Eno Eno Naa Ariye Lyrics

ಏನೋ ಏನೋ ನಾ ಅರಿಯೆ Lyrics

in Manku Dinne

in ಮಂಕು ದಿಣ್ಣೆ 

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ...

ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ…

ನೋಟದ ಮಿಂಚಿಗೆ ಬಿರಿಯುವ ಹೂವು
ಬಯಸಿದೆ ಬಳಿಗೆ ನಿನ್ನಯ ಬರವು
ನೋಟದ ಮಿಂಚಿಗೆ ಬಿರಿಯುವ ಹೂವು
ಬಯಸಿದೆ ಬಳಿಗೆ ನಿನ್ನಯ ಬರವು
ಮೈ ಕೈಯ ಸೋಕಲು ಮರೆಯದ ಸುಖವು 
ಆಸೆಯ ಮುಗಿಸು ಮೈಮನ ಮರೆಸು
ಆ ಆ ಆ ಆ... 
 
|| ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ…||
 
ಯೌವ್ವನ ಕಳಶವ ನಾ ತಂದಿರುವೇ 
ನೀ ಕೈ ನೀಡಲು ಕಾಣಿಕೆ ಕೊಡುವೇ 
ಯೌವ್ವನ ಕಳಶವ ನಾ ತಂದಿರುವೇ 
ನೀ ಕೈ ನೀಡಲು ಕಾಣಿಕೆ ಕೊಡುವೇ 
ಎಂದಿಗೂ ನಿನಗೇ ನಾ ನಿಲ್ಲಿರುವೇ 
ರಮಿಸು ರಮಿಸು ಮೋಹದಿ ಕುಣಿಸು
ಆ ಆ ಆ ಆ….
 
|| ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ…||

 

ಆಆಆ... ಆಆಆ...

ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ…

ನೋಟದ ಮಿಂಚಿಗೆ ಬಿರಿಯುವ ಹೂವು
ಬಯಸಿದೆ ಬಳಿಗೆ ನಿನ್ನಯ ಬರವು
ನೋಟದ ಮಿಂಚಿಗೆ ಬಿರಿಯುವ ಹೂವು
ಬಯಸಿದೆ ಬಳಿಗೆ ನಿನ್ನಯ ಬರವು
ಮೈ ಕೈಯ ಸೋಕಲು ಮರೆಯದ ಸುಖವು 
ಆಸೆಯ ಮುಗಿಸು ಮೈಮನ ಮರೆಸು
ಆ ಆ ಆ ಆ... 
 
|| ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ…||
 
ಯೌವ್ವನ ಕಳಶವ ನಾ ತಂದಿರುವೇ 
ನೀ ಕೈ ನೀಡಲು ಕಾಣಿಕೆ ಕೊಡುವೇ 
ಯೌವ್ವನ ಕಳಶವ ನಾ ತಂದಿರುವೇ 
ನೀ ಕೈ ನೀಡಲು ಕಾಣಿಕೆ ಕೊಡುವೇ 
ಎಂದಿಗೂ ನಿನಗೇ ನಾ ನಿಲ್ಲಿರುವೇ 
ರಮಿಸು ರಮಿಸು ಮೋಹದಿ ಕುಣಿಸು
ಆ ಆ ಆ ಆ….
 
|| ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ ಅರಿಯೇ
ಕಣ್ಣಲ್ಲಿ ಈ ಝಳ ಬೇಗೆಯ ತಂದಿದೆ
ಏನೋ ಈ ನೋವಾ…||

 

Eno Eno Naa Ariye song lyrics from Kannada Movie Manku Dinne starring M Kalyan Kumar, B Vijayalakshmi (Vandana), Balakrishna, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by K S L Swamy and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ