Soundarya Thumbide Lyrics

ಸೌಂದರ್ಯ ತುಂಬಿದೆ Lyrics

in Mangalya Bhagya

in ಮಾಂಗಲ್ಯ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಹಾ.. ಹ್ಹಾಂ ಹ್ಹಾಹ್ಹಾಹಹಾ
ರಾರಾರಾರಾರಾರಾರಾ
ಹೇಹೇಹೇ ಹ್ಹಾಂ ಹಾ...ಆಆಆ..
 
ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಆಸೆ
ಚಿಮ್ಮಿದೆ ಹಾಡು ಹೊಮ್ಮಿದೆ
ಶೃಂಗಾರ ಕಾವ್ಯವೋ
ಬೇಲೂರ ಶಿಲ್ಪವೋ
ಹೆಣ್ಣಾಗಿ ಇಂದು ತಾ ಬಂದಿದೆ
 
ಹಲೋ ಯುವರ್ ಸ್ವೀಟ್ ನೇಮ್ ಪ್ಲೀಸ್
(ಶೋಭಾ ) ಓ... ಫೆಂಟಾಸ್ಟಿಕ್ ಅಹ್ಹಹ್ಹಾ
 
|| ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದು ಕಾಣದ ಶೋಭಾ
ನಕ್ಕರೇ (ಅಹ್ಹಹ್ಹಹ್ಹಹ್ಹ)
ಹಾಲು ಸಕ್ಕರೇ….||
 
ಚೆಲುವಿಂದ ಕಲೆಯಾಗಿ ಬಂದರೆ
ಕುಡಿನೋಟ ಖಣಿಯಾಗಿ ಕೊಂದರೆ
ಸೋತಿತು ಈ ಮನ ಗೆದ್ದಿತು ಯೌವ್ವನ
ನೂರೆಂಟು ಹೂ ನಗುವ ತೋಟಕೆ
ಹಾರಾಡಿ ಮರಿ ದುಂಬಿ ಬಂದರೆ
ಮಧುಮಾಸ ಕಾರಣ ಸವಿಜೇನ ಔತಣ
ಹೀರುತಾ ಹಾರುವಾ ದುಂಬಿಗೆ ಸಂಭ್ರಮ
 
ವಾಟ್ ಶೆಲ್ ಈ ಕಾಲ್ ಯೂ
(ಮೀ.. ಚಂದ್ರಮೋಹನ್ )  ಓ...
 
|| ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದು ಕಾಣದ ಚಂದಿರ
ಶೀತಲಾ ನೋಟದೆ ಚಂಚಲಾ...||
 
ಅನುರಾಗ ಸ್ವರ ರಾಗವಾದರೆ
(ಅಹ್ಹಹ್ಹಹ್ಹಾ...ಆಆಆ)
ಶ್ರುತಿ ತಾಳ ಬೆರೆತಂತೆ ನಿಂತರೆ
(ರಾರಾರಾಹ್ಹಾಹಾಆಆಅ)
ಗಂಡು ಹೆಣ್ಣು ಬಾಳಿಗೆ ಕಣ್ಣು
ಬಳುಕಾಡೋ ಲತೆ ನೀನು ನಡೆದರೆ
(ಅಹ್ಹಹ್ಹಹ್ಹಾ ..)
ಇನಿದಾದ ಮೃದು ವೀಣೆ ನುಡಿದರೆ
(ಅಹ್ಹಹ್ಹಹ್ಹಾ..)
ಹಾಡುತ ನಿಂತರೆ ಸೊಬಗಿನ ಅಪ್ಸರೆ
ಹುಣ್ಣಿಮೆ ಭೂಮಿಗೆ ಬಂದಿತು ಎನಿಸಿದೆ
 
|| ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಆಸೆ
ಚಿಮ್ಮಿದೆ ಹಾಡು ಹೊಮ್ಮಿದೆ
ಶೃಂಗಾರ ಕಾವ್ಯವೋ
ಬೇಲೂರ ಶಿಲ್ಪವೋ
ಹೆಣ್ಣಾಗಿ ಇಂದು ತಾ ಬಂದಿದೆ
ಲಾ ಲಾ ಲ್ಲಲ್ಲಲಾ
ಲಾ ಲಾ ಲಾಲಾ ಲಾ
ಲಾ ಲಾ ಲಾಲಾ ಲಾ…..||

ಹ್ಹಾ.. ಹ್ಹಾಂ ಹ್ಹಾಹ್ಹಾಹಹಾ
ರಾರಾರಾರಾರಾರಾರಾ
ಹೇಹೇಹೇ ಹ್ಹಾಂ ಹಾ...ಆಆಆ..
 
ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಆಸೆ
ಚಿಮ್ಮಿದೆ ಹಾಡು ಹೊಮ್ಮಿದೆ
ಶೃಂಗಾರ ಕಾವ್ಯವೋ
ಬೇಲೂರ ಶಿಲ್ಪವೋ
ಹೆಣ್ಣಾಗಿ ಇಂದು ತಾ ಬಂದಿದೆ
 
ಹಲೋ ಯುವರ್ ಸ್ವೀಟ್ ನೇಮ್ ಪ್ಲೀಸ್
(ಶೋಭಾ ) ಓ... ಫೆಂಟಾಸ್ಟಿಕ್ ಅಹ್ಹಹ್ಹಾ
 
|| ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದು ಕಾಣದ ಶೋಭಾ
ನಕ್ಕರೇ (ಅಹ್ಹಹ್ಹಹ್ಹಹ್ಹ)
ಹಾಲು ಸಕ್ಕರೇ….||
 
ಚೆಲುವಿಂದ ಕಲೆಯಾಗಿ ಬಂದರೆ
ಕುಡಿನೋಟ ಖಣಿಯಾಗಿ ಕೊಂದರೆ
ಸೋತಿತು ಈ ಮನ ಗೆದ್ದಿತು ಯೌವ್ವನ
ನೂರೆಂಟು ಹೂ ನಗುವ ತೋಟಕೆ
ಹಾರಾಡಿ ಮರಿ ದುಂಬಿ ಬಂದರೆ
ಮಧುಮಾಸ ಕಾರಣ ಸವಿಜೇನ ಔತಣ
ಹೀರುತಾ ಹಾರುವಾ ದುಂಬಿಗೆ ಸಂಭ್ರಮ
 
ವಾಟ್ ಶೆಲ್ ಈ ಕಾಲ್ ಯೂ
(ಮೀ.. ಚಂದ್ರಮೋಹನ್ )  ಓ...
 
|| ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದು ಕಾಣದ ಚಂದಿರ
ಶೀತಲಾ ನೋಟದೆ ಚಂಚಲಾ...||
 
ಅನುರಾಗ ಸ್ವರ ರಾಗವಾದರೆ
(ಅಹ್ಹಹ್ಹಹ್ಹಾ...ಆಆಆ)
ಶ್ರುತಿ ತಾಳ ಬೆರೆತಂತೆ ನಿಂತರೆ
(ರಾರಾರಾಹ್ಹಾಹಾಆಆಅ)
ಗಂಡು ಹೆಣ್ಣು ಬಾಳಿಗೆ ಕಣ್ಣು
ಬಳುಕಾಡೋ ಲತೆ ನೀನು ನಡೆದರೆ
(ಅಹ್ಹಹ್ಹಹ್ಹಾ ..)
ಇನಿದಾದ ಮೃದು ವೀಣೆ ನುಡಿದರೆ
(ಅಹ್ಹಹ್ಹಹ್ಹಾ..)
ಹಾಡುತ ನಿಂತರೆ ಸೊಬಗಿನ ಅಪ್ಸರೆ
ಹುಣ್ಣಿಮೆ ಭೂಮಿಗೆ ಬಂದಿತು ಎನಿಸಿದೆ
 
|| ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಆಸೆ
ಚಿಮ್ಮಿದೆ ಹಾಡು ಹೊಮ್ಮಿದೆ
ಶೃಂಗಾರ ಕಾವ್ಯವೋ
ಬೇಲೂರ ಶಿಲ್ಪವೋ
ಹೆಣ್ಣಾಗಿ ಇಂದು ತಾ ಬಂದಿದೆ
ಲಾ ಲಾ ಲ್ಲಲ್ಲಲಾ
ಲಾ ಲಾ ಲಾಲಾ ಲಾ
ಲಾ ಲಾ ಲಾಲಾ ಲಾ…..||

Soundarya Thumbide song lyrics from Kannada Movie Mangalya Bhagya starring Jayanthi, Bhavani, Jayashree, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by Vijaya Sathyam and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ