Aaseya Bhava Olavina Jeeva Lyrics

ಆಸೆಯ ಭಾವ ಒಲವಿನ ಜೀವ Lyrics

in Mangalya Bhagya

in ಮಾಂಗಲ್ಯ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಸೆಯ ಭಾವ… ಒಲವಿನ ಜೀವಾ…
ಒಂದಾಗಿ ಬಂದಿದೆ
 
ಆಸೆಯ ಭಾವ ಒಲವಿನ ಜೀವ
ಒಂದಾಗಿ ಬಂದಿದೆ 
ಹೊಸ ಬಗೆ ಗುಂಗಿನ
ನಿಶೆ ತಾನೇರಿದಂತಿದೆ..
 
|| ಆಸೆಯ ಭಾವ ಒಲವಿನ ಜೀವ
ಒಂದಾಗಿ ಬಂದಿದೆ…||
 
ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ ಸೌರಭ ತುಂಬಿದ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ
ಬಾಳಿನ ಭಾಗ್ಯ ನೌಕೆ ತೀರ ಸೇರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ..
 
|| ಆಸೆಯ ಭಾವ ಒಲವಿನ ಜೀವ
ಒಂದಾಗಿ ಬಂದಿದೆ…||
 
ಸನಿಹದ ಸುಖದಲ್ಲಿ ಸ್ನೇಹದ ತಂಪಿನಲಿ
ಸಂಯಮ ನಿಲ್ಲದೇ ಸಂಗಮ ಬೇಡಿದೆ
ಕೂಡಿದ ಹೃದಯಗಳ ಹಂಬಲ ಕೈ ಸೇರಿ
ಮೇರೆಯೆ ಇಲ್ಲದಾ ಮಧುರಕೆ ತುಂಬಿದೆ
ಮಾಂಗಲ್ಯ ಭಾಗ್ಯದಿಂದ ಇಂದು
ನನ್ನ ಬಾಳು ಬೆಳಗಿದೆ….
ಪ್ರೇಮದ ಜೋಡಿ ದೇವರ ಬೇಡಿ
ಹಾಯಾಗಿ ಹಾಡಿದೆ…
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ..
 
|| ಆಸೆಯ ಭಾವ… ಒಲವಿನ ಜೀವಾ…
ಒಂದಾಗಿ ಬಂದಿದೆ….||

ಆಸೆಯ ಭಾವ… ಒಲವಿನ ಜೀವಾ…
ಒಂದಾಗಿ ಬಂದಿದೆ
 
ಆಸೆಯ ಭಾವ ಒಲವಿನ ಜೀವ
ಒಂದಾಗಿ ಬಂದಿದೆ 
ಹೊಸ ಬಗೆ ಗುಂಗಿನ
ನಿಶೆ ತಾನೇರಿದಂತಿದೆ..
 
|| ಆಸೆಯ ಭಾವ ಒಲವಿನ ಜೀವ
ಒಂದಾಗಿ ಬಂದಿದೆ…||
 
ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ ಸೌರಭ ತುಂಬಿದ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ
ಬಾಳಿನ ಭಾಗ್ಯ ನೌಕೆ ತೀರ ಸೇರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ..
 
|| ಆಸೆಯ ಭಾವ ಒಲವಿನ ಜೀವ
ಒಂದಾಗಿ ಬಂದಿದೆ…||
 
ಸನಿಹದ ಸುಖದಲ್ಲಿ ಸ್ನೇಹದ ತಂಪಿನಲಿ
ಸಂಯಮ ನಿಲ್ಲದೇ ಸಂಗಮ ಬೇಡಿದೆ
ಕೂಡಿದ ಹೃದಯಗಳ ಹಂಬಲ ಕೈ ಸೇರಿ
ಮೇರೆಯೆ ಇಲ್ಲದಾ ಮಧುರಕೆ ತುಂಬಿದೆ
ಮಾಂಗಲ್ಯ ಭಾಗ್ಯದಿಂದ ಇಂದು
ನನ್ನ ಬಾಳು ಬೆಳಗಿದೆ….
ಪ್ರೇಮದ ಜೋಡಿ ದೇವರ ಬೇಡಿ
ಹಾಯಾಗಿ ಹಾಡಿದೆ…
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ..
 
|| ಆಸೆಯ ಭಾವ… ಒಲವಿನ ಜೀವಾ…
ಒಂದಾಗಿ ಬಂದಿದೆ….||

Aaseya Bhava Olavina Jeeva song lyrics from Kannada Movie Mangalya Bhagya starring Jayanthi, Bhavani, Jayashree, Lyrics penned by Vijaya Narasimha Sung by S Janaki, Music Composed by Rajan-Nagendra, film is Directed by Vijaya Sathyam and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ