Kelu Maguve Katheya Lyrics

ಕೇಳು ಮಗುವೆ ಕಥೆಯ Lyrics

in Mangalya Bhagya

in ಮಾಂಗಲ್ಯ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ
ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ 
ಜಗದ ತಾಯಿ ಜಾನಕಿಯ ಶೋಕದ ವಿಷಯ..
 
|| ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ…||
 
ಜನಕರಾಜ ಬೆಳೆಸಿದ ಮುದ್ದಿನ ವನಿತೆ
ಸುಖದ ಸೋಪಾನದಲ್ಲಿ ಸುಂದರಿ ಸೀತೆ
ಜಗದ ಮಲ್ಲರೆಲ್ಲರೂ….
ಜಗದ ಮಲ್ಲರೆಲ್ಲರು ಶರಣು ಎಂದ ಶಿವಧನು
ಎತ್ತಿದ ಶ್ರೀರಾಮನ ಮಡದಿಯಾದಳು
ಸೀತೆ ಒಡತಿಯಾದಳು…..
ಆಸೆಯ ಸವಿಯಿಂದ ಮದುವೆಯ ಅನುಬಂಧ..
 
|| ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ 
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ…|| 
 
ರಾಜನು ಶ್ರೀರಾಮನೆ ಆಗುವನೆಂದು
ಪಟ್ಟ ಮಹಿಷಿ ಪಟ್ಟಕೆ ತಾನೇರುವೆನೆಂದು
ರಾಜನು ಶ್ರೀರಾಮನೆ ಆಗುವನೆಂದು
ಪಟ್ಟ ಮಹಿಷಿ ಪಟ್ಟಕೆ ತಾನೇರುವೆನೆಂದು
ಕಟ್ಟಿದಂತ ಸೀತೆಯ ಕನಸ ಹೊನ್ನ ಗೋಪುರ
ಉರಿದು ವಿಷದ ಮಾತಿನಿಂದ ತಂದಳು ಕಣ್ಣೀರ
ಉರಿದು ವಿಷದ ಮಾತಿನಿಂದ ತಂದಳು ಕಣ್ಣೀರ
ಮಂಥರೆ ತಂದಳು ಕಣ್ಣೀರ….
ಆಸೆಯ ಸವಿಯಿಂದ ಮುಗಿಯಿತು ಆನಂದ..
 
|| ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ…||
 
ವನವಾಸಿಯಾದಳು ಸಾರ್ವಭೌಮನ ರಾಣಿ
ನೆರಳಂತೆ ನಡೆದಳು ಸಹಧರ್ಮಿಣಿ
ಕಂಡು ಬಂಗಾರದ ಬಣ್ಣದ ಜಿಂಕೆ
ಸೀತೆ ಮನವ ಕಲಕಿತು ಮೋಸದ ಬಯಕೆ
ವಂಚನೆಯ ಸುಳಿ ತರಲು ಘೋರ ಅಗಲಿಕೆ   
ಗುರಿಯಾದಳು ಸೀತೆ ಅಪಾರ ಶೋಕಕೆ..
ಅಪಾರ ಶೋಕಕೆ……
ಆಸೆಯ ಸವಿಯಿಂದ ಬವಣೆಯ ವಿಧಿ ತಂದ..
 
|| ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ 
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ…|| 

ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ
ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ 
ಜಗದ ತಾಯಿ ಜಾನಕಿಯ ಶೋಕದ ವಿಷಯ..
 
|| ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ…||
 
ಜನಕರಾಜ ಬೆಳೆಸಿದ ಮುದ್ದಿನ ವನಿತೆ
ಸುಖದ ಸೋಪಾನದಲ್ಲಿ ಸುಂದರಿ ಸೀತೆ
ಜಗದ ಮಲ್ಲರೆಲ್ಲರೂ….
ಜಗದ ಮಲ್ಲರೆಲ್ಲರು ಶರಣು ಎಂದ ಶಿವಧನು
ಎತ್ತಿದ ಶ್ರೀರಾಮನ ಮಡದಿಯಾದಳು
ಸೀತೆ ಒಡತಿಯಾದಳು…..
ಆಸೆಯ ಸವಿಯಿಂದ ಮದುವೆಯ ಅನುಬಂಧ..
 
|| ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ 
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ…|| 
 
ರಾಜನು ಶ್ರೀರಾಮನೆ ಆಗುವನೆಂದು
ಪಟ್ಟ ಮಹಿಷಿ ಪಟ್ಟಕೆ ತಾನೇರುವೆನೆಂದು
ರಾಜನು ಶ್ರೀರಾಮನೆ ಆಗುವನೆಂದು
ಪಟ್ಟ ಮಹಿಷಿ ಪಟ್ಟಕೆ ತಾನೇರುವೆನೆಂದು
ಕಟ್ಟಿದಂತ ಸೀತೆಯ ಕನಸ ಹೊನ್ನ ಗೋಪುರ
ಉರಿದು ವಿಷದ ಮಾತಿನಿಂದ ತಂದಳು ಕಣ್ಣೀರ
ಉರಿದು ವಿಷದ ಮಾತಿನಿಂದ ತಂದಳು ಕಣ್ಣೀರ
ಮಂಥರೆ ತಂದಳು ಕಣ್ಣೀರ….
ಆಸೆಯ ಸವಿಯಿಂದ ಮುಗಿಯಿತು ಆನಂದ..
 
|| ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ…||
 
ವನವಾಸಿಯಾದಳು ಸಾರ್ವಭೌಮನ ರಾಣಿ
ನೆರಳಂತೆ ನಡೆದಳು ಸಹಧರ್ಮಿಣಿ
ಕಂಡು ಬಂಗಾರದ ಬಣ್ಣದ ಜಿಂಕೆ
ಸೀತೆ ಮನವ ಕಲಕಿತು ಮೋಸದ ಬಯಕೆ
ವಂಚನೆಯ ಸುಳಿ ತರಲು ಘೋರ ಅಗಲಿಕೆ   
ಗುರಿಯಾದಳು ಸೀತೆ ಅಪಾರ ಶೋಕಕೆ..
ಅಪಾರ ಶೋಕಕೆ……
ಆಸೆಯ ಸವಿಯಿಂದ ಬವಣೆಯ ವಿಧಿ ತಂದ..
 
|| ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ 
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ…|| 

Kelu Maguve Katheya song lyrics from Kannada Movie Mangalya Bhagya starring Jayanthi, Bhavani, Jayashree, Lyrics penned by Vijaya Narasimha Sung by S P Balasubrahmanyam, Music Composed by Rajan-Nagendra, film is Directed by Vijaya Sathyam and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ