ಏ... ಏ... ಏ ಜೋಕೇ...
ಜೋಕೇ..ಜೋಕೇ..ಜೋಕೇ..
ಎಲ್ಲಿ ಹೋದರೂ ಎಲ್ಲ ನೋಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ಕಾಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ನೋಡುವರು
ಎಲ್ಲ ಕಾಡುವರು ಬೇಟೆಯಾಡುವರು ಜೋಕೇ
ಜೋಕೇ..ಜೋಕೇ..ಜೋಕೇ..ಜೋಕೇ..
ಬಲೆಯ ಬೀಸುವರು ಜೋಕೇ
ಬಳಿಗೆ ಸೆಳೆಯುವರು ಜೋಕೇ
ಸೆರೆಯ ಹಾಕುವರು ಜೋಕೇ
ಕೊರಳ ಅಮುಕುವರು ಜೋಕೇ
ಕಾಣುವುದು ಏಕೆ ಕರೆಯುವುದು ಏಕೆ
ಕೆಣುಕುವುದು ಏಕೆ ದೂರವಿರು ಜೋಕೇ
ಆ... ಓ.... ಜೋಕೇ...
ಜೋಕೇ...ಹೊಂಚು ಹಾಕುವರು ಜೋಕೇ
ಸಂಚು ಮಾಡುವರು ಜೋಕೇ
ಮೋಸ ಹೋಗದಿರು ಜೋಕೇ
ಮಾಯವಾಗಿ ಬಿಡು ಜೋಕೇ
ದೊರಕುವುದು ಏಕೆ ನರಳುವುದು ಏಕೇ
ಅಳಿಯುವುದು ಏಕೆ ಸಿಕ್ಕದಿರು ಜೋಕೇ
|| ಜೋಕೇ.. ಜೋಕೇ... ಜೋಕೇ... ಜೋಕೇ...
ಎಲ್ಲಿ ಹೋದರೂ ಎಲ್ಲ ನೋಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ಕಾಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ನೋಡುವರು
ಎಲ್ಲ ಕಾಡುವರು ಬೇಟೆಯಾಡುವರು ಜೋಕೇ
ಜೋಕೇ..ಜೋಕೇ..ಜೋಕೇ..ಜೋಕೇ..||
ಏ... ಏ... ಏ ಜೋಕೇ...
ಜೋಕೇ..ಜೋಕೇ..ಜೋಕೇ..
ಎಲ್ಲಿ ಹೋದರೂ ಎಲ್ಲ ನೋಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ಕಾಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ನೋಡುವರು
ಎಲ್ಲ ಕಾಡುವರು ಬೇಟೆಯಾಡುವರು ಜೋಕೇ
ಜೋಕೇ..ಜೋಕೇ..ಜೋಕೇ..ಜೋಕೇ..
ಬಲೆಯ ಬೀಸುವರು ಜೋಕೇ
ಬಳಿಗೆ ಸೆಳೆಯುವರು ಜೋಕೇ
ಸೆರೆಯ ಹಾಕುವರು ಜೋಕೇ
ಕೊರಳ ಅಮುಕುವರು ಜೋಕೇ
ಕಾಣುವುದು ಏಕೆ ಕರೆಯುವುದು ಏಕೆ
ಕೆಣುಕುವುದು ಏಕೆ ದೂರವಿರು ಜೋಕೇ
ಆ... ಓ.... ಜೋಕೇ...
ಜೋಕೇ...ಹೊಂಚು ಹಾಕುವರು ಜೋಕೇ
ಸಂಚು ಮಾಡುವರು ಜೋಕೇ
ಮೋಸ ಹೋಗದಿರು ಜೋಕೇ
ಮಾಯವಾಗಿ ಬಿಡು ಜೋಕೇ
ದೊರಕುವುದು ಏಕೆ ನರಳುವುದು ಏಕೇ
ಅಳಿಯುವುದು ಏಕೆ ಸಿಕ್ಕದಿರು ಜೋಕೇ
|| ಜೋಕೇ.. ಜೋಕೇ... ಜೋಕೇ... ಜೋಕೇ...
ಎಲ್ಲಿ ಹೋದರೂ ಎಲ್ಲ ನೋಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ಕಾಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ನೋಡುವರು
ಎಲ್ಲ ಕಾಡುವರು ಬೇಟೆಯಾಡುವರು ಜೋಕೇ
ಜೋಕೇ..ಜೋಕೇ..ಜೋಕೇ..ಜೋಕೇ..||
Joke Elli Hodaru song lyrics from Kannada Movie Manjina There starring Srinath, Manjula, Thoogudeepa Srinivas, Lyrics penned by Chi Udayashankar Sung by S Janaki, Music Composed by Upendra Kumar, film is Directed by Bangalore Nagesh and film is released on 1980