ಸ್ವಾಗತ ರಾಣಿಗೆ ಸುಸ್ವಾಗತ ಮಹಾರಾಣಿಗೆ
ನಮ್ಮೊಂದಿಗೆ ನಲಿದಾಡು ಬಾ ಸವಿಪ್ರೇಮದ ಜೊತೆ ನೀಡು ಬಾ
ಈ ಮನದಲ್ಲಿ ನೂರು ಆಸೆ ಆಸೆ ಆಸೆ (ಆಸೆ ಆಸೆ ಆಸೆ)
ಭಾಗ್ಯದ ಬಾಗಿಲು ಬಾಳಲಿ ತೆರೆಯಲು
ಕನಸೆಲ್ಲವೂ ನನಸಾಗಿದೇ ಹೊಸ ಸಂಭ್ರಮ ನನಗಾಗಿದೆ
ತಾರುಣ್ಯ ಬಂದು ಬಲೆ ಬೀಸಲೂ
ಲಾವಣ್ಯ ನಿಂದು ಮೋಡಿ ಮಾಡಲೂ
ನನ್ನೆದೆ ತಂತಿಯು ತಾ ಮೀಟಲು
ಹೊಸ ಭಾವ ತುಂಬಿ ಹೊನಲಾಗಿದೆ
ಹಾರೈಕೆ ಎಲ್ಲಾ ಈಡೇರಿದೆ
ಹರುಷದ ಕಂಪನ ಮೈ ತುಂಬಿದೆ
ಮೈ ತುಂಬಿದೇ... ಆಸೆ ಆಸೆ ಆಸೆ (ಆಸೆ ಆಸೆ ಆಸೆ)
||ಸ್ವಾಗತ ರಾಣಿಗೆ ಸುಸ್ವಾಗತ ಮಹಾರಾಣಿಗೆ
ನಮ್ಮೊಂದಿಗೆ ನಲಿದಾಡು ಬಾ ಸವಿಪ್ರೇಮದ ಜೊತೆ ನೀಡು ಬಾ||
ಒಲವೆಂಬ ಮಹಲು ನಾನಾಳುವೇ
ಮಹಾರಾಣಿಯಂತೆ ನಾ ಬಾಳುವೇ
ಹೂವಿನ ಕುಂಚದೆ ಓಲಾಡುವೇ
ಗುರಿಯನ್ನು ಜಯಸಿ ನಾ ಸಾಗುವೇ
ನಿಮಗಲ್ಲ ನಾನು ನೆರಳಾಗುವೇ
ಎಲ್ಲರ ಪ್ರೀತಿಯ ನಾ ಗೆಲ್ಲುವೇ ನಾ ಗೆಲ್ಲುವೇ
ಆಸೆ ಆಸೆ ಆಸೆ (ಆಸೇ ಆಸೇ ಆಸೇ)
ಭಾಗ್ಯದ ಬಾಗಿಲು ಬಾಳಲಿ ತೆರೆಯಲು
ಕನಸೆಲ್ಲವೂ ನನಸಾಗಿದೇ ಹೊಸ ಸಂಭ್ರಮ ನನಗಾಗಿದೆ
ಈ ಮನದಲ್ಲಿ ನೂರು ಆಸೆ ಆಸೆ ಆಸೆ (ಆಸೆ ಆಸೆ ಆಸೆ)
||ಸ್ವಾಗತ ರಾಣಿಗೆ ಸುಸ್ವಾಗತ ಮಹಾರಾಣಿಗೆ
ನಮ್ಮೊಂದಿಗೆ ನಲಿದಾಡು ಬಾ ಸವಿಪ್ರೇಮದ ಜೊತೆ ನೀಡು ಬಾ ||
ಸ್ವಾಗತ ರಾಣಿಗೆ ಸುಸ್ವಾಗತ ಮಹಾರಾಣಿಗೆ
ನಮ್ಮೊಂದಿಗೆ ನಲಿದಾಡು ಬಾ ಸವಿಪ್ರೇಮದ ಜೊತೆ ನೀಡು ಬಾ
ಈ ಮನದಲ್ಲಿ ನೂರು ಆಸೆ ಆಸೆ ಆಸೆ (ಆಸೆ ಆಸೆ ಆಸೆ)
ಭಾಗ್ಯದ ಬಾಗಿಲು ಬಾಳಲಿ ತೆರೆಯಲು
ಕನಸೆಲ್ಲವೂ ನನಸಾಗಿದೇ ಹೊಸ ಸಂಭ್ರಮ ನನಗಾಗಿದೆ
ತಾರುಣ್ಯ ಬಂದು ಬಲೆ ಬೀಸಲೂ
ಲಾವಣ್ಯ ನಿಂದು ಮೋಡಿ ಮಾಡಲೂ
ನನ್ನೆದೆ ತಂತಿಯು ತಾ ಮೀಟಲು
ಹೊಸ ಭಾವ ತುಂಬಿ ಹೊನಲಾಗಿದೆ
ಹಾರೈಕೆ ಎಲ್ಲಾ ಈಡೇರಿದೆ
ಹರುಷದ ಕಂಪನ ಮೈ ತುಂಬಿದೆ
ಮೈ ತುಂಬಿದೇ... ಆಸೆ ಆಸೆ ಆಸೆ (ಆಸೆ ಆಸೆ ಆಸೆ)
||ಸ್ವಾಗತ ರಾಣಿಗೆ ಸುಸ್ವಾಗತ ಮಹಾರಾಣಿಗೆ
ನಮ್ಮೊಂದಿಗೆ ನಲಿದಾಡು ಬಾ ಸವಿಪ್ರೇಮದ ಜೊತೆ ನೀಡು ಬಾ||
ಒಲವೆಂಬ ಮಹಲು ನಾನಾಳುವೇ
ಮಹಾರಾಣಿಯಂತೆ ನಾ ಬಾಳುವೇ
ಹೂವಿನ ಕುಂಚದೆ ಓಲಾಡುವೇ
ಗುರಿಯನ್ನು ಜಯಸಿ ನಾ ಸಾಗುವೇ
ನಿಮಗಲ್ಲ ನಾನು ನೆರಳಾಗುವೇ
ಎಲ್ಲರ ಪ್ರೀತಿಯ ನಾ ಗೆಲ್ಲುವೇ ನಾ ಗೆಲ್ಲುವೇ
ಆಸೆ ಆಸೆ ಆಸೆ (ಆಸೇ ಆಸೇ ಆಸೇ)
ಭಾಗ್ಯದ ಬಾಗಿಲು ಬಾಳಲಿ ತೆರೆಯಲು
ಕನಸೆಲ್ಲವೂ ನನಸಾಗಿದೇ ಹೊಸ ಸಂಭ್ರಮ ನನಗಾಗಿದೆ
ಈ ಮನದಲ್ಲಿ ನೂರು ಆಸೆ ಆಸೆ ಆಸೆ (ಆಸೆ ಆಸೆ ಆಸೆ)
||ಸ್ವಾಗತ ರಾಣಿಗೆ ಸುಸ್ವಾಗತ ಮಹಾರಾಣಿಗೆ
ನಮ್ಮೊಂದಿಗೆ ನಲಿದಾಡು ಬಾ ಸವಿಪ್ರೇಮದ ಜೊತೆ ನೀಡು ಬಾ ||
Swagatha Raanige song lyrics from Kannada Movie Mangalya Bhagya starring Jayanthi, Bhavani, Jayashree, Lyrics penned by R N Jayagopal Sung by Vani Jairam, Chorus, Music Composed by Rajan-Nagendra, film is Directed by Vijaya Sathyam and film is released on 1976