Video:
VIDEO
ಸಂಗೀತ ವೀಡಿಯೊ:
VIDEO
LYRIC
ಎಂದೆಂದೂ ಬಾಳಲಿ ಹೀಗೆ
ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು
ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ಎಂದೆಂದೂ ಬಾಳಲಿ ಹೀಗೆ
ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು
ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ಆ…ನಿನಗೊಂದು ಸರಿ ಜೋಡಿ
ಬೇಕೇನು ಕೇಳು
ಆ…ಮಧುಚಂದ್ರ ಎಲ್ಲೆಂದು
ಕಿವಿಯಲ್ಲಿ ಹೇಳು
ಬೇಕೇನು ವಜ್ರದ ಸರವು
ಬೇಕೇನು ಮುತ್ತಿನ ಸರವು
ನಿನ್ನಾಸೆ ನನ್ನಲ್ಲಿ ಹೇಳು
ಏನೇನೋ ಬೇಕು ಕೇಳು
ನಾನೇನೂ ಹೇಳುವುದಿಲ್ಲ
ಬೇರೇನೂ ಬೇಡುವುದಿಲ್ಲ
ಈ ಪ್ರೀತಿಯೇ ಸಾಕಾಗಿದೆ
|| ಎಂದೆಂದೂ ಬಾಳಲಿ ಹೀಗೆ
ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು
ಬಂಗಾರವಾಗಲೆಂದು
ಹಾರೈಸುವೇ ನಾನೀದಿನ…||
ಓಓಓ ... ಈ ನಮ್ಮ ಮನೆಯಲ್ಲಿ
ಎಂದೆಂದೂ ಹೀಗೇ
ಆಆಆ... ನಾವೆಲ್ಲಾ ಒಂದಾಗಿ
ಇರುವಾಸೆ ನನಗೆ….
ಒಲವಿಂದ ಹೀಗೆ ಸೇರಿ
ಸಂಗೀತ ಹಾಡಿಕೊಂಡು
ಉಲ್ಲಾಸದಿಂದ ಕೂಡಿ
ಸಂತೋಷ ಹಂಚಿಕೊಂಡು
ಬಾಳೆಂಬೊ ಬಾನಿನಲ್ಲಿ
ಬಾನಾಡಿಯಂತೆ ನಾವು
ಹಾರಾಡುವಾ ಆಆಆ...
ನಲಿದಾಡುವಾ….
|| ಎಂದೆಂದೂ ಬಾಳಲಿ ಹೀಗೆ
ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು
ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ಹಾರೈಸುವೇ ನಾನೀದಿನ
ಹಾರೈಸುವೇ ನಾನೀದಿನ…||
Please log in to see the full lyrics of this song.
ಎಂದೆಂದೂ ಬಾಳಲಿ ಹೀಗೆ
ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು
ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ಎಂದೆಂದೂ ಬಾಳಲಿ ಹೀಗೆ
ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು
ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ಆ…ನಿನಗೊಂದು ಸರಿ ಜೋಡಿ
ಬೇಕೇನು ಕೇಳು
ಆ…ಮಧುಚಂದ್ರ ಎಲ್ಲೆಂದು
ಕಿವಿಯಲ್ಲಿ ಹೇಳು
ಬೇಕೇನು ವಜ್ರದ ಸರವು
ಬೇಕೇನು ಮುತ್ತಿನ ಸರವು
ನಿನ್ನಾಸೆ ನನ್ನಲ್ಲಿ ಹೇಳು
ಏನೇನೋ ಬೇಕು ಕೇಳು
ನಾನೇನೂ ಹೇಳುವುದಿಲ್ಲ
ಬೇರೇನೂ ಬೇಡುವುದಿಲ್ಲ
ಈ ಪ್ರೀತಿಯೇ ಸಾಕಾಗಿದೆ
|| ಎಂದೆಂದೂ ಬಾಳಲಿ ಹೀಗೆ
ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು
ಬಂಗಾರವಾಗಲೆಂದು
ಹಾರೈಸುವೇ ನಾನೀದಿನ…||
ಓಓಓ ... ಈ ನಮ್ಮ ಮನೆಯಲ್ಲಿ
ಎಂದೆಂದೂ ಹೀಗೇ
ಆಆಆ... ನಾವೆಲ್ಲಾ ಒಂದಾಗಿ
ಇರುವಾಸೆ ನನಗೆ….
ಒಲವಿಂದ ಹೀಗೆ ಸೇರಿ
ಸಂಗೀತ ಹಾಡಿಕೊಂಡು
ಉಲ್ಲಾಸದಿಂದ ಕೂಡಿ
ಸಂತೋಷ ಹಂಚಿಕೊಂಡು
ಬಾಳೆಂಬೊ ಬಾನಿನಲ್ಲಿ
ಬಾನಾಡಿಯಂತೆ ನಾವು
ಹಾರಾಡುವಾ ಆಆಆ...
ನಲಿದಾಡುವಾ….
|| ಎಂದೆಂದೂ ಬಾಳಲಿ ಹೀಗೆ
ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು
ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ಹಾರೈಸುವೇ ನಾನೀದಿನ
ಹಾರೈಸುವೇ ನಾನೀದಿನ…||
Endendu Baalali Heege song lyrics from Kannada Movie Maneye Manthralaya starring Ananthnag, Bharathi, Jai Jagadish, Lyrics penned by Chi Udayashankar Sung by K J Yesudas, S Janaki, Ramesh, Manjula, Music Composed by M Ranga Rao, film is Directed by Bhargava and film is released on 1986