Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲ್ಲುಂಟು ಇಲ್ಲುಂಟು ಎಲ್ಲುಂಟು
ಎಂದು ಕಾಣದ ದೇವರನು ಹುಡುಕುವುದು ಏಕೇ…….
ಹರಿಯುವ ನೀರಲ್ಲಿ ಮುಳುಮುಳುಗಿ ಏಳುತ್ತ
ಮುಕ್ತಿ ದೊರೆವುದು ಎನುವ ಕಲ್ಪನೆ ಏಕೇ…..
 
ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ
ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ
ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ||
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
 
ಇನ್ನು ನಮಗೆಂದು ಆನಂದ
ಒಂದೇ ಬಾಳಲಿ
ಇನ್ನು ನಮಗೆಂದು ಆನಂದ
ಒಂದೇ ಬಾಳಲಿ
ತಾಯಿಯ ಪ್ರೇಮ...ಆಆಆ..
ತಂದೆಯ ಪ್ರೇಮ...ಆಆಆ
ತಾಯಿ ತಂದೆಯರ ಸ್ನೇಹ ಪ್ರೇಮವ
ನಿಮ್ಮ ಕಣ್ಣಲೆ ಇಂದು ಕಂಡೆವು
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
         
ನಮ್ಮ ಬಾಳೆಂಬ ಆಕಾಶದಲ್ಲಿ ಮಕ್ಕಳೇ
ನಮ್ಮ ಬಾಳೆಂಬ ಆಕಾಶದಲ್ಲಿ ಮಕ್ಕಳೇ
ಸೂರ್ಯನ ಹಾಗೇ... ಚಂದ್ರನ ಹಾಗೇ ...
ಸೂರ್ಯ ಚಂದ್ರರ ಹಾಗೆ ಬೆಳಗುತ
ಸಡಗರ ಸಂಭ್ರಮ ಮನಕೆ ತಂದರು
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ
ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ||
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||

ಅಲ್ಲುಂಟು ಇಲ್ಲುಂಟು ಎಲ್ಲುಂಟು
ಎಂದು ಕಾಣದ ದೇವರನು ಹುಡುಕುವುದು ಏಕೇ…….
ಹರಿಯುವ ನೀರಲ್ಲಿ ಮುಳುಮುಳುಗಿ ಏಳುತ್ತ
ಮುಕ್ತಿ ದೊರೆವುದು ಎನುವ ಕಲ್ಪನೆ ಏಕೇ…..
 
ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ
ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ
ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ||
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
 
ಇನ್ನು ನಮಗೆಂದು ಆನಂದ
ಒಂದೇ ಬಾಳಲಿ
ಇನ್ನು ನಮಗೆಂದು ಆನಂದ
ಒಂದೇ ಬಾಳಲಿ
ತಾಯಿಯ ಪ್ರೇಮ...ಆಆಆ..
ತಂದೆಯ ಪ್ರೇಮ...ಆಆಆ
ತಾಯಿ ತಂದೆಯರ ಸ್ನೇಹ ಪ್ರೇಮವ
ನಿಮ್ಮ ಕಣ್ಣಲೆ ಇಂದು ಕಂಡೆವು
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
         
ನಮ್ಮ ಬಾಳೆಂಬ ಆಕಾಶದಲ್ಲಿ ಮಕ್ಕಳೇ
ನಮ್ಮ ಬಾಳೆಂಬ ಆಕಾಶದಲ್ಲಿ ಮಕ್ಕಳೇ
ಸೂರ್ಯನ ಹಾಗೇ... ಚಂದ್ರನ ಹಾಗೇ ...
ಸೂರ್ಯ ಚಂದ್ರರ ಹಾಗೆ ಬೆಳಗುತ
ಸಡಗರ ಸಂಭ್ರಮ ಮನಕೆ ತಂದರು
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ
ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ||
 
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||
||ಮನೆಯೇ ಮಂತ್ರಾಲಯ
ಮನಸ್ಸೇ ದೇವಾಲಯ||

Maneye Manthralaya song lyrics from Kannada Movie Maneye Manthralaya starring Ananthnag, Bharathi, Jai Jagadish, Lyrics penned by Chi Udayashankar Sung by K J Yesudas, S Janaki, Ramesh, Manjula, Music Composed by M Ranga Rao, film is Directed by Bhargava and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ