Maneye Baridayithu Lyrics

ಮನೆಯೇ ಬರಿದಾಯಿತು Lyrics

in Maneye Manthralaya

in ಮನೆಯೇ ಮಂತ್ರಾಲಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಮಾಂಗಲ್ಯ
ಬಿರುಗಾಳಿಯಲ್ಲಿ ತೂಗಾಡಿದೆ
ನೆಮ್ಮದಿ ಕಾಣೆ, ಶಾಂತಿಯ ಕಾಣೆ
  
ಮನೆಯೇ ಬರಿದಾಯಿತು
ಮನಸು ಇರುಳಾಯಿತು
ಮನೆಯೇ ಬರಿದಾಯಿತು
ಮನಸು ಇರುಳಾಯಿತು
     
ನನ್ನ ಮಾಂಗಲ್ಯ
ಬಿರುಗಾಳಿಯಲ್ಲಿ ತೂಗಾಡಿದೆ
ನನ್ನ ಮಾಂಗಲ್ಯ
ಬಿರುಗಾಳಿಯಲ್ಲಿ ತೂಗಾಡಿದೆ
ನೆಮ್ಮದಿ ಕಾಣೆ, ಶಾಂತಿಯ ಕಾಣೆ
ನನ್ನವರೆಲ್ಲಾ ಎಲ್ಲೂ ಕಾಣರು
ಬದುಕಲಿ ಕಂಬನಿ ತುಂಬಿಹೋದರು
 
|| ಮನೆಯೇ ಬರಿದಾಯಿತು
ಮನಸು ಇರುಳಾಯಿತು…||
 
ನಿನ್ನ ಮನೆಯಲ್ಲಿ
ನಿನ್ನವರ ಪ್ರೇಮ ಇನ್ನೆಲ್ಲಿದೆ
ನಿನ್ನ ಮನೆಯಲ್ಲಿ
ನಿನ್ನವರ ಪ್ರೇಮ ಇನ್ನೆಲ್ಲಿದೆ
ಬಯಕೆಗಳೆಲ್ಲಾ.... ಮಣ್ಣಾಯಿತೆಲ್ಲಾ...
ಆ ವಿಧಿ ನಿನ್ನಾ ದೂರ ತಳ್ಳಲು
ಬದುಕಲಿ ಸುಖವನು ಹೇಗೆ ಕಾಣುವೇ
 
|| ಮನೆಯೇ ಬರಿದಾಯಿತು
ಬದುಕು ಇರುಳಾಯಿತು
ಮನೆಯೇ ಬರಿದಾಯಿತು
ಬದುಕು ಇರುಳಾಯಿತು…||

ನನ್ನ ಮಾಂಗಲ್ಯ
ಬಿರುಗಾಳಿಯಲ್ಲಿ ತೂಗಾಡಿದೆ
ನೆಮ್ಮದಿ ಕಾಣೆ, ಶಾಂತಿಯ ಕಾಣೆ
  
ಮನೆಯೇ ಬರಿದಾಯಿತು
ಮನಸು ಇರುಳಾಯಿತು
ಮನೆಯೇ ಬರಿದಾಯಿತು
ಮನಸು ಇರುಳಾಯಿತು
     
ನನ್ನ ಮಾಂಗಲ್ಯ
ಬಿರುಗಾಳಿಯಲ್ಲಿ ತೂಗಾಡಿದೆ
ನನ್ನ ಮಾಂಗಲ್ಯ
ಬಿರುಗಾಳಿಯಲ್ಲಿ ತೂಗಾಡಿದೆ
ನೆಮ್ಮದಿ ಕಾಣೆ, ಶಾಂತಿಯ ಕಾಣೆ
ನನ್ನವರೆಲ್ಲಾ ಎಲ್ಲೂ ಕಾಣರು
ಬದುಕಲಿ ಕಂಬನಿ ತುಂಬಿಹೋದರು
 
|| ಮನೆಯೇ ಬರಿದಾಯಿತು
ಮನಸು ಇರುಳಾಯಿತು…||
 
ನಿನ್ನ ಮನೆಯಲ್ಲಿ
ನಿನ್ನವರ ಪ್ರೇಮ ಇನ್ನೆಲ್ಲಿದೆ
ನಿನ್ನ ಮನೆಯಲ್ಲಿ
ನಿನ್ನವರ ಪ್ರೇಮ ಇನ್ನೆಲ್ಲಿದೆ
ಬಯಕೆಗಳೆಲ್ಲಾ.... ಮಣ್ಣಾಯಿತೆಲ್ಲಾ...
ಆ ವಿಧಿ ನಿನ್ನಾ ದೂರ ತಳ್ಳಲು
ಬದುಕಲಿ ಸುಖವನು ಹೇಗೆ ಕಾಣುವೇ
 
|| ಮನೆಯೇ ಬರಿದಾಯಿತು
ಬದುಕು ಇರುಳಾಯಿತು
ಮನೆಯೇ ಬರಿದಾಯಿತು
ಬದುಕು ಇರುಳಾಯಿತು…||

Maneye Baridayithu song lyrics from Kannada Movie Maneye Manthralaya starring Ananthnag, Bharathi, Jai Jagadish, Lyrics penned by Chi Udayashankar Sung by K J Yesudas, S Janaki, Music Composed by M Ranga Rao, film is Directed by Bhargava and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ