ಓ..ಓ.. ಓ.. ಹೂಂ..ಹೂಂ..
ಹೂಂ..ಹೂಂ..ಹೂಂ..ಹೂಂ..
ಓ ನನ್ನ ಚೆಲುವೇ…
ಓ ನನ್ನ ಚೆಲುವೇ…
ಏಕೆ ಹೀಗೆ ಅಳುವೇ
ನಿರಾಸೆಯೇನು ನೋವು
ಈ ಕಣ್ಣೀರು ಇನ್ನೇಕೆ
ಓ..ಓ.. ಓ....
|| ಓ ನನ್ನ ಚೆಲುವೇ…
ಏಕೆ ಹೀಗೆ ಅಳುವೇ…||
ನಿನಗಾಗಿ ನಾನಿಲ್ಲವೇನು
ನನ್ನಲ್ಲಿ ಅನುಮಾನವೇನು
ನಿನಗಾಗಿ ನಾನಿಲ್ಲವೇನು
ನನ್ನಲ್ಲಿ ಅನುಮಾನವೇನು
ಈ ಜೀವ ನಿನಗಾಗೆ ಎಂದೆಂದೂ
ಇನ್ನೂ ಸಂತೋಷವೇನು…
|| ಓ ನನ್ನ ಚೆಲುವೇ…
ಏಕೆ ಹೀಗೆ ಅಳುವೇ…||
ನೀನಿಲ್ಲವೆಂದಾಗ ನನ್ನ
ಈ ಪ್ರಾಣ ಉಳಿದೀತೆ ಚಿನ್ನ
ನೀನಿಲ್ಲವೆಂದಾಗ ನನ್ನ
ಈ ಪ್ರಾಣ ಉಳಿದೀತೆ ಚಿನ್ನ
ಉಸಿರಲ್ಲಿ ಉಸಿರಾಗಿ ನಾನೆಂದೋ
ನಿನ್ನ ಬೆರತಾಯಿತಲ್ಲಾ
|| ಓ ನನ್ನ ಚೆಲುವೇ…
ಏಕೆ ಹೀಗೆ ಅಳುವೇ
ನಿರಾಸೆಯೇನು ಚಿಂತೆ
ಈ ದೂರ ಇನ್ನೇಕೆ
ಓ..ಓ.. ಓ.......||
ಓ..ಓ.. ಓ.. ಹೂಂ..ಹೂಂ..
ಹೂಂ..ಹೂಂ..ಹೂಂ..ಹೂಂ..
ಓ ನನ್ನ ಚೆಲುವೇ…
ಓ ನನ್ನ ಚೆಲುವೇ…
ಏಕೆ ಹೀಗೆ ಅಳುವೇ
ನಿರಾಸೆಯೇನು ನೋವು
ಈ ಕಣ್ಣೀರು ಇನ್ನೇಕೆ
ಓ..ಓ.. ಓ....
|| ಓ ನನ್ನ ಚೆಲುವೇ…
ಏಕೆ ಹೀಗೆ ಅಳುವೇ…||
ನಿನಗಾಗಿ ನಾನಿಲ್ಲವೇನು
ನನ್ನಲ್ಲಿ ಅನುಮಾನವೇನು
ನಿನಗಾಗಿ ನಾನಿಲ್ಲವೇನು
ನನ್ನಲ್ಲಿ ಅನುಮಾನವೇನು
ಈ ಜೀವ ನಿನಗಾಗೆ ಎಂದೆಂದೂ
ಇನ್ನೂ ಸಂತೋಷವೇನು…
|| ಓ ನನ್ನ ಚೆಲುವೇ…
ಏಕೆ ಹೀಗೆ ಅಳುವೇ…||
ನೀನಿಲ್ಲವೆಂದಾಗ ನನ್ನ
ಈ ಪ್ರಾಣ ಉಳಿದೀತೆ ಚಿನ್ನ
ನೀನಿಲ್ಲವೆಂದಾಗ ನನ್ನ
ಈ ಪ್ರಾಣ ಉಳಿದೀತೆ ಚಿನ್ನ
ಉಸಿರಲ್ಲಿ ಉಸಿರಾಗಿ ನಾನೆಂದೋ
ನಿನ್ನ ಬೆರತಾಯಿತಲ್ಲಾ
|| ಓ ನನ್ನ ಚೆಲುವೇ…
ಏಕೆ ಹೀಗೆ ಅಳುವೇ
ನಿರಾಸೆಯೇನು ಚಿಂತೆ
ಈ ದೂರ ಇನ್ನೇಕೆ
ಓ..ಓ.. ಓ.......||
O Nanna Cheluve song lyrics from Kannada Movie Manjina There starring Srinath, Manjula, Thoogudeepa Srinivas, Lyrics penned by Chi Udayashankar Sung by K J Yesudas, Music Composed by Upendra Kumar, film is Directed by Bangalore Nagesh and film is released on 1980