈ ವಂಡರ್ಫುಲ್ ಬ್ಯೂಟಿ 
ಹೂವೇ ಇಲ್ಲದ ಬಳ್ಳಿಯು ನಿಂತಿರೆ
ನೋಡಲು ಏನದು ಅಂದ 
ಪ್ರೀತಿಯ ಅರಿಯದ ಹುಡುಗಿಯ
ಲೈಫಲಿ ಏನಿದೆ ಗ್ಲ್ಯಾಮರ್ ಚಂದಾ… 
 
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ 
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ 
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ ಚಚ್ಚಚ ಚಚ್ಚಚ ಹ್ಹಹ್ಹ

|| ಗ್ಯಾರಂಟಿ ಸ್ವೀಟ್ ಸೆವೆಂಟೀನ್
ನಾವಲ್ಟಿ ಥರ್ಟಿನ್ ಫೋರ್ಟಿನ್
ರಾಯಲ್ಟಿ ಫಿಫ್ಟೀನ್ ಸಿಕ್ಸ್ಟೀನ್  
ಕ್ವಾಲಿಟಿ ಎಯ್ಟೀನ್ ನೈನ್ಟೀನ್…||

Guarantee Sweet Seventeen song lyrics from Kannada Movie Manku Dinne starring M Kalyan Kumar, B Vijayalakshmi (Vandana), Balakrishna, Lyrics penned by Chi Udayashankar Sung by S Janaki, L R Eswari, Music Composed by Vijaya Bhaskar, film is Directed by K S L Swamy and film is released on 1968