-
ನಾ ಮುಟ್ಟಿದಾಗ
ಮೈ ಜುಮ್ಮ ಎಂದಿತೇನು
ನಾ ಮುಟ್ಟಿದಾಗ
ಮೈ ಜುಮ್ಮ ಎಂದಿತೇನು
ಒಸಿ ದೂರ ಇರು
ಸಂಜೆಯಾಗಲಿರು
ಆಮೇಲೆ ಬಂದು ನಿನ್ನ
ಆಸೆ ಪೂರೈಸುವೇ
ಆಮೇಲೆ ಬಂದು ನಿನ್ನ
ಆಸೆ ಪೂರೈಸುವೇ
ನಾ ಕೇಳಿದಾಗ
ನೀ ಬ್ಯಾಡೆಂಬುದ್ಯಾಕೆ
ನಾ ಕೇಳಿದಾಗ
ನೀ ಬ್ಯಾಡೆಂಬುದ್ಯಾಕೆ
ಒಸಿ ನನ್ನ ಸಂಕಟ ಓಸಿ ತಿಳಿದಂತ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
|| ನಾ ಕೇಳಿದಾಗ ….||
ಲಗ್ನ ಆದ ಹೊಸದ್ರಾಗೆ
ನಾಚಕೊಂತ್ತಿದ್ದೆ ಮಳ್ಳಿಯಂಗೆ
ಕಾಮಣ್ಣ ಅಂತ ಬಂಡೆದ್ರಾಗೆ
ಅಂಗಿಲ್ದಿದ್ರೆ ಅನ್ಸಿದ್ದಂಗೆ
ಅದು ನನಗೆ ಗತಿಸಿ ಬಂದ್ರೆ
ತೊಂದ್ರೆ ನಮ್ಮಿಬ್ಬರ್ಗೆ….
|| ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ನಾ ಕೇಳಿದಾಗ….||
ರಾಜಾ ನೀನು ಊರಲಿರ್ಲಿಲ್ಲಾ
ಆವಾಗ್ಲೆಲ್ಲಾ ಹಾಲಿಗ್ ಬರಲಿಲ್ಲಾ
ನಿನಗಾಗದಂಗೇ ನಂಗಾಗಲಿಲ್ಲಾ
ನೀನೇ ಇದ್ದೇ ಕನಸೊಳಗೆಲ್ಲಾ
ಆಹಾ.. ಬುರಡೆ ಬಿಟ್ರೇ ಸಂಜೆಗೆ
ನಿನಗೆ ಏನ್ ಗಿಟ್ಟೋಲ್ಲಾ
|| ಆಮೇಲೆ ಬಂತು ನಿನ್ನ
ಆಸೆ ಪೂರೈಸುವೇ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ನಾ ಕೇಳಿದಾಗ…..||
ನಮ್ ನಮ್ ಒಳಗೆ ಜಗಳ ಯಾಕೆ
ವ್ಯಾಳೆಯಿತ್ತಿನ್ನು ಉಂಡು ಮಲಗೋಕೆ
ಹ್ಹಾ... ನಮ್ ನಮ್ ಒಳಗೆ ಜಗಳ ಯಾಕೆ
ವ್ಯಾಳೆಯಿತ್ತಿನ್ನು ಉಂಡು ಮಲಗೋಕೆ
ಹ್ಹಾ.. ಮೇಲೆ ಯಾವ ಕಾಟ ಇಲ್ಲಾ ನಮ್ಮಿಬ್ಬರ್ಗೆ
|| ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ …||
-
ನಾ ಮುಟ್ಟಿದಾಗ
ಮೈ ಜುಮ್ಮ ಎಂದಿತೇನು
ನಾ ಮುಟ್ಟಿದಾಗ
ಮೈ ಜುಮ್ಮ ಎಂದಿತೇನು
ಒಸಿ ದೂರ ಇರು
ಸಂಜೆಯಾಗಲಿರು
ಆಮೇಲೆ ಬಂದು ನಿನ್ನ
ಆಸೆ ಪೂರೈಸುವೇ
ಆಮೇಲೆ ಬಂದು ನಿನ್ನ
ಆಸೆ ಪೂರೈಸುವೇ
ನಾ ಕೇಳಿದಾಗ
ನೀ ಬ್ಯಾಡೆಂಬುದ್ಯಾಕೆ
ನಾ ಕೇಳಿದಾಗ
ನೀ ಬ್ಯಾಡೆಂಬುದ್ಯಾಕೆ
ಒಸಿ ನನ್ನ ಸಂಕಟ ಓಸಿ ತಿಳಿದಂತ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
|| ನಾ ಕೇಳಿದಾಗ ….||
ಲಗ್ನ ಆದ ಹೊಸದ್ರಾಗೆ
ನಾಚಕೊಂತ್ತಿದ್ದೆ ಮಳ್ಳಿಯಂಗೆ
ಕಾಮಣ್ಣ ಅಂತ ಬಂಡೆದ್ರಾಗೆ
ಅಂಗಿಲ್ದಿದ್ರೆ ಅನ್ಸಿದ್ದಂಗೆ
ಅದು ನನಗೆ ಗತಿಸಿ ಬಂದ್ರೆ
ತೊಂದ್ರೆ ನಮ್ಮಿಬ್ಬರ್ಗೆ….
|| ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ನಾ ಕೇಳಿದಾಗ….||
ರಾಜಾ ನೀನು ಊರಲಿರ್ಲಿಲ್ಲಾ
ಆವಾಗ್ಲೆಲ್ಲಾ ಹಾಲಿಗ್ ಬರಲಿಲ್ಲಾ
ನಿನಗಾಗದಂಗೇ ನಂಗಾಗಲಿಲ್ಲಾ
ನೀನೇ ಇದ್ದೇ ಕನಸೊಳಗೆಲ್ಲಾ
ಆಹಾ.. ಬುರಡೆ ಬಿಟ್ರೇ ಸಂಜೆಗೆ
ನಿನಗೆ ಏನ್ ಗಿಟ್ಟೋಲ್ಲಾ
|| ಆಮೇಲೆ ಬಂತು ನಿನ್ನ
ಆಸೆ ಪೂರೈಸುವೇ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ನಾ ಕೇಳಿದಾಗ…..||
ನಮ್ ನಮ್ ಒಳಗೆ ಜಗಳ ಯಾಕೆ
ವ್ಯಾಳೆಯಿತ್ತಿನ್ನು ಉಂಡು ಮಲಗೋಕೆ
ಹ್ಹಾ... ನಮ್ ನಮ್ ಒಳಗೆ ಜಗಳ ಯಾಕೆ
ವ್ಯಾಳೆಯಿತ್ತಿನ್ನು ಉಂಡು ಮಲಗೋಕೆ
ಹ್ಹಾ.. ಮೇಲೆ ಯಾವ ಕಾಟ ಇಲ್ಲಾ ನಮ್ಮಿಬ್ಬರ್ಗೆ
|| ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ
ಒತ್ತಾಗತ್ತೆ ಬರ್ತಾಳತ್ತೆ ಮಾತೊಂದೈತೆ …||
Na Muttidaaga Mai song lyrics from Kannada Movie Mangala starring M Leelavathi, Ramgopal, Dinesh, Lyrics penned by Ugranarasimha Sung by L R Eswari, Krishnamurthy Naidu, Music Composed by Upendra Kumar, film is Directed by M N Prasad, N T Jayarama Reddy and film is released on 1979