Baa Bega Manamohini Lyrics

ಬಾ ಬೇಗ ಮನಮೋಹಿನಿ Lyrics

in Manku Dinne

in ಮಂಕು ದಿಣ್ಣೆ 

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ಬೇಗ ಮನಮೋಹಿನಿ...  
ಬಾ ಬೇಗ ಮನಮೋಹಿನಿ
ರಮಣಿ ಬಾ ಬೇಗ ಮನಮೋಹಿನಿ 
ವೈಯ್ಯಾರವನು ತೋರಿ
ನಸುನಗೆಯನು ಬೀರಿ 
ಬಾ ಬೇಗ ಬಳಿ ಕಾಮಿನಿ....
 
|| ಬಾ ಬೇಗ ಮನಮೋಹಿನಿ….|| 
 
ಮೋಡದ ತೆರೆಯಿಂದ
ಚಂದಿರ ನೋಡುವಂತೇ
ಮೋಡದ ತೆರೆಯಿಂದ
ಚಂದಿರ ನೋಡುವಂತೇ
ಬಾಗಿಲ ಮರೆಯಿಂದ ಹೀಗೇಕೇ
ಕಾಡುವೇ.. ಕಾವೇರೀ..
 
ಮೋಡದ ತೆರೆಯಿಂದ
ಚಂದಿರ ನೋಡುವಂತೆ
ಮೋಡದ ತೆರೆಯಿಂದ
ಚಂದಿರ ನೋಡುವಂತೆ
ಬಾಗಿಲ ಮರೆಯಿಂದ
ಹೀಗೇಕೇ ಕಾಡುವೇ…ಕಾವೇರಿ…
ಮೋಡದ ತೆರೆಯಿಂದ
ಚಂದಿರ ನೋಡುವಂತೆ
ಬಾಗಿಲ ಮರೆಯಿಂದ
ಹೀಗೇಕೇ ಕಾಡುವೇ
ನಿನ್ನ ಆ ವಯಸು ನೆನೆಯುತ
ಹಳೆಯ ಚೆಲ್ಲಾಟ ಆಡುತಾ
ನಿನ್ನ ಆ ವಯಸು ನೆನೆಯುತ
ಹಳೆಯ ಚೆಲ್ಲಾಟ ಆಡುತಾ
ಕುಲುಕುತ ಬಳುಕುತ
ಮೆಲು ನಡೆ ನಡೆಯುತ
ತನುವ ಕುಣಿಸಿ ಮನವ
ನಲಿಸಿ ಒಲಿಯುತ..
 
|| ಬಾಯಾರೀ..  ಅಲ್ಲ..ಅಲ್ಲ..
ಕಾವೇರಿ ಮನಮೋಹಿನಿ….||
      
ಮದನನ ಬಾಣವು ನಾಟಿದೆ ಎದೆಯಲಿ
ಮದನನ ಬಾಣವು ನಾಟಿದೆ ಎದೆಯಲಿ
ಮನದನ್ನೆ ಈ ನೋವ
ನಾ ಹೇಗೆ ತಾಳಲಿ... ಕಾವೇರೀ..
ಮದನನ ಬಾಣವು ನಾಟಿದೆ ಎದೆಯಲಿ
ಮನದನ್ನೆ ಈ ನೋವ
ನಾ ಹೇಗೆ ತಾಳಲಿ…
ವಿರಹ ತಾಪದಲಿ ಬೇಯುತ
ಪ್ರಣಯ ಭಾರದಲಿ ಕುಸಿಯುತ
ವಿರಹ ತಾಪದಲಿ ಬೇಯುತ
ಪ್ರಣಯ ಭಾರದಲಿ ಕುಸಿಯುತ
ಚೆಲುವಿನ ಮೊಗವನು
ನೆನೆಯುತ ಬಳಲಿದೇ
ಮನವ ಗೆಲುವ ಸುಖವ
ಪಡೆವ ಆಸೆಯೂ... ಬಾಯಾರೀ….
 
|| ಕಾವೇರಿ ಮನಮೋಹಿನಿ....
ಬಾ ಬೇಗ ಮನಮೋಹಿನಿ..
ಮೋಹಿನಿ..ಮೋಹಿನಿ…||

ಬಾ ಬೇಗ ಮನಮೋಹಿನಿ...  
ಬಾ ಬೇಗ ಮನಮೋಹಿನಿ
ರಮಣಿ ಬಾ ಬೇಗ ಮನಮೋಹಿನಿ 
ವೈಯ್ಯಾರವನು ತೋರಿ
ನಸುನಗೆಯನು ಬೀರಿ 
ಬಾ ಬೇಗ ಬಳಿ ಕಾಮಿನಿ....
 
|| ಬಾ ಬೇಗ ಮನಮೋಹಿನಿ….|| 
 
ಮೋಡದ ತೆರೆಯಿಂದ
ಚಂದಿರ ನೋಡುವಂತೇ
ಮೋಡದ ತೆರೆಯಿಂದ
ಚಂದಿರ ನೋಡುವಂತೇ
ಬಾಗಿಲ ಮರೆಯಿಂದ ಹೀಗೇಕೇ
ಕಾಡುವೇ.. ಕಾವೇರೀ..
 
ಮೋಡದ ತೆರೆಯಿಂದ
ಚಂದಿರ ನೋಡುವಂತೆ
ಮೋಡದ ತೆರೆಯಿಂದ
ಚಂದಿರ ನೋಡುವಂತೆ
ಬಾಗಿಲ ಮರೆಯಿಂದ
ಹೀಗೇಕೇ ಕಾಡುವೇ…ಕಾವೇರಿ…
ಮೋಡದ ತೆರೆಯಿಂದ
ಚಂದಿರ ನೋಡುವಂತೆ
ಬಾಗಿಲ ಮರೆಯಿಂದ
ಹೀಗೇಕೇ ಕಾಡುವೇ
ನಿನ್ನ ಆ ವಯಸು ನೆನೆಯುತ
ಹಳೆಯ ಚೆಲ್ಲಾಟ ಆಡುತಾ
ನಿನ್ನ ಆ ವಯಸು ನೆನೆಯುತ
ಹಳೆಯ ಚೆಲ್ಲಾಟ ಆಡುತಾ
ಕುಲುಕುತ ಬಳುಕುತ
ಮೆಲು ನಡೆ ನಡೆಯುತ
ತನುವ ಕುಣಿಸಿ ಮನವ
ನಲಿಸಿ ಒಲಿಯುತ..
 
|| ಬಾಯಾರೀ..  ಅಲ್ಲ..ಅಲ್ಲ..
ಕಾವೇರಿ ಮನಮೋಹಿನಿ….||
      
ಮದನನ ಬಾಣವು ನಾಟಿದೆ ಎದೆಯಲಿ
ಮದನನ ಬಾಣವು ನಾಟಿದೆ ಎದೆಯಲಿ
ಮನದನ್ನೆ ಈ ನೋವ
ನಾ ಹೇಗೆ ತಾಳಲಿ... ಕಾವೇರೀ..
ಮದನನ ಬಾಣವು ನಾಟಿದೆ ಎದೆಯಲಿ
ಮನದನ್ನೆ ಈ ನೋವ
ನಾ ಹೇಗೆ ತಾಳಲಿ…
ವಿರಹ ತಾಪದಲಿ ಬೇಯುತ
ಪ್ರಣಯ ಭಾರದಲಿ ಕುಸಿಯುತ
ವಿರಹ ತಾಪದಲಿ ಬೇಯುತ
ಪ್ರಣಯ ಭಾರದಲಿ ಕುಸಿಯುತ
ಚೆಲುವಿನ ಮೊಗವನು
ನೆನೆಯುತ ಬಳಲಿದೇ
ಮನವ ಗೆಲುವ ಸುಖವ
ಪಡೆವ ಆಸೆಯೂ... ಬಾಯಾರೀ….
 
|| ಕಾವೇರಿ ಮನಮೋಹಿನಿ....
ಬಾ ಬೇಗ ಮನಮೋಹಿನಿ..
ಮೋಹಿನಿ..ಮೋಹಿನಿ…||

Baa Bega Manamohini song lyrics from Kannada Movie Manku Dinne starring M Kalyan Kumar, B Vijayalakshmi (Vandana), Balakrishna, Lyrics penned by Chi Udayashankar Sung by P B Srinivas, S Janaki, Music Composed by Vijaya Bhaskar, film is Directed by K S L Swamy and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ