LYRIC
-
ಆಆಆ... ಆಆಆ.. ಆಆಆ.. ಆಆಆ..
ಪ್ರೇಮಾ ಜೇನು ತುಂಬಿದಾ
ಕುಸುಮಾ ಸೌರಭ ಇರಲು
ಬಾಡಲೇಕೆ ಹೂವೇ
ನೀ ಆಸರೆ ಆಗಿರೇ ಬಾಳಿಗೆ
ಆಆಆ.. ಬಾ ಬಾ ಬಾ
ಅರಳಿ ಮಲ್ಲಿಗೆ..
ಮಲ್ಲಿಗೆ .. ಮಲ್ಲಿಗೆ …..
ಅನುಬಂಧನದಾ ಮಾಲಾ
ಮಧು ಸೂಸಲಿ ಚಿರಕಾಲ
ಅನುಬಂಧನದಾ ಮಾಲಾ
ಮಧು ಸೂಸಲಿ ಚಿರಕಾಲ
ಇದುವೇ ಸುಖದಾ ಶಿಖರಾ
ಶೃಂಗಾರದ ಈ ತೀರಾ ..
|| ಆಆಆ.. ಬಾ ಬಾ ಬಾ
ಅರಳಿ ಮಲ್ಲಿಗೆ..
ಮಲ್ಲಿಗೆ .. ಮಲ್ಲಿಗೆ …..||
ಕಣ್ಣಾಲಿಯ ಕನ್ನಡಿಯೂ
ನಿನ್ನ ರೂಪವ ಬಿಂಬಿಸಿದೇ
ಕಣ್ಣಾಲಿಯ ಕನ್ನಡಿಯೂ
ನಿನ್ನ ರೂಪವ ಬಿಂಬಿಸಿದೇ
ಮನವು ತನುವಾ ಮರೆತು
ನವಲೋಕಕೆ ಕಾದುತಿದೆ
|| ಆಆಆ.. ಬಾ ಬಾ ಬಾ
ಅರಳಿ ಮಲ್ಲಿಗೆ..
ಮಲ್ಲಿಗೆ .. ಮಲ್ಲಿಗೆ …..||
ಸಾಗರ ಜಲದಾಗಣ
ಮನ ತುಂಬಿದೆ ಪ್ರೇಮ ಕಣ
ಸಾಗರ ಜಲದಾಗಣ
ಮನ ತುಂಬಿದೆ ಪ್ರೇಮ ಕಣ
ಉಲಿವಾ ನಲಿವಾ ಮದುವೆ
ಸವಿ ಸ್ವರ್ಗದ ಸುಖ ಇದುವೇ
|| ಆಆಆ.. ಬಾ ಬಾ ಬಾ
ಅರಳಿ ಮಲ್ಲಿಗೆ..
ಮಲ್ಲಿಗೆ .. ಮಲ್ಲಿಗೆ …..||
Please log in to see the full lyrics of this song.
-
ಆಆಆ... ಆಆಆ.. ಆಆಆ.. ಆಆಆ..
ಪ್ರೇಮಾ ಜೇನು ತುಂಬಿದಾ
ಕುಸುಮಾ ಸೌರಭ ಇರಲು
ಬಾಡಲೇಕೆ ಹೂವೇ
ನೀ ಆಸರೆ ಆಗಿರೇ ಬಾಳಿಗೆ
ಆಆಆ.. ಬಾ ಬಾ ಬಾ
ಅರಳಿ ಮಲ್ಲಿಗೆ..
ಮಲ್ಲಿಗೆ .. ಮಲ್ಲಿಗೆ …..
ಅನುಬಂಧನದಾ ಮಾಲಾ
ಮಧು ಸೂಸಲಿ ಚಿರಕಾಲ
ಅನುಬಂಧನದಾ ಮಾಲಾ
ಮಧು ಸೂಸಲಿ ಚಿರಕಾಲ
ಇದುವೇ ಸುಖದಾ ಶಿಖರಾ
ಶೃಂಗಾರದ ಈ ತೀರಾ ..
|| ಆಆಆ.. ಬಾ ಬಾ ಬಾ
ಅರಳಿ ಮಲ್ಲಿಗೆ..
ಮಲ್ಲಿಗೆ .. ಮಲ್ಲಿಗೆ …..||
ಕಣ್ಣಾಲಿಯ ಕನ್ನಡಿಯೂ
ನಿನ್ನ ರೂಪವ ಬಿಂಬಿಸಿದೇ
ಕಣ್ಣಾಲಿಯ ಕನ್ನಡಿಯೂ
ನಿನ್ನ ರೂಪವ ಬಿಂಬಿಸಿದೇ
ಮನವು ತನುವಾ ಮರೆತು
ನವಲೋಕಕೆ ಕಾದುತಿದೆ
|| ಆಆಆ.. ಬಾ ಬಾ ಬಾ
ಅರಳಿ ಮಲ್ಲಿಗೆ..
ಮಲ್ಲಿಗೆ .. ಮಲ್ಲಿಗೆ …..||
ಸಾಗರ ಜಲದಾಗಣ
ಮನ ತುಂಬಿದೆ ಪ್ರೇಮ ಕಣ
ಸಾಗರ ಜಲದಾಗಣ
ಮನ ತುಂಬಿದೆ ಪ್ರೇಮ ಕಣ
ಉಲಿವಾ ನಲಿವಾ ಮದುವೆ
ಸವಿ ಸ್ವರ್ಗದ ಸುಖ ಇದುವೇ
|| ಆಆಆ.. ಬಾ ಬಾ ಬಾ
ಅರಳಿ ಮಲ್ಲಿಗೆ..
ಮಲ್ಲಿಗೆ .. ಮಲ್ಲಿಗೆ …..||
Ba Ba Baa Arali Mallige song lyrics from Kannada Movie Mangala starring M Leelavathi, Ramgopal, Dinesh, Lyrics penned by M N Vyasa Rao Sung by Vani Jairam, Music Composed by Upendra Kumar, film is Directed by M N Prasad, N T Jayarama Reddy and film is released on 1979