ಅಹ್ಹಹ್ಹ ....
ನೋಡುವೇ ಇದೇಕೆ ಹೀಗೆ
ನನ್ನಲ್ಲಿ ಕೋಪವೇ ನನ್ನಲ್ಲಿ ಕೋಪವೇ
ನಾನಾಗಿ ಬಾ ಎಂದು ಕೂಗಲು ನಿಧಾನವೇ
ನೀನ್ಯಾರು ಏನ್ಮಾಡ್ತಿ ಎಲ್ಲಾ ನನಗೊತ್ತು
ನಿನ್ನ ನೋಡಿ ಏನೇನೋ ಆಸೆ ನಂಗಾಯ್ತು
ಹಗಲೆಲ್ಲಾ ಇರುಳೆಲ್ಲಾ ನಿಂದೆ ಕನಸಾಯ್ತು
ನೀನಿಲ್ದೆ ಬದುಕಲಾರೆಂತ ಮನಸ್ಸು ಹೇಳ್ತು
ಅದಕ್ಕೆ... ಅದಕ್ಕೆ.. ಅದಕ್ಕೆ.
ನಿನ್ನನು ಕೂಗಿದೆ ಸೇರಲು ಬಯಸಿದೆ
ನನ್ನನು ನೋಡಲು ಆಸೆಯು ಬಾರದೆ
ನೀನಾಗಿ ಬಾ ಸೇರು ಹಾಯಾಗಿ.....
|| ನೋಡುವೇ ಇದೇಕೆ ಹೀಗೆ
ನನ್ನಲ್ಲಿ ಕೋಪವೇ….||
ಈ ವಯಸ್ಸು ಏನೇನೋ ನನಗೆ ಹೇಳುತ್ತೆ
ಈ ಮನಸ್ಸು ದಿನವೆಲ್ಲಾ ನನ್ನ ಕಾಡುತ್ತೆ
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡು ಮತ್ತೆ
ನನ್ನಾಸೆ ಏನೂಂತ ನಿನಗೆ ಗೊತ್ತಾಗುತ್ತೆ
ನೋಡು ನೋಡು ನೋಡು
ಅಂದವು ಅರಳಿದೆ ಯೌವ್ವನ ಕುಣಿದಿದೆ
ಮೈಗೆ ಮೈ ಸೋಕಲು ಬಯಕೆಯು ಕೆರಳಿದೆ
ಇನ್ನೆಂದೂ ಬೀಡಲಾರೆ ನಾ ನಿನ್ನ ... ಆಆಆ
|| ನೋಡುವೇ ಇದೇಕೆ ಹೀಗೆ
ನನ್ನಲ್ಲಿ ಕೋಪವೇ ನನ್ನಲ್ಲಿ ಕೋಪವೇ
ನಾನಾಗಿ ಬಾ ಎಂದು ಕೂಗಲು ನಿಧಾನವೇ…||
ಅಹ್ಹಹ್ಹ ....
ನೋಡುವೇ ಇದೇಕೆ ಹೀಗೆ
ನನ್ನಲ್ಲಿ ಕೋಪವೇ ನನ್ನಲ್ಲಿ ಕೋಪವೇ
ನಾನಾಗಿ ಬಾ ಎಂದು ಕೂಗಲು ನಿಧಾನವೇ
ನೀನ್ಯಾರು ಏನ್ಮಾಡ್ತಿ ಎಲ್ಲಾ ನನಗೊತ್ತು
ನಿನ್ನ ನೋಡಿ ಏನೇನೋ ಆಸೆ ನಂಗಾಯ್ತು
ಹಗಲೆಲ್ಲಾ ಇರುಳೆಲ್ಲಾ ನಿಂದೆ ಕನಸಾಯ್ತು
ನೀನಿಲ್ದೆ ಬದುಕಲಾರೆಂತ ಮನಸ್ಸು ಹೇಳ್ತು
ಅದಕ್ಕೆ... ಅದಕ್ಕೆ.. ಅದಕ್ಕೆ.
ನಿನ್ನನು ಕೂಗಿದೆ ಸೇರಲು ಬಯಸಿದೆ
ನನ್ನನು ನೋಡಲು ಆಸೆಯು ಬಾರದೆ
ನೀನಾಗಿ ಬಾ ಸೇರು ಹಾಯಾಗಿ.....
|| ನೋಡುವೇ ಇದೇಕೆ ಹೀಗೆ
ನನ್ನಲ್ಲಿ ಕೋಪವೇ….||
ಈ ವಯಸ್ಸು ಏನೇನೋ ನನಗೆ ಹೇಳುತ್ತೆ
ಈ ಮನಸ್ಸು ದಿನವೆಲ್ಲಾ ನನ್ನ ಕಾಡುತ್ತೆ
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡು ಮತ್ತೆ
ನನ್ನಾಸೆ ಏನೂಂತ ನಿನಗೆ ಗೊತ್ತಾಗುತ್ತೆ
ನೋಡು ನೋಡು ನೋಡು
ಅಂದವು ಅರಳಿದೆ ಯೌವ್ವನ ಕುಣಿದಿದೆ
ಮೈಗೆ ಮೈ ಸೋಕಲು ಬಯಕೆಯು ಕೆರಳಿದೆ
ಇನ್ನೆಂದೂ ಬೀಡಲಾರೆ ನಾ ನಿನ್ನ ... ಆಆಆ
|| ನೋಡುವೇ ಇದೇಕೆ ಹೀಗೆ
ನನ್ನಲ್ಲಿ ಕೋಪವೇ ನನ್ನಲ್ಲಿ ಕೋಪವೇ
ನಾನಾಗಿ ಬಾ ಎಂದು ಕೂಗಲು ನಿಧಾನವೇ…||
Noduve Ideke Heege song lyrics from Kannada Movie Manjina There starring Srinath, Manjula, Thoogudeepa Srinivas, Lyrics penned by Chi Udayashankar Sung by S Janaki, Music Composed by Upendra Kumar, film is Directed by Bangalore Nagesh and film is released on 1980