ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ
ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ
ನನ್ನ ಪ್ರಾಣವೇಕೊ
ಈ ಬೆನ್ನ ಹಿಂದೆ ಸೇರಿ
ನನ್ನ ಪ್ರಾಣವೇಕೊ
ಈ ಬೆನ್ನ ಹಿಂದೆ ಸೇರಿ
ಮುದ್ದು ಮುದ್ದು ಮಾತಾಡಿದೆ..ಹೇ..ಹೇ..
ಮುದ್ದು ಮುದ್ದು ಮಾತಾಡಿದೆ
|| ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ
ನನ್ನ ಪ್ರಾಣವೇಕೊ
ಈ ಬೆನ್ನ ಹಿಂದೆ ಸೇರಿ
ಮುದ್ದು ಮುದ್ದು ಮಾತಾಡಿದೆ..ಹೇ..ಹೇ..
ಮುದ್ದು ಮುದ್ದು ಮಾತಾಡಿದೆ…..||
ಕಂಗಳು ಕೂಗಿರಲು, ತುಟಿಗಳು ಬೇಕೆನ್ನಲು
ಸುಮ್ಮನೆ ನಿಲ್ಲಲಾರೆ, ಬಯಕೆಯ ಪೂರೈಸಲೇನು
ತನುವಿಗೆ ಆಸೆ ಇದೆ ಮನಸಿಗೆ ಭಯವಾಗಿದೆ
ಏನನು ಹೇಳೆ ನಾನು, ಸುಮ್ಮನೆ ಮಾತೇಕೆ ಇನ್ನು
|| ಓ... ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ…||
ಮನಸಿನ ಭಾವನೆಯ, ಹೃದಯದ ನಿನ್ನಾಸೆಯ
ಬಲ್ಲೆನು ನಲ್ಲ ನಾನು, ನೀನೆಲ್ಲೊ ನಾನಲ್ಲೆ ಇನ್ನು
ಚೆಲುವಿನ ಬೊಂಬೆಯನು, ಒಲವಿನ ಈ ಹೂವನು
ಅಗಲಿರಲಾರೆ ನಾನು, ಸರಿಯೆನು ನಾ ದೂರ ಇನ್ನು
|| ಓ... ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ
ನನ್ನ ಪ್ರಾಣವೇಕೊ ಈ ಬೆನ್ನ ಹಿಂದೆ ಸೇರಿ
ನನ್ನ ಪ್ರಾಣವೇಕೊ ಈ ಬೆನ್ನ ಹಿಂದೆ ಸೇರಿ
ಮುದ್ದು ಮುದ್ದು ಮಾತಾಡಿದೆ..ಹೇ..ಹೇ..
ಮುದ್ದು ಮುದ್ದು ಮಾತಾಡಿದೆ..ಹೇ..ಹೇ..
ಮುದ್ದು ಮುದ್ದು ಮಾತಾಡಿದೆ..ಹೇ..ಹೇ….||
ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ
ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ
ನನ್ನ ಪ್ರಾಣವೇಕೊ
ಈ ಬೆನ್ನ ಹಿಂದೆ ಸೇರಿ
ನನ್ನ ಪ್ರಾಣವೇಕೊ
ಈ ಬೆನ್ನ ಹಿಂದೆ ಸೇರಿ
ಮುದ್ದು ಮುದ್ದು ಮಾತಾಡಿದೆ..ಹೇ..ಹೇ..
ಮುದ್ದು ಮುದ್ದು ಮಾತಾಡಿದೆ
|| ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ
ನನ್ನ ಪ್ರಾಣವೇಕೊ
ಈ ಬೆನ್ನ ಹಿಂದೆ ಸೇರಿ
ಮುದ್ದು ಮುದ್ದು ಮಾತಾಡಿದೆ..ಹೇ..ಹೇ..
ಮುದ್ದು ಮುದ್ದು ಮಾತಾಡಿದೆ…..||
ಕಂಗಳು ಕೂಗಿರಲು, ತುಟಿಗಳು ಬೇಕೆನ್ನಲು
ಸುಮ್ಮನೆ ನಿಲ್ಲಲಾರೆ, ಬಯಕೆಯ ಪೂರೈಸಲೇನು
ತನುವಿಗೆ ಆಸೆ ಇದೆ ಮನಸಿಗೆ ಭಯವಾಗಿದೆ
ಏನನು ಹೇಳೆ ನಾನು, ಸುಮ್ಮನೆ ಮಾತೇಕೆ ಇನ್ನು
|| ಓ... ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ…||
ಮನಸಿನ ಭಾವನೆಯ, ಹೃದಯದ ನಿನ್ನಾಸೆಯ
ಬಲ್ಲೆನು ನಲ್ಲ ನಾನು, ನೀನೆಲ್ಲೊ ನಾನಲ್ಲೆ ಇನ್ನು
ಚೆಲುವಿನ ಬೊಂಬೆಯನು, ಒಲವಿನ ಈ ಹೂವನು
ಅಗಲಿರಲಾರೆ ನಾನು, ಸರಿಯೆನು ನಾ ದೂರ ಇನ್ನು
|| ಓ... ಬಳಸಿರುವ ಈ ತೋಳಿನಲಿ
ನನ್ನ ಜೀವಾ ಅಡಗಿದೆ
ನನ್ನ ಪ್ರಾಣವೇಕೊ ಈ ಬೆನ್ನ ಹಿಂದೆ ಸೇರಿ
ನನ್ನ ಪ್ರಾಣವೇಕೊ ಈ ಬೆನ್ನ ಹಿಂದೆ ಸೇರಿ
ಮುದ್ದು ಮುದ್ದು ಮಾತಾಡಿದೆ..ಹೇ..ಹೇ..
ಮುದ್ದು ಮುದ್ದು ಮಾತಾಡಿದೆ..ಹೇ..ಹೇ..
ಮುದ್ದು ಮುದ್ದು ಮಾತಾಡಿದೆ..ಹೇ..ಹೇ….||
Balasiruva Ee Tholinali song lyrics from Kannada Movie Manjina There starring Srinath, Manjula, Thoogudeepa Srinivas, Lyrics penned by Chi Udayashankar Sung by K J Yesudas, Vani Jairam, Music Composed by Upendra Kumar, film is Directed by Bangalore Nagesh and film is released on 1980