-
ಹೂಂ.. ಹೂಂ.. ಹೂಂ..
ಹೂಂ.. ಹೂಂ.. ಹೂಂ.. ಆಹಾ...
ಚೆಲುವ ತುಂಬಿ ನಿಂದ ಭೂರಮೆ
ರಾಗ ರಂಜಿ ಈ ಸುಧಾರಮೆ
ನೀಲಿ ಬಾನ ಮೇಘವು
ತೂಗಿ ನಿಂತ ಪರ್ವವು
ನಮ್ಮ ಹಾದಿ ಕಾದು ನಿಂದಿದೆ
|| ಚೆಲುವ ತುಂಬಿ ನಿಂದ ಭೂರಮೆ
ರಾಗ ರಂಜಿ ಈ ಸುಧಾರಮೆ
ನೀಲಿ ಬಾನ ಮೇಘವು
ತೂಗಿ ನಿಂತ ಪರ್ವವು
ನಮ್ಮ ಹಾದಿ ಕಾದು ನಿಂದಿದೆ…||
ಜುಮಿರೇ ಜುಮ ಜುಮ ಜುಮಾರೇ
ಸುಮಿರೇ ಸುಮ ಸುಮ ಸುಮಾರೇ
ಜುಮಿರೇ ಜುಮ ಜುಮ ಜುಮಾರೇ
ಸುಮಿರೇ ಸುಮ ಸುಮ ಸುಮಾರೇ
ಸಾಗಿ ಧುಮುಕುವಾ ನೀರ ಧಾರೆಯೇ
ನಿನಗಿದೇನು ಮೋಹ ಚಿಂತೆಯೇ
ಕೂಗಿ ಹಾರುವಾ ದುಂಬಿಯೇ..
ಪರಾಗದಲ್ಲಿ ನೀನು ಬಂದಿಹೇ
ಸಾಗಿ ಧುಮುಕುವಾ ನೀರ ಧಾರೆಯೇ
ನಿನಗಿದೇನು ಮೋಹ ಚಿಂತೆಯೇ
ಕೂಗಿ ಹಾರುವಾ ದುಂಬಿಯೇ..
ಪರಾಗದಲ್ಲಿ ನೀನು ಬಂದಿಹೇ
|| ಚೆಲುವ ತುಂಬಿ ನಿಂದ ಭೂರಮೆ
ರಾಗ ರಂಜಿ ಈ ಸುಧಾರಮೆ
ನೀಲಿ ಬಾನ ಮೇಘವು
ತೂಗಿ ನಿಂತ ಪರ್ವವು
ನಮ್ಮ ಹಾದಿ ಕಾದು ನಿಂದಿದೆ…||
ದುಮಾರ ತು ಜುಮೇಲೆ
ಜೋನ್ಕ್ ಉಠಾ ಜಮೇಲೇ
ದೊರಕಲೇಕಾ ಓ.. ಲಾಲೇ
ಭೂಲಾಸಂಗೇ ಸುರಾಲೇ
ಧೋ ಸಂಗೇ ಸುರಾಲೇ
ಬಲ್ಲಿದಂಗೇ ಓ.. ಲಾಲೇ
ದುಮಾರ ತು ಜುಮೇಲೆ
ಜೋನ್ಕ್ ಉಠಾ ಜಮೇಲೇ
ದೊರಕಲೇಕಾ ಓ.. ಲಾಲೇ
ಭೂಲಾಸಂಗೇ ಸುರಾಲೇ
ಧೋ ಸಂಗೇ ಸುರಾಲೇ
ಬಲ್ಲಿದಂಗೇ ಓ.. ಲಾಲೇ
ರಮ್ಯ ಸ್ವರ್ಗದ ತಾಣ ತಂದರು
ಸಾಟಿಯೇನು ಸಸ್ಯ ಶ್ಯಾಮಲೆ
ಬಾಳ ನೋವು ನೂರು ಬಂದರೂ
ನಿರಾಸೆ ಇಲ್ಲ ತಾಳ್ಮೆಯಿಂದರೆ
ರಮ್ಯ ಸ್ವರ್ಗದ ತಾಣ ತಂದರು
ಸಾಟಿಯೇನು ಸಸ್ಯ ಶ್ಯಾಮಲೆ
ಬಾಳ ನೋವು ನೂರು ಬಂದರೂ
ನಿರಾಸೆ ಇಲ್ಲ ತಾಳ್ಮೆಯಿಂದರೆ
ಓ... ಆಹಾ..ಹಾಹಾ..
ಹೂಂ... ಹೂಂ ... ..
|| ಚೆಲುವ ತುಂಬಿ ನಿಂದ ಭೂರಮೆ
ರಾಗ ರಂಜಿ ಈ ಸುಧಾರಮೆ
ನೀಲಿ ಬಾನ ಮೇಘವು
ತೂಗಿ ನಿಂತ ಪರ್ವವು
ನಮ್ಮ ಹಾದಿ ಕಾದು ನಿಂದಿದೆ
ನಮ್ಮ ಹಾದಿ ಕಾದು ನಿಂದಿದೆ
ನಮ್ಮ ಹಾದಿ ಕಾದು ನಿಂದಿದೆ
ನಮ್ಮ ಹಾದಿ ಕಾದು ನಿಂದಿದೆ….||
Cheluva Thumbi Ninda song lyrics from Kannada Movie Mangala starring M Leelavathi, Ramgopal, Dinesh, Lyrics penned by Hamsalekha Sung by P B Srinivas, H P Geetha, Music Composed by Upendra Kumar, film is Directed by M N Prasad, N T Jayarama Reddy and film is released on 1979