Kanninda Karede Neenu Lyrics

ಕಣ್ಣಿಂದ ಕರೆದೆ ನೀನೂ Lyrics

in Mangala

in ಮಂಗಳಾ

LYRIC

Song Details Page after Lyrice

-
ಅಹ್ಹಹ್ಹಹ್ಹಹ್ಹ...
ಅಹ್ಹಹ್ಹಹ್ಹಹ್ಹ... ಅಹ್ಹಹ್ಹಹ್ಹಹ್ಹ...
 
ಕಣ್ಣಿಂದ ಕರೆದೆ ನೀನು ಆಹ್ಹಾ..
ಮೈಯಿಂದ ಸೆಳೆದೆ ನಾನು.. ಆಹ್ಹಾ..
ಕಣ್ಣಿಂದ ಕರೆದೆ ನೀನು
ಮೈಯಿಂದ ಸೆಳೆದೆ ನಾನು
ಹೂವಿಂದ ಜಾರುವ ಭ್ರಮರವು ನೀನು
ಕಾವಿಂದ ಹೀರುವೆ ನಾ ಕರೆವ ಜೇನು
ಬಾಗುವೆ ಬಿಲ್ಲಾಗಿ ಬಾನೂಲಿ ಹಾವಾಗಿ 
ಬಾಗುವೇ ಬಿಲ್ಲಾಗಿ ಬಾನೂಲಿ ಹಾವಾಗಿ
ಸೇರು ಹೀರು ಹೀರು
 
|| ಕಣ್ಣಿಂದ ಕರೆದೆ ನೀನು ಆಹ್ಹಾ..
ಮೈಯಿಂದ ಸೆಳೆದೆ ನಾನು.. ಆಹ್ಹಾ..||
 
ಏಕೋ ಏನೋ ನೀ ಕಾದಿಹೆ
ಹಿಡಿವಾ ಬಯಕೆ ಮೈ ತುಂಬಿದೆ
ಮೇರೆ ಮೇಲೆ ರಂಗೇರಿದೆ ಸುಖವಾ
ಸವಿಯ ನಾ ನೀಡುವೇ
ತಾನೇ ಬಂದಾಗ ತಾನಾ ತಂದಾಗ
ಒಂದಾಗಿ ಜೇನಾಗೂ ಇಂದೇ... ಅಹ್ಹ..
 
|| ಕಣ್ಣಿಂದ ಕರೆದೆ ನೀನು
ಆಹ್ಹಾ.. ಅಹ್ಹ..ಅಹ್ಹ ..
ಮೈಯಿಂದ ಸೆಳೆದೆ ನಾನು..||
 
ಏಕೆ ಬೇಗೆ ನಾ ಕಾಡಿಹೆ
ಚಪಲ ಸುಳಿದು ಬಾ ಎಂದಿದೆ
ಕಾವು ನೋವು ಸಾಕಾಗಿದೇ
ಉಲಿವ ನವಿರು ಬೇಕಾಗಿದೆ
ಗಾಳಿ ಬಂದಾಗ ತೂರಿ ಕೊಂಡಾಗ
ಏಕಂತೆ ತುಂಟ ಕಂಡೆ... ನೀವೆ
 
|| ಕಣ್ಣಿಂದ ಕರೆದೆ ನೀನು ಆಹ್ಹಾ..
ಮೈಯಿಂದ ಸೆಳೆದೆ ನಾನು.. ಆಹ್ಹಾ..||
 
ಬೇಟೆ ಜಾಲ ಕೈ ಚಾಚಿದೆ
ಭಯದ ಸೆಳೆತ ಬಾ ಇಲ್ಲಿದೆ
ರಾತ್ರಿ ರಾಣಿ ನಾನಾಗಿಹೆ
ಮತಿವಾ ಮನಕೆ ನೀರೂರದೆ
ಏರಿ ಬಂದಾಗ ಸೂರೆಗೊಂಡಾಗ
ನೆನೆದಾಡು ತೇಲಾಡು ಇಂದೆ... ಅಹ್ಹ..
 
|| ಕಣ್ಣಿಂದ ಕರೆದೆ ನೀನು
ಮೈಯಿಂದ ಸೆಳೆದೆ ನಾನು
ಹೂವಿಂದ ಜಾರುವ ಭ್ರಮರವು ನೀನು
ಕಾವಿಂದ ಹೀರುವೆ ನಾ ಕರೆವ ಜೇನು
ಬಾಗುವೆ ಬಿಲ್ಲಾಗಿ ಬಾನೂಲಿ ಹಾವಾಗಿ 
ಬಾಗುವೇ ಬಿಲ್ಲಾಗಿ ಬಾನೂಲಿ ಹಾವಾಗಿ
ಸೇರು ಹೀರು ಹೀರು…..||
 

-
ಅಹ್ಹಹ್ಹಹ್ಹಹ್ಹ...
ಅಹ್ಹಹ್ಹಹ್ಹಹ್ಹ... ಅಹ್ಹಹ್ಹಹ್ಹಹ್ಹ...
 
ಕಣ್ಣಿಂದ ಕರೆದೆ ನೀನು ಆಹ್ಹಾ..
ಮೈಯಿಂದ ಸೆಳೆದೆ ನಾನು.. ಆಹ್ಹಾ..
ಕಣ್ಣಿಂದ ಕರೆದೆ ನೀನು
ಮೈಯಿಂದ ಸೆಳೆದೆ ನಾನು
ಹೂವಿಂದ ಜಾರುವ ಭ್ರಮರವು ನೀನು
ಕಾವಿಂದ ಹೀರುವೆ ನಾ ಕರೆವ ಜೇನು
ಬಾಗುವೆ ಬಿಲ್ಲಾಗಿ ಬಾನೂಲಿ ಹಾವಾಗಿ 
ಬಾಗುವೇ ಬಿಲ್ಲಾಗಿ ಬಾನೂಲಿ ಹಾವಾಗಿ
ಸೇರು ಹೀರು ಹೀರು
 
|| ಕಣ್ಣಿಂದ ಕರೆದೆ ನೀನು ಆಹ್ಹಾ..
ಮೈಯಿಂದ ಸೆಳೆದೆ ನಾನು.. ಆಹ್ಹಾ..||
 
ಏಕೋ ಏನೋ ನೀ ಕಾದಿಹೆ
ಹಿಡಿವಾ ಬಯಕೆ ಮೈ ತುಂಬಿದೆ
ಮೇರೆ ಮೇಲೆ ರಂಗೇರಿದೆ ಸುಖವಾ
ಸವಿಯ ನಾ ನೀಡುವೇ
ತಾನೇ ಬಂದಾಗ ತಾನಾ ತಂದಾಗ
ಒಂದಾಗಿ ಜೇನಾಗೂ ಇಂದೇ... ಅಹ್ಹ..
 
|| ಕಣ್ಣಿಂದ ಕರೆದೆ ನೀನು
ಆಹ್ಹಾ.. ಅಹ್ಹ..ಅಹ್ಹ ..
ಮೈಯಿಂದ ಸೆಳೆದೆ ನಾನು..||
 
ಏಕೆ ಬೇಗೆ ನಾ ಕಾಡಿಹೆ
ಚಪಲ ಸುಳಿದು ಬಾ ಎಂದಿದೆ
ಕಾವು ನೋವು ಸಾಕಾಗಿದೇ
ಉಲಿವ ನವಿರು ಬೇಕಾಗಿದೆ
ಗಾಳಿ ಬಂದಾಗ ತೂರಿ ಕೊಂಡಾಗ
ಏಕಂತೆ ತುಂಟ ಕಂಡೆ... ನೀವೆ
 
|| ಕಣ್ಣಿಂದ ಕರೆದೆ ನೀನು ಆಹ್ಹಾ..
ಮೈಯಿಂದ ಸೆಳೆದೆ ನಾನು.. ಆಹ್ಹಾ..||
 
ಬೇಟೆ ಜಾಲ ಕೈ ಚಾಚಿದೆ
ಭಯದ ಸೆಳೆತ ಬಾ ಇಲ್ಲಿದೆ
ರಾತ್ರಿ ರಾಣಿ ನಾನಾಗಿಹೆ
ಮತಿವಾ ಮನಕೆ ನೀರೂರದೆ
ಏರಿ ಬಂದಾಗ ಸೂರೆಗೊಂಡಾಗ
ನೆನೆದಾಡು ತೇಲಾಡು ಇಂದೆ... ಅಹ್ಹ..
 
|| ಕಣ್ಣಿಂದ ಕರೆದೆ ನೀನು
ಮೈಯಿಂದ ಸೆಳೆದೆ ನಾನು
ಹೂವಿಂದ ಜಾರುವ ಭ್ರಮರವು ನೀನು
ಕಾವಿಂದ ಹೀರುವೆ ನಾ ಕರೆವ ಜೇನು
ಬಾಗುವೆ ಬಿಲ್ಲಾಗಿ ಬಾನೂಲಿ ಹಾವಾಗಿ 
ಬಾಗುವೇ ಬಿಲ್ಲಾಗಿ ಬಾನೂಲಿ ಹಾವಾಗಿ
ಸೇರು ಹೀರು ಹೀರು…..||
 

Kanninda Karede Neenu song lyrics from Kannada Movie Mangala starring M Leelavathi, Ramgopal, Dinesh, Lyrics penned by M N Vyasa Rao Sung by S P Balasubrahmanyam, S Janaki, Music Composed by Upendra Kumar, film is Directed by M N Prasad, N T Jayarama Reddy and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ